ರಂಗನಾಥನೆ ನಿಮ್ಮ ಕಾಣದೆ / Ranganaathane nimma kaanade

ರಂಗನಾಥನೆ ನಿಮ್ಮ ಕಾಣದೆ ಭಂಗ ಪಟ್ಟೆನು ಬಹುದಿನಾ…||ರಂಗ||ಮಂಗಳಾಂಗ ನಿಮ್ಮ ಪಾದವ ಎನ್ನ ಕಂಗಳಿಗೇ ತೋರೋ…||ಮಂಗಳಾಂಗ||||ರಂಗನಾಥನೆ|| ಕರಿಯ ಮೊರೆ ಲಾಲಿಸಿದಿ ಬೇಗನೆ ನೆರೆದ ಸಭೆಯಲಿ ದ್ರೌಪದಿಗೆ ಅಭಯವನಿತ್ತೇ |ಅಡವಿಯಲಿ ಅಹಲ್ಯೆಯ ಸಲಹಿದಿ ಮುಚುಕುಂದನ ರಕ್ಷಿಸಿದೀ ||ಮುಚುಕುಂದನ ರಕ್ಷಿಸಿದೀ…. ||ರಂಗನಾಥನೆ||ಭಂಗ ಪಟ್ಟೆನು ಬಹುದಿನ. ….…

Continue Readingರಂಗನಾಥನೆ ನಿಮ್ಮ ಕಾಣದೆ / Ranganaathane nimma kaanade

ದೇವ ನರಹರಿ ಎಂದು ನಂಬಿದ / Deva narahari endu nambida

ದೇವ ನರಹರಿ ಎಂದು ನಂಬಿದ ಬಳಿಕಿನ್ನು| ಅವನಲ್ಲದನ್ಯತ್ರ ದೈವಗಳು ಬೇರುಂಟೆ||ದೇವ|| ಕನಸ್ಸಿನಲಿ ಮನಸ್ಸಿನಲಿ ಸರ್ವತ್ರ ವ್ಯಾಪ್ತನಿರೆಅನುಮಾನ ಬೇಕಿನ್ನು ವೇದಗಳೆ ಸಾಕ್ಷಿ ||ದೇವ|| ಹಿಂದೆ ಧ್ರುವರಾಯ , ಪ್ರಹ್ಲಾದನನು ಭವಕೇಳುಸಂದೇಹವೇಕೆ ಕಂಭದಿ ಬಂದುದೆ ಸಾಕ್ಷಿ ||ದೇವ|| ಅಂದು ದ್ರೌಪದಿ ಮಾನ ಕಾಯ್ದ ಪ್ರಸನ್ವೆಂಕಟನಕಾರುಣ್ಯವನೆ…

Continue Readingದೇವ ನರಹರಿ ಎಂದು ನಂಬಿದ / Deva narahari endu nambida

ನಂಬಿ ನೆಚ್ಚದಿರು ನರಲೋಕ /Nambi necchadiru naraloka

ನಂಬಿ ನೆಚ್ಚದಿರು ನರಲೋಕ ಸುಖವೆಂಬೊ ಅಂಬಲಿ ಪರಮಾನ್ನ |ಹಂಬಲಿಸುತಲಿರು ಹರಿಲೋಕಾನಂದವೆಂಬ ಪೀಯೂಷಪಾನ ||||ನಂಬಿ ನೆಚ್ಚದಿರು|| ದುರುಳಾಜನರ ಸಂಗವೆಂಬುದು ಎಂದಿಗೂ ನೊಣ ಬೆರಸಿದ ಊಟಪರಮಭಾಗವತರ ಪದಸಂಗವೆಂಬುದು ಮಸ್ತಕ ಮಣಿ ಮುಕುಟಾ |ಮರೆ ಮೋಸಗೊಳಿಸುವ ಸತಿಸುತರೆಂಬೋದೆ ಕೇವಲ ಯಮಕಾಟ |ಪರತತ್ವನಾದ ಶ್ರೀಹರಿಯನ್ನು ಭಜಿಸುವುದೆ ವೈಕುಂಠಕೆ…

Continue Readingನಂಬಿ ನೆಚ್ಚದಿರು ನರಲೋಕ /Nambi necchadiru naraloka

ಸ್ವಾಮಿ ಮುಖ್ಯಪ್ರಾಣ ನಿನ್ನ / Swami mukhyaprana ninna

ಸ್ವಾಮಿ ಮುಖ್ಯಪ್ರಾಣನಿನ್ನ ಮರೆವರ ಗಂಟಲ ಗಾನ ||ಹಿಡಿದ್ಯೊ ರಾಮನ ಚರಣ||2||ನೀನ್ ಹೌದವುದೋ ಜಗತ್ರಾಣ ||ಸ್ವಾಮಿ|| ಸಂಜೀವನ ಪರ್ವತವ ನೀ ಅಂಜದೆ ತಂದ್ಯೊ ದೇವ ||ಅಂಜನೆ ಸುತ ಸದಾ ಕಾವ||2||ಹ್ರತ್ಕಂಜವಾಸ ಸರ್ವಜೀವ || ಸ್ವಾಮಿ|| ಏಕಾದಶಿಯ ರುದ್ರ ನೀ ಒಯಿದ್ಯೊ ರಾಮರ ಮುದ್ರ…

Continue Readingಸ್ವಾಮಿ ಮುಖ್ಯಪ್ರಾಣ ನಿನ್ನ / Swami mukhyaprana ninna

ಬಿಡುವೇನೇನಯ್ಯ ಹನುಮ ನಿನ್ನಾ / Biduvenenayya hanuma ninna

ಬಿಡುವೇನೇನಯ್ಯ ಹನುಮ ನಿನ್ನಾ ಬಿಡುವೇನೇನಯ್ಯ ಹನುಮ |ಬಿಡುವೆನೇನೊ ಹನುಮ ನಿನ್ನ ಅಡಿಗಳಿಗೆ ಎರಗುವೆ ನಾನು |ದೃಢ ಭಕುತಿ ಸುಜ್ಞಾನವನ್ನು ತಡಮಾಡದೆ ಕೊಡುವ ತನಕ||ಬಿಡುವೇನೇನಯ್ಯ|| ಹಸ್ತ ಮ್ಯಾಲಕೆತ್ತಿದರೇನು ಹಾರಗಾಲ ಹಾಕಿದರೇನು |ಭ್ರತ್ಯನು ನಿನ್ನವನು ನಾನು | ಹಸ್ತಿವರದನ ತೋರೊ ತನಕ |||ಬಿಡುವೇನೇನಯ್ಯ|| ಡೊಂಕು…

Continue Readingಬಿಡುವೇನೇನಯ್ಯ ಹನುಮ ನಿನ್ನಾ / Biduvenenayya hanuma ninna

ಕುಲಕುಲ ಕುಲವೆನ್ನುತಿಹರೂ / Kulakula kulavennutiharo

ಕುಲಕುಲ ಕುಲವೆನ್ನುತಿಹರೂ|ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ |ಕುಲವ್ಯಾವುದು|||ಕುಲಕುಲ|| ಕೆಸರೊಳು ತಾವರೆ ಹುಟ್ಟಲು ಅದತಂದುಬಿಸಜನಾಭನಿಗೆ ಅರ್ಪಿಸಲಿಲ್ಲವೆ |ಹಸುವಿನ ಮಾಂಸದೊಳು ಉತ್ಪತ್ತಿ ಕ್ಷೀರವು |ವಸುದೆಯೊಳಗೆ ಭೂಸುರರುಣ್ಣಲಿಲ್ಲವೆ||ಕುಲಕುಲ|| ಮ್ರಘಗಳ ಮೈಯಲ್ಲಿ ಹುಟ್ಟಿದ ಕಸ್ತೂರಿತೆಗೆದು ಪೂಸುವರು ಭೂಸುರರು |ಒಗೆಯಿಂದ ನಾರಾಯಣ ಯಾವ ಕುಲದವ|ಅಗಜವಲ್ಲಭನು ಯಾತರ ಕುಲದವನು||ಕುಲಕುಲ|| ಆತ್ಮ…

Continue Readingಕುಲಕುಲ ಕುಲವೆನ್ನುತಿಹರೂ / Kulakula kulavennutiharo

ಶಿವನೇ ನಾ ನಿನ್ನ ಸೇವಕನಯ್ಯ / Shivane naa ninna sevakanayya

ಭವಮೋಚಕ ಭಗವತ ಶಾಸ್ತ್ರವ ಅವನೀಶಗೆ ಪೇಳ್ದವ ನೀನಲ್ಲವೇ ಶಿವನೇ….ಶಿವನೇ ನಾ ನಿನ್ನ ಸೇವಕನಯ್ಯ | ದುರ್ಮನ ಬಿಡಿಸಯ್ಯಾ…. |ಶಿವನೇ ನಾ ನಿನ್ನ ಸೇವಕನಯ್ಯ ತ್ವೈಕಾರಿಕ ತೈಜಸ ತಾಮಸವೆಂಬ ತ್ರೈ ತತ್ವಗಳೆಂಬಶಾಕಾರಿ ಶಾರ್ವರಿ ಭವತರ ಶಾಂಭ ಸುರಪಾದ್ಯರಬಿಂಬಾ.. |ವೈಕಲ್ಯಾಸ್ಪದವಕಳೆದೊಮ್ಮೆಗೆ ವೈಕುಂಠಕೆಕರೆ ದ್ವೈ ಕರಿಗೊರಳ||ಶಿವನೇ||…

Continue Readingಶಿವನೇ ನಾ ನಿನ್ನ ಸೇವಕನಯ್ಯ / Shivane naa ninna sevakanayya

ಕಂಡೆ ನಾ ತಂಡತಂಡದ ಹಿಂಡುದೈವ / Kande naa tandatandada

ಕಂಡೆ ನಾ ತಂಡತಂಡದ ಹಿಂಡುದೈವ ಪ್ರಚಂಡ ರಿಪುಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ll ಪ ll ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದುಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆಹಿಡಿಹಿಡಿದು ಹಿರಣ್ಯಕನ ತೊಡೆಯೊಳಿಡೆ ಕೆಡಹಿದನ ll 1 ll ಉರದೊಳಪ್ಪಳಿಸಿ…

Continue Readingಕಂಡೆ ನಾ ತಂಡತಂಡದ ಹಿಂಡುದೈವ / Kande naa tandatandada

ಸುಳ್ಳು ನಮ್ಮಲ್ಲಿಲ್ಲವಯ್ಯ / Sullu nammallillavayya sullu

ಸುಳ್ಳು ನಮ್ಮಲ್ಲಿಲ್ಲವಯ್ಯಸುಳ್ಳು ನಮ್ಮಲ್ಲಿಲ್ಲ ( / ಸುಳ್ಳೇ ನಮ್ಮನಿ ದೇವರು) ||ಪ|| ಇಲಿಯು ಒಲೆಯ ಚಾಚ್ವದ ಕಂಡೆಬೆಕ್ಕು ಭಕ್ಕರಿ ಮಾಡ್ವುದಕಂಡೆಮೆಣಸಿನಕಾಯಿ ಕಂಡೆನಪ್ಪ ಒನಕೆ ಗಡತರ ||೧|| ಕಪ್ಪೆ ಪಾತರ ಕುಣಿವುದ ಕಂಡೆಏಡಿ ಮದ್ದಳೆ ಬಡೆವುದ ಕಂಡೆಮೆಕ್ಕಿ ತೆನೆಯ ಕಂಡೇನಪ್ಪ ಕೆಕ್ಕಿ ಗಡತರ…

Continue Readingಸುಳ್ಳು ನಮ್ಮಲ್ಲಿಲ್ಲವಯ್ಯ / Sullu nammallillavayya sullu

ಹದಿನಾಲ್ಕು ಲೋಕವನಾಳುವ ತಂದೆಗೆ / Hadinalku lokavanaluva tandege

ಹದಿನಾಲ್ಕು ಲೋಕವನಾಳುವ ತಂದೆಗೆ |ಮುದದಿಂದ ನಾನೊಬ್ಬ ಭಾರವಾದೆನೆ ||pa|| ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ ||ಭರದಿಂದ ಪೋಗಿ ಚೆನ್ನಾಂತು ಪೊತ್ತೆ ||ಧರಣಿಯು ಮೊರೆಯಿಡಲು ತೆರಳಲ್ಲಿ ಬಂದು |ಭೂ ತರುಣಿಯನು ಸೆರೆಬಡಿಸಿ ಉಳುಹಿಕೊಳ್ಳಲಿಲ್ಲವೆ ||1|| ಸುರಪತಿ ಮುನಿದೇಳು ಹಗಲಿರುಳು ಮಳೆಗರೆಯೆ |ಬೆರಳಲಿ ಧರಿಸಿ ಕಾಯ್ದು ನಿಜದೆ…

Continue Readingಹದಿನಾಲ್ಕು ಲೋಕವನಾಳುವ ತಂದೆಗೆ / Hadinalku lokavanaluva tandege