ವರವ ಕೊಡೆ ಚಾಮುಂಡಿ /Varava kode chamundi
ಗಾಯನ : ಬಿ. ಕೆ. ಸುಮಿತ್ರ ಚಾಮುಂಡಿ ದೇವಿ ಚಾಮುಂಡಿ||2|| ವರವ ಕೊಡೆ ಚಾಮುಂಡಿ ವರವ ಕೊಡೆ||2||ಸೆರಗೊಡ್ಡಿ ಬೇಡುವೆನೂ ವರವ ಕೊಡೆವರವ ಕೊಡೆಒಲವಿಂದ ನೀನೆನಗೆ ,ವರ ನೀಡಿ ಸಲಹದಿರೆ||2||ನಿನ್ನಾಣೆ ನಾ ನಿನ್ನ ಪಾದ ಬಿಡೆನಿನ್ನ ಪಾದ ಬಿಡೆ||ವರವ|| ಕುಂಕುಮವು ಅರಸಿನವುಹೊಳೆವಂತ ಕರಿಮಣಿಯು||ಕುಂಕುಮ||ಸ್ಥಿರವಾಗಿ…