ಹಾ ಹಾ ಹಾ ಹಾ ಮಾನವ ಹೀಗೇಕೆ / Ha ha ha ha manava heegeke

ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ|| ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ ||ಪ||ಹರಿ ಭಜನೆಯ ಬಿಟ್ಟೆ ||ಅ|| ಜನ್ಮಾಂತರದಲಿ ಮಾಡಿದ ಪುಣ್ಯದಿಂದಿಗೆ ಭೂಸುರ ಜನ್ಮವಕೊಟ್ಟ ದೇವವರೇಣ್ಯಸನ್ಮಾನದಿ ಮಾನ್ಯ ಮನ್ಮಥನಯ್ಯನ ಧನ್ಯಚರಿತ್ರನ ಒಮ್ಮಾದರು ನೀ ಮನ್ನಿಸಲಿಲ್ಲ…

Continue Readingಹಾ ಹಾ ಹಾ ಹಾ ಮಾನವ ಹೀಗೇಕೆ / Ha ha ha ha manava heegeke

ನಂಬಿದೆ ನಿನ್ನ ಪಾದ ನರಸಿಂಹ / Nambide ninna paada narasimha

ನಂಬಿದೆ ನಿನ್ನ ಪಾದ ನರಸಿಂಹ ಎನ್ನ ಬೆಂಬಿಡದೆ ಸಲಹಯ್ಯ ನರಸಿಂಹ || ನಂಬಿದೆ|| ಹಂಬಲಿಸುವೆನು ಬಲು ನರಸಿಂಹಪಾದ ನಂಬಿದವರನು ಕಾಯೊ ನರಸಿಂಹ ||ನಂಬಿದೆ|| ತುಂಬುರು ನಾರದ ಪ್ರಿಯ ನರಸಿಂಹ ಚೆಲ್ವ ಶಂಬರಾರಿಯ ಪಿತನೆ ನರಸಿಂಹ |ಅಂಬರೀಶನ ಕಾಯ್ದೆ ನರಸಿಂಹ ||2||ಜಗದಂಬಾ ರಮಣನೆ…

Continue Readingನಂಬಿದೆ ನಿನ್ನ ಪಾದ ನರಸಿಂಹ / Nambide ninna paada narasimha

ದೇವಿ ನಮ್ಮ ದ್ಯಾವರು ಬಂದವ್ರೆ / Devi namma dyavaru bandavre bannire

ದೇವಿ ನಮ್ಮ ದ್ಯಾವರು ಬಂದವ್ರೆ ಬನ್ನೀರೆ ನೋಡ ಬನ್ನೀರೆಬನ್ನೀರೆ ನೋಡ ಬನ್ನಿರೇ || 2 || ಕೆಂಗಣ್ಣ ಮೀನನಾಗಿ ನಮ್ಮ ರಂಗಗುಂಗಾಡಿ ಸೋಮನ್ನ ಕೊಂದಾನ್ನ|ಗುಂಗಾಡಿ ಸೋಮನ್ನ ಕೊಂದು ವೇದವಬಂಗಾರದೊಡಲನಿಗಿತ್ತಾನ್ನ || ದೇವಿ || ದೊಡ್ಡ ಮಡುವಿನೊಳಗೆ ನಮ್ಮ ರಂಗಗುಡ್ಡವ ಹೊತ್ತುಕೊಂಡು ನಿಂತಾನ್ನ|ಗುಡ್ಡವ…

Continue Readingದೇವಿ ನಮ್ಮ ದ್ಯಾವರು ಬಂದವ್ರೆ / Devi namma dyavaru bandavre bannire

ಶಾರದೆಯೇ ಕರುಣಾವಾರಿಧಿಯೇ / Sharadeye karunavaridhiye

ಶಾರದೆಯೇ ಕರುಣಾವಾರಿಧಿಯೇ ||pa|| ಸಾರಾಂಶ ವಚನಕೊಟ್ಟು ಸಲಹು ಎನ್ನನು ತಾಯೆ ||a.pa|| ಚಂದ್ರ ಕಿರಣ ಪೋಲ್ವಳೆ ಜಗದಂಬೆ ನಾನು ನಿನ್ನಕಂದ ಎನ್ನಮತಿಗೆ ಸಾಕಾರವಾಗಿರು ಎಂಬೆ ||1|| ಸರಸೀರುಹದಳ ನೇತ್ರೆ ಸಾಮಜಕ್ಕೆ ಸಮಯಾತ್ರೆಪರಮಪಾವನ ಚರಿತ್ರೆ ನೀ ಗತಿ ಜಗಕೆ ಮಿತ್ರೆ ||2|| ಅಜನ…

Continue Readingಶಾರದೆಯೇ ಕರುಣಾವಾರಿಧಿಯೇ / Sharadeye karunavaridhiye

ನಾ ನಿನ್ನ ದಾಸನಯ್ಯ ಸೀತಾರಾಮ / Naa ninna dasanayya seetarama

ನಾ ನಿನ್ನ ದಾಸನಯ್ಯ ಸೀತಾರಾಮ ನಾ ನಿನ್ನ ದಾಸನಯ್ಯಾನಾನು ನಿನ್ನಯ್ಯ ದಾಸನಹುದು ನೀನು ಇ ಜಗಧೀಶನಹುದುಬಾನುಕೋಟಿ ಪ್ರಕಾಶನೆ ಸಂಗೀತನಾದ ವಿನೋದ ರಂಗಾ||ನಾ ನಿನ್ನ|| ಮತಿಹೀನ ನಾನಾದೆನಯಿ ಶಾಶ್ವತ ಸದ್ಗತಿಯ ನೋಡದೆ ಪೋದೆನೆಹಿತವ ಪಾಲಿಸಬೇಕು ಶ್ರೀ ಪತಿತ ಪಾವನ ರಂಗನಾಯಕ |ಸತಿ ಶಿರೋಮಣಿ…

Continue Readingನಾ ನಿನ್ನ ದಾಸನಯ್ಯ ಸೀತಾರಾಮ / Naa ninna dasanayya seetarama

ಕೊಡು ಬೇಗ ದಿವ್ಯಮತಿ ಸರಸ್ವತಿ / Kodu bega divyamati sarasvati

ಕೊಡು ಬೇಗ ದಿವ್ಯಮತಿ ಸರಸ್ವತಿ ||ಪ||ಮೃಡ ಹರಿಹರ ಮುಖರೊಡೆಯಳೆ ನಿನ್ನಯಅಡಿಗೆರಗುವೆ ಅಮ್ಮ ಬ್ರಹ್ಮನ ರಾಣಿ ||ಅ.ಪ||ಇಂದಿರಾ ರಮಣನ ಹಿರಿಯ ಸೋಸಯು ನಿನುಬಂದೆನ್ನ ವದನದಿ ನಿಂದು ನಾಮವ ನುಡಿಸೆ ||೧||ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿಸುಖವಿತ್ತು ಪಾಲಿಸೆ ಸುಜನ ಶಿರೋಮಣಿ ||೨||ಪತಿತ ಪಾವನೆ ನೀ…

Continue Readingಕೊಡು ಬೇಗ ದಿವ್ಯಮತಿ ಸರಸ್ವತಿ / Kodu bega divyamati sarasvati

ಶೃಂಗಾರವಾಗಿಹುದು ಶ್ರೀಹರಿಯ ಮಂಚ / Shrungaravagihudu srihariya mancha

ಶೃಂಗಾರವಾಗಿಹುದು | ಶ್ರೀಹರಿಯ ಮಂಚ | ಅಂಗನೆ ರುಕ್ಮಿಣಿಯರಸ | ಪವಡಿಸುವ ಮಂಚ || ಪ || ಬಡಗಿ ಮಟ್ಟದ ಮಂಚ | ಕಡಲಿನೊಳಗಿಹ ಮಂಚ || ಮೃಡನ ತೋಳಿನಲಿ |ಅಡಗಿರುವ ಮಂಚ | ಹೆಡೆಯುಳ್ಳ ಹೊಸ ಮಂಚ | ಪೊಡವಿ…

Continue Readingಶೃಂಗಾರವಾಗಿಹುದು ಶ್ರೀಹರಿಯ ಮಂಚ / Shrungaravagihudu srihariya mancha

ಮಂಗಳಂ ಜಯ ಜಯ ಮಂಗಳಂ / Mangalam jaya jaya mangalam

ಮಂಗಳಂ ಜಯ ಜಯ ಮಂಗಳಂಮಂಗಳಂ ಶುಭ ಶುಭ ಮಂಗಳಂ || ಜಲದಲಿ ಚಲಿಸುವ ಮತ್ಸ್ಯನಿಗೆಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ ಧರೆಯನುದ್ಧರಿಸಿದ ವರಾಹವತಾರಗೆತರಳನ ಕಾಯ್ದ ಶ್ರೀ ನರಸಿಂಹಗೆ || ಮಂಗಳಂ|| ಭೂಮಿಯ ದಾನವ ಬೇಡಿದಗೆ ಆ ಮಹಾಕ್ಷತ್ರಿಯರ ಗೆಲಿದವಗೆ ರಾಮಚಂದ್ರನೆಂಬ ದಶರಥಸುತನಿಗೆ ಸತ್ಯಭಾಮೆಯರರಸ…

Continue Readingಮಂಗಳಂ ಜಯ ಜಯ ಮಂಗಳಂ / Mangalam jaya jaya mangalam

ಇಂದಿರಾರಮಣ ಗೋವಿಂದ ನಾರಾಯಣ / Indiraramana govinda narayana

ಇಂದಿರಾರಮಣ ಗೋವಿಂದ ನಾರಾಯಣ |ವಂದಿಸುವೆ ತವಪಾದ ಪಂಕಜಕೆ ಹರಸೆನ್ನ ||ಮಂದರಾಚಲವೆತ್ತಿ ಗೋವುಗಳ ಪೊರೆದಾತ |ವಂದನೆಯು ನಿನ್ನಡಿಗೆ ಪೊರೆಯೆನ್ನ ||ಪೊರೆಯೆನ್ನ ಕ್ರಷ್ಣಾ....ಕ್ರಷ್ಣಾ.... ಹರಿಗೋವಿಂದಂ ಹರಿಗೋವಿಂದಂಗೋವಿಂದಂ ಹರಿ ಗೋಪಾಲಂ ||ಓಂ ನಮೋ ನಾರಾಯಣಂ ಶ್ರೀ ಜಯ ನಾರಾಯಣಂಶ್ರೀ ಹರಿ ನಾರಾಯಣಂ ನಮೋ ನಮೋ ನಾರಾಯಣಂ…

Continue Readingಇಂದಿರಾರಮಣ ಗೋವಿಂದ ನಾರಾಯಣ / Indiraramana govinda narayana

ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ / Akka kele ninna tapasiyarolagobba

ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ ಮುಕ್ಕಣ್ಣಗೀವರಂತೆ |ಮುಕ್ಕಣ್ಣಗೀವರಂತೆ || ಪ ||ಮೂರ್ಖನೊ ಗಿರಿರಾಜ ವಿಗಡ ಮುನಿ |ಮಾತನೆ ಲೆಕ್ಕಿಸಿ ಮದುವೆ ಮಾಡಿ ಕೊಡುವನಂತೆ || ಅ. ಪ. || ತಲೆ ಎಲ್ಲ ಜಡೆಯಂತೆ | ಅದರೊಳಗೆ ಜಲವಂತೆ |ತಿಲಕ ಫಣೆಗೆ ಬಾಲಚಂದ್ರನಂತೆ…

Continue Readingಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ / Akka kele ninna tapasiyarolagobba