ಜಯ ತುಳಸಿ ಹೇ ತುಳಸಿ /Jaya tulasi he tulasi

ಜಯ ತುಳಸಿ ಹೇ ತುಳಸಿ ನಿನಗೆ ವಂದನೆ | ಜಲಜನಾಭನ ಅರಸಿ ನಿನಗೆ ವಂದನೆ || ನಿರ್ಮಲ ಮನದಲ್ಲೂ ನಿಶ್ಚಲ ಭಕ್ತಿಯಲು | ಮಾಧವನ ಪ್ರೀತಿಯನು ಗಳಿಸಿದೆ ಅಂದು | ಶ್ರೀಕೃಷ್ಣ ತುಳಸಿ ಎಂಬ ಹೆಸರನು ಪಡೆದು | ಹರಿಯೊಳಗೆ ಒಂದಾದೆ…

Continue Readingಜಯ ತುಳಸಿ ಹೇ ತುಳಸಿ /Jaya tulasi he tulasi