
ಮುಟ್ಟದಿರೊ ಎನ್ನನೂ
ರಂಗಯ್ಯ ಮುಟ್ಟದಿರೊ ಎನ್ನನು ||ಮುಟ್ಟ||
ಮುಟ್ಟದಿರೊ ಎನ್ನ ಮುಂಗೈಯ
ಸೆಳವಿಗೆ ||ಮುಟ್ಟದಿರೋ||
ಮುತ್ತೆಲ್ಲ ಸಡಲ್ಯಾವೊ ಹೇ ಮುದ್ದುರಂಗ ||ಮುಟ್ಟದಿರೋ||
ಎರಳೆ ಕಂಗಳ ಬಾಲೆ ಕೆರೆಯ
ಮಳಳು ಚೆಲ್ಲಿ ||ಎರಳೆ||
ಗೆಳತಿಯರ ಕೂಡ್ಯಾಡಿ
ಕಲಿತ್ಯಲ್ಲೊ ಬೆಡಗಾ ||ಗೆಳತಿಯರ ||
ಸೊಕ್ಕಿನ ಹುಡುಗ ಬಿಡು ಎನ್ನ ಸೆರಗಾ ||ಮುಟ್ಟದಿರೋ||
ಅತ್ತಳೊಬ್ಬಳ ಕೂಡ ಆಡಿ
ಬರುವುದ ಕಂಡೆ ||ಅತ್ತಳೊಬ್ಬಳ||
ಸತ್ಯವ ಮಾಡದಿರೊ,ಹೇ ಸರಿನಂಟ||೨||
ನೂರೆಂಟು ಬಣ್ಣದ ಬಂಟ
ಬಿಡು ಎನ್ನ ಗಂಟ. ||ಮುಟ್ಟದಿರೋ||
ಅಂಗೈಯ ಅರಗಿಣಿ ಮುಂಗೈಯ ಮುರಹರಿ ||
ಶ್ರಂಗಾರವಾಗಿದ್ದೆ ನಾ ಕಂಡೆ ಕಲೆಯ||೨||
ಕಾಗಿನೆಲೆಯ ಕನಕಯ್ಯನಿಗೊಲಿಯ ||ಮುಟ್ಟದಿರೋ||
Lyrics in English
Muttadiru ennanu
rangayya muttadiru ennanu ||
Muttadiru Enna mungai selavige |
muttella sadalyavo he muddu Ranga ||
Erele kangala bale kereya malalu chelli |
gelatiyara koodyadi kalityallo bedaga |
sokkina huduga bidu enna seraga ||
Attalobbala kooda aadi baruvuda kande |
satyava madadiro he sarinanta
noorentu bannada banta bidu enna ganta ||
Angai aragini mungaiya murahari |
shrungaravagidde naa kand kaleya |
kagineleya kanakayyagoliya ||