ಭಿಕ್ಷವ್ಯಾತಕೆ ಫಾಲಾಕ್ಷ ನಿನಗೆ ಶ್ರೀ / Bhikshavyatake phalaksha ninage sri
ಭಿಕ್ಷವ್ಯಾತಕೆ ಫಾಲಾಕ್ಷ ನಿನಗೆ ಶ್ರೀ ಲಕುಮಿಪತಿಯೆಂಬ ಸಖನಿದ್ದ ಬಳಿಕ ।।ಪ।। ರಜತಾದ್ರಿಯರಮನೆಯು ಹೇಮಗಿರಿಯೇಧನವು ಗಜಗಮನ ಸುರನಿಕರ ಪರಿವಾರವು ನಿಜರಾಣಿ ಅನ್ನಪೂರ್ಣೆ ಭುಜಗಪತಿ ಭೂಷಣನುಗಜಗಮನೆ ಮೊದಲಾದ ಗಂಡು ಮಕ್ಕಳಿರಲು ।।೧।। ಬೇಡುವುದು ಬಿಟ್ಟು ನಿನ್ನೆತ್ತು ಯಮನಿಗೆ ತೊಟ್ಟು ಮಾಡಬಾರದೆ ಮುಯ್ಯ ಅವನ ಕೋಣ…