ಬಂದಾನೋ ರಾಘವೇಂದ್ರ / Bandaano raaghavendra indillige
ಬಂದಾನೋ ರಾಘವೇಂದ್ರ ಇಂದಿಲ್ಲಿಗೆ || ಪ ||ಕಂದನ ಮೊರೆ ಕೇಳಿ ಜನನಿಯು ಬರುವಂತೆ || ಅ. ಪ. || ಗಜವೇರಿ ಬಂದಾ ಜಗದಿ ತಾ ನಿಂದಾ |ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ || 1 || ಹರಿಯ ಕುಣಿಸುತ ಬಂದಾ ನರಹರಿ…
ಬಂದಾನೋ ರಾಘವೇಂದ್ರ ಇಂದಿಲ್ಲಿಗೆ || ಪ ||ಕಂದನ ಮೊರೆ ಕೇಳಿ ಜನನಿಯು ಬರುವಂತೆ || ಅ. ಪ. || ಗಜವೇರಿ ಬಂದಾ ಜಗದಿ ತಾ ನಿಂದಾ |ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ || 1 || ಹರಿಯ ಕುಣಿಸುತ ಬಂದಾ ನರಹರಿ…
ಪಾಪಿ ಬಲ್ಲನೆ ಪರರ ಸುಖ ದುಃಖವಕೋಪಿ ಬಲ್ಲನೆ ಶಾಂತ ಸುಗುಣದ ಘನವ || ಪಾಪಿ || ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವಮೃತ್ಯು ಬಲ್ಲುದೆ ವೇಳೆ ಹೊತ್ತೆಂಬುದ ||ತೊತ್ತ ಬಲ್ಲಳೆ ಮಾನಾಪಮಾನವೆಂಬುದನು ||ಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲನ್ನ ||ಪಾಪಿ|| ಹೇನು…
ಮುದದಿ ಮುಕುಂದ ಸದನಕಬಂದ |ದದಿಯ ಮೀಸಲು ಬೆಣ್ಣೆ ತಿಂದ ನಿನ್ನ ಕಂದ…ಆನಂದಾ… ಗೋಪಿಕೇಳ್ ನಿನ್ನ ಮಗ ಜಾರ,ಇವ ಚೋರ , ಸುಕುಮಾರ || ಮಾರನ ಪಿತ ತಾ ಮನೆಯೊಳು ಪೊಕ್ಕ |ಹಿಡಿಯ ಹೋದರೆ ಕೈಗೆ ಸಿಕ್ಕ |ನೋಡಿ ನಕ್ಕ..ಬಾರಿ ಠಕ್ಕ…|| ಗೋಪಿ…
ಮರೆಯಬೇಡ ಮನವೇ ನೀನು ಹರಿಯ ಸ್ಮರಣೆಯ || ಸತಿಯು ಸುತರು ಹಿತರು ಎಂದುಮತಿಯು ಕೆಟ್ಟು ತಿರುಗಲೇಕೆಗತಿಯು ತಪ್ಪಿ ಹೋಗುವಾಗಸತಿಯು ಸುತರು ಬರುವರೇನು || ೧ || ಹರಿಯ ಸ್ಮರಣೆ ಮಾತ್ರದಿಂದಘೋರ ದುರಿತವೆಲ್ಲ ನಾಶಪರಮಪುರುಷ ಪುರಂದರವಿಠಲಪದವಿ ಕೊಡುವ ವರದನಯ್ಯ || ೨ ||…
ಚಿತ್ತಜನಯ್ಯನ ಚಿಂತಿಸು ಮನವೇ| ಹೊತ್ತು ಕಳೆಯದೆಸರ್ವೋತ್ತಮನ ನೆನೆ ಮನವೆ||||ಚಿತ್ತಜನಯ್ಯನ|| ಕಾಲನ ದೂತರು ನೂಲು ಹಗ್ಗವ ತಂದುಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ |ಕಾಲಪಾಶದೊಳಿಟ್ಟು ಶೂಲದಿಂದಿರಿವಾಗ|ಪಾಲಿಸುವರುಂಟೆ ಜಾಲವ ಮಾಡದೆ||ಚಿತ್ತಜನಯ್ಯನ|| ದಂಡಧರನ ಭಟರು ಚಂಡ ಕೋಪದಿ ಬಂದುಕೆಂಡದ ನದಿಯ ತಡೆಗೆ ಕೊಂಡೊಯ್ದು |ಖಂಡಖಂಡವ ಕಿತ್ತು…
ಡಿಂಬದಲ್ಲಿರುವ ಜೀವ ಕಂಬಸೂತ್ರ ಗೊಂಬೆಯಂತೆ|ಎಂದಿಗಾದರೊಂದು ದಿನ ಸಾವು ತಪ್ಪದೂ…||ಎಂದಿ||ಸಾವು ತಪ್ಪದು….ಸಾವು ತಪ್ಪದೂ ಹುಟ್ಟುತೇನು ತರಲಿಲ್ಲ ಸಾಯುತೇನು ಒಯ್ಯಲಿಲ್ಲ|ಸುಟ್ಟು ಸುಟ್ಟು ಸುಣ್ಣದ ಹರಳಾಯಿತೀ ದೇಹ|ಹೊಟ್ಟೆ ಬಲುಕೆಟ್ಟದೆಂದು ಎಷ್ಟು ಕಷ್ಟ ಮಾಡಿದರು |ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದು|||ಡಿಂಬದಲ್ಲಿರುವ|| ಹತ್ತು ಎಂಟು ಲಕ್ಷ ಗಳಿಸಿ…
ಉಬ್ಬದಿರು ಉಬ್ಬದಿರು ಎಲೆ ಮಾನವಾ…|ಹೆಬ್ಬುಲಿಯಂತೆ ಯಮನು ಬೊಬ್ಬಿಡುತ ಕಾದಿರುವ||ಉಬ್ಬದಿರು|| ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿಭೋಗಭಾಗ್ಯಗಳೆಂದು ಬಳಲಲೇಕೋ|ನಾಗಪೆಡೆ ನೆರಳಲ್ಲಿ ನಡುಗೋ ಕಪ್ಪೆಯ ರೀತಿ|ಕೂಗಿ ಚೀರಿದರೆ ನಿನ್ನಾಗ ಕೇಳುವರೇ….||ಉಬ್ಬದಿರು|| ಮಾಳಿಗೆ ಮನೆ ಎಂದು ಮತ್ತೆ ಸತಿಸುತರೆಂದುಜಾಳಿಗೆ ಧನ,ಧಾನ್ಯ ಪಶುಗಳೆಂದು|ವೇಳೆ ತಪ್ಪದೆ ತಿಂಬ ಕೂಳು ತನಗುಂಟೆಂದು|ಗಾಳಿಗಿಕ್ಕಿದ…
ಸೇವಕ ತನದ ರುಚಿ ಏನಳೆದೆಯೊ ದೇವಹನುಮರಾಯ ವೈರಾಗ್ಯ ಬೇಡಿ ||ಸೇವಕ||ಹನುಮಾ……. ಉದದಿಯ ದಾಟಿ ಸೀತೆಯ ಕಂಡು ಬಂದಾಗಮದುವೆಯ ಮಾಡೆನ್ನ ಎನಬಾರದಿತ್ತೆ |ಪದದಿ ಪಾಷಾಣ ಹೆಣ್ಣ ಮಾಡಿದವನಿಗೆ |ಇದು ಏನಾಶ್ಚರ್ಯವೊ ನೀ ಬಯಸಲೊಲ್ಲದೆ ಹೋದೆ |||ಸೇವಕ|| ಕ್ಷಣದೊಳು ಸಂಜೀವನ ಗಿರಿ ತಂದಾಗಹಣ ಹೊಣ್ಣು…
ನೆನೆವೆ ನಾನನ್ಯರ ಕಾಣೇನೋ || ಕೊಡುವರೊಳಗೆ ನೀನೆ ಎಂದು ಬಡವನಾಗಿ ನಾನು ಬಂದು |ಉಡಿಯ ಪಿಡಿದು ಬೇಡಿ ಕೊಂಬೆ ನಾ |ಉಡಿಯ ಪಿಡಿದು ಬೇಡಿ ಕೊಂಬೆ ಧ್ರಡದಿ ವರವ ಕೊಡುವ ದೊರೆಯ ||||ನೆನೆವೆ|| ರಾಮದೂತನಾಗಿ ಬಂದು ರಾಮ ಮುದ್ರೆ ಜಾನಕಿಗಿತ್ತು |ಭೀಮನಾಗಿ…
ಮರೆಯದಿರು ಮರೆಯದಿರು ಮರುಳು ಮನುಜಾ… |ನಾರಾಯಣನ ಸ್ಮರಣೆಯನು ಮಾಡು ಮನುಜಾ… ||||ಮರೆಯದಿರು|| ರಂಗನಾಥನು ಇರಲು ಜಂಗುಳಿ ದೈವಗಳೇಕೆತುಂಗಭದ್ರೆ ಇರಲಿಕ್ಕೆ ಬಾವಿ ಕೆರೆ ಏಕೆ |ಅಂಗನೆ ಸತಿ ಇರಲು ಬಣಗು ಹೆಣ್ಣುಗಳೇಕೆ |ಮಂಗಳಾತ್ಮನಿರಲಿಕ್ಕೆ ಅನ್ಯ ದೈವವೇಕೆ |||ಮರೆಯದಿರು|| ಹಾಲು ಹಳ್ಳವಿರಲಿಕ್ಕೆ ವಾಳಿಯವ ತರಲೇಕೆಮೇಲು…