ಏನಂತಿ ಕಮಲನಾಭನ ಪ್ರಿಯಳೆ / Enanti kamalanabhana priyale
ಏನಂತಿ ಕಮಲನಾಭನ ಪ್ರಿಯಳೆ ಜಗ-ದಾನಂತ ಪದುಮನಾಭನ ಭಾರ್ಯಳೆ ||pa|| ಕ್ಷೀರ ಸಾಗರ ತನುಜೆ ಸಿರಿ ಎನ್ನ ಮೊರೆ ಕೇಳೆಸಿದ್ಧವಾಗೆನಗ್ಹೇಳೆ ಶುದ್ಧ ಮಾರ್ಗವ ತೋರೆಬುದ್ಧಿಪೂರ್ವಕವಾಗಿ ಭುವನದೊಡೆಯನ ಪಾದ-ಪದ್ಮದಲ್ಲಾಸಕ್ತೆ ಬುದ್ಧಿ ಕೇಳುವೆ ಶಾಂತಿ||1|| ಜನಕಾತ್ಮಜಳೆ ನೀ ಜಗದೇಕ ಸುಂದರಿಜಗದಾಧಿಪತಿ ವಕ್ಷಸ್ಥಳ ಆಶ್ರಯಳೆ ಕೃತಿಸರ್ವಮಂಗಳಕಾರಿ ಪರಮ…