ರತುನ ದೊರಕಿತಲ್ಲ ಎನಗೆ / Ratuna dorakitalla enage
ರತುನ ದೊರಕಿತಲ್ಲ ಎನಗೆ ದಿವ್ಯ-ರತುನ ದೊರಕಿತಲ್ಲ ||ಪ|| ರತುನ ದೊರಕಿತು ಎನ್ನ ಜನ್ಮ ಪ-ವಿತ್ರವಾಯಿತು ಈ ದಿನವು ನಾಯತುನಗೈವುತ ಬರುತಿರಲು ಪ್ರ-ಯತನವಿಲ್ಲದೆ ವಿಜಯರಾಯರೆಂಬ ||ಅ. ಪ|| ಪಥದಿ ನಾ ಬರುತಿರಲು ಥಳಥಳವೆಂದುಅತಿಕಾಂತಿ ಝಳಪಿಸಲು ಬೆರಗಾಗುತ್ತಅತಿಚೋದ್ಯವ ಕಾಣಲು ಸೇವಿಸುತಿರೆಸತತ ಕರಪಿಡಿದಾದರಿಸಿ ಮನೋರಥವ ಪೂರೈಸುತಲಿ…