ಶರಣಮಪ್ಪ ಶರಣಮಪ್ಪ ಸ್ವಾಮಿಯೇ / sharanamappa sharanamappa swamiye

ಶರಣಮಪ್ಪ ಶರಣಮಪ್ಪ ಶರಣಮಪ್ಪ ಸ್ವಾಮಿಯೇ ||ಶರಣಮಪ್ಪ|| ಅ ಶಿವನ ಕೇಶವನ ಅಪರೂಪದ ಸುತನಾಗಿಭುವಿಗಿಳಿದು ಬಂದವನೆ ಶರಣಮಯ್ಯಪ್ಪ ||ಶರಣಮಯ್ಯಪ್ಪ ಸ್ವಾಮಿ ಶರಣಮಯ್ಯಪ್ಪ||2|| ಬಾಳಿನಲ್ಲಿ ನೊಂದವರ ನಿನ್ನ ನಂಬಿಬಂದವರ ಬವಣೆ ನೀನೆ ನೀಗಬೇಕು ಅಯ್ಯಪ್ಪನಮ್ಮ ಬವಣೆ ನೀನೆ ನೀಗಬೇಕು ಅಯ್ಯಪ್ಪಕರುಣಾಮಯ ನೀನೆಂದು ಶರಣೆನ್ನುತನಾ ಬಂದು…

Continue Readingಶರಣಮಪ್ಪ ಶರಣಮಪ್ಪ ಸ್ವಾಮಿಯೇ / sharanamappa sharanamappa swamiye

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ|ಸ್ವಾಮಿ ಶರಣಂ ಅಯ್ಯಪ್ಪ ಶರಣಂ|ಸ್ವಾಮಿಯೇ ಶರಣಂ ಅಯ್ಯಪ್ಪಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ||ಸ್ವಾಮಿ ಅಯ್ಯಪ್ಪ||ತಲೆ ಮೇಲೆ ನಿನ್ನಾ ಇರುಮುಡಿಯು ಇರಲುಮನದಲ್ಲಿ ನೂರು ಆಸೆ ತುಂಬಿರಲುಸ್ವಾಮಿ ಅಯ್ಯಪ್ಪ ಶರಣು ಎನುತಲಿರಲುಕಲ್ಲು ಮುಳ್ಳೆಲ್ಲಾ ಕಾಲ್ಗೆ ಹೂವುಗಳುಎರಿಮೇಲಿಯಲ್ಲಿ…

Continue Readingಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ಈ ಕಾಡಿಗೇಕೆ ನೀ ಬಂದೆ ಸ್ವಾಮಿ / Ee kaadigeke nee bande swami

ಈ ಕಾಡಿಗೇಕೆ ನೀ ಬಂದೆ ಸ್ವಾಮಿಈ ದಾರಿಯಲಿ ಹೇಗೆ ನಡೆದೆ ಸ್ವಾಮಿ ||ಈ ಕಾಡಿಗೇಕೆ|| ಈ ಕಲ್ಲು ಈ ಮುಳ್ಳು ಈ ಹಳ್ಳಈ ದಿಣ್ಣೆ ಆಯಾಸ ನಾ ತಾಳೆನಲ್ಲ ||ಈ ಕಲ್ಲು|| ತಂಪಾದ ಗಾಳಿಯಲು ಮೈ ಬೆವರುತಿದೆಯಲ್ಲಅಯ್ಯಪ್ಪ ಸಾಕಾಯಿತಲ್ಲ|ಸ್ವಾಮಿ ಅಯ್ಯಪ್ಪ ಸಾಕಾಯಿತಲ್ಲ…

Continue Readingಈ ಕಾಡಿಗೇಕೆ ನೀ ಬಂದೆ ಸ್ವಾಮಿ / Ee kaadigeke nee bande swami

ಸದಾ ಪೂಜೆಗಾಗಿ ನೀನು ಸತ್ಯಾನುಸತ್ಯ / Sada poojegagi neenu satyanusatya

ಸದಾ ಪೂಜೆಗಾಗಿ ನೀನು ಸತ್ಯಾನುಸತ್ಯ ||ಸದಾ|| ಎಂದಿಗು ಒಂದೇ ಶ್ರೀ ಮಣಿಕಂಠನೀನೆಂದಿಗು ಒಂದೇ ಶ್ರೀ ಮಣಿಕಂಠಅದಾ ನಂಬಿ ಭಕ್ತ ಬಂದಾಗ ಸೂಕ್ತ ||ಸನ್ಮಾರ್ಗ ತೋರಿಸುವೆ ಕಾರುಣ್ಯ ಮೂರ್ತಿ ||ಸದಾ|| ಸಮಸ್ಯೆಯ ಶಿಶುವಾಗಿ ನಾ ಸಾಯುವಾಗಮನಸ್ಸಿನ ಬೇಗುದಿಗೆ ನಾ ಬೇಯುವಾಗ |ತಲೆಯಲ್ಲಿ ತಾಮಸವು…

Continue Readingಸದಾ ಪೂಜೆಗಾಗಿ ನೀನು ಸತ್ಯಾನುಸತ್ಯ / Sada poojegagi neenu satyanusatya

ಸ್ವಾಮಿ ಸಂಗೀತದಿಂದೊಲಿಸೆ / Swami sangeetadindolise

ಸ್ವಾಮಿ ಸಂಗೀತದಿಂದೊಲಿಸೆ ಗಾನ ಗಂಧರ್ವನಲ್ಲವು ನಾನು|ಜಪಮಾಲೆಯಂತೆ ಕೈಯಲಿ ಮಂತ್ರ ಶ್ರತಿಮಾಡೊ ತಂಬುರನಂತೆ…. |ಸ್ವಾಮಿ|ಸ್ವಾಮಿ ಅಯ್ಯಪ್ಪ ಸ್ವಾಮಿ, ಶಬರಿಮಲೆ ಸ್ವಾಮೀ… ಬ್ರಹ್ಮಯಾಮದಲಿ ಪೂಜ ಕ್ಷೇತ್ರದಲಿ ಸನ್ನಿಧಿಯಲ್ಲಿ ನಾನಿರುವೇರತ್ನಗಿರಿನಾಥ ಅಯ್ಯಪ್ಪ ನಿನ್ನ ಪುಣ್ಯಾಕ್ಷರ ಮಂತ್ರ ಹಾಡಿ |ಏನೋ ಸಂತಸದ ಮೋಡೀ….. ||ಸ್ವಾಮಿ||ಸ್ವಾಮಿ ಅಯ್ಯಪ್ಪ ಸ್ವಾಮಿ,…

Continue Readingಸ್ವಾಮಿ ಸಂಗೀತದಿಂದೊಲಿಸೆ / Swami sangeetadindolise

ಬಾಲಕನಿವನು ಅಲ್ಲಪ್ಪ /Baalakanivanu allappa

ಬಾಲಕನಿವನು ಅಲ್ಲಪ್ಪ | ಹುಲಿಯೇರಿದ ವೀರ ಅಯ್ಯಪ್ಪಕರುಣಾಸಾಗರ ಇವನಪ್ಪ | ಇವನೊಲಿದರೆ ಭಯವೆ ಇಲ್ಲಪ್ಪ||ಬಾಲಕನಿವನು||ಶರಣಂ ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||ಶರಣಂ|| ಭಕುತರ ಬೇಡಿಕೆ ಸಲ್ಲಿಸಲು, ಹರಿಹರರಿಬ್ಬರು ಶಕ್ತಿಗಳುಒಂದೆಡೆ ಸೇರುತ ಶಿಶುವಾಯಿತುಅ ಶಿಶುವೆ ಲೋಕದ ಬೆಳಕಾಯಿತು || ಗಣಪನು ಇವನಿಗೆ ಅಣ್ಣಯ್ಯ…

Continue Readingಬಾಲಕನಿವನು ಅಲ್ಲಪ್ಪ /Baalakanivanu allappa

ಎಲ್ಲಾ ದುಃಖವ ನೀಗಿಬಿಡು / Ella dukhava neegibidu

ಎಲ್ಲಾ ದುಃಖವ ನೀಗಿಬಿಡು ನನ್ನಯ್ಯ ಶಬರಿವಾಸ ‌ |ಎಲ್ಲಾ ದೋಷವ ಅಟ್ಟಿಬಿಡು ನನ್ನಯ್ಯ ಅನುಗ್ರಹಿಸುದೇವಾ ನನ್ನನು ಅನುಗ್ರಹಿಸು ||ಎಲ್ಲಾ ದುಃಖವ|| ಒಂದು ದಿನವು ಮರೆತಿಲ್ಲಾ ನಿನ್ನನು ಸ್ಮರಿಸದ ಕ್ಷಣವಿಲ್ಲಾ|ಮಾಯಮಯವೀ ಜೀವನದಲ್ಲಿ ಮದಮಾತ್ಸರ್ಯಗಳ ಓಡಿಸೆಯಾ |ಪ್ರೇಮವ ಹುಡುಕಿ ,ಅಲೆದು ಅಲೆದುಕ್ಷಣದ ಸುಖವನು ತ್ಯಜಿಸಿರುವೆ.…

Continue Readingಎಲ್ಲಾ ದುಃಖವ ನೀಗಿಬಿಡು / Ella dukhava neegibidu