ರಾಮನ ನೋಡಿರೈ ನಿಮ್ಮಯ ಕಾಮಿತ / Ramana nodirai nimmaya kamita

ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ ||ಪ ||ತಾಮರಸಸಖ ಸುವಂಶಾಬ್ಧಿಶರತ್ಸೋಮಾ ಕಮಲಧೀಮ || ಅ ಪ ||ಧಾತನನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದಾ ಅಜ ಪೂಜಿಸಿದಾಜ್ಯೋತಿರ್ಮಯ ಜಾಬಾಲಿ ಮುನಿಯತಪವರಿದಾ ಕಾಮಿತ ನೆರೆದಾಭೂತಾಧಿಪನ ಭವನದೊಳರ್ಚನೆಗೊಂಡಾ ದೃತಕೋದಂಡಾಮಾತಂಗಾರಿ ವರೂಥಿಯ ಜನಕಮೇದಾಗಾರಕೆ ಪೋದಾ || 1 ||ಸೌಭರಿ ಮುನಿಪಗೆ…

Continue Readingರಾಮನ ನೋಡಿರೈ ನಿಮ್ಮಯ ಕಾಮಿತ / Ramana nodirai nimmaya kamita

ಮುಟ್ಟದಿರೊ ಎನ್ನನೂ ರಂಗಯ್ಯ ಮುಟ್ಟದಿರೊ / Muttadiro ennanu rangayya muttadiru

ಮುಟ್ಟದಿರೊ ಎನ್ನನೂರಂಗಯ್ಯ ಮುಟ್ಟದಿರೊ ಎನ್ನನು ||ಮುಟ್ಟ|| ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆ      ||ಮುಟ್ಟದಿರೋ||ಮುತ್ತೆಲ್ಲ ಸಡಲ್ಯಾವೊ ಹೇ ಮುದ್ದುರಂಗ       ||ಮುಟ್ಟದಿರೋ|| ಎರಳೆ ಕಂಗಳ ಬಾಲೆ ಕೆರೆಯ ಮಳಳು ಚೆಲ್ಲಿ    ||ಎರಳೆ||ಗೆಳತಿಯರ ಕೂಡ್ಯಾಡಿ ಕಲಿತ್ಯಲ್ಲೊ ಬೆಡಗಾ  ||ಗೆಳತಿಯರ ||ಸೊಕ್ಕಿನ ಹುಡುಗ ಬಿಡು ಎನ್ನ ಸೆರಗಾ …

Continue Readingಮುಟ್ಟದಿರೊ ಎನ್ನನೂ ರಂಗಯ್ಯ ಮುಟ್ಟದಿರೊ / Muttadiro ennanu rangayya muttadiru

ಮುನೀಂದ್ರ ನೋಡಿ ಮನದಿ ಕೊಂಡಾಡಿ / Muneendra nodi manadi kondadi

ಮುನೀಂದ್ರ ನೋಡಿ ಮನದಿ ಕೊಂಡಾಡಿ |ಮುನೀಂದ್ರ ನೋಡಿ ನಲಿದಾಡಿ ತನುವ ನೀಡಾಡಿ ಮನದಿ ಕೊಂಡಾಡಿ …..ಮುನೀಂದ್ರ ನೋಡಿ ಮನದಿ ಕೊಂಡಾಡಿ || ಗುರು ರಾಘವೇಂದ್ರ ಸುರಮುನಿ ಚಂದ್ರಕರುನೌ ಕಟಾಕ್ಷದ ಕಾಂತಿ ಕೋಮಲ ||2||ದುರಿತ ವಿನಾಶಕ ದಿನಕರ ತೇಜ ಪರಮ ಪಾವನ ಸಿರಿ…

Continue Readingಮುನೀಂದ್ರ ನೋಡಿ ಮನದಿ ಕೊಂಡಾಡಿ / Muneendra nodi manadi kondadi

ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು / Hyange kottanu henna sagaranu

ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು ಈ ವರಗೆ || ಪ || ಶೃಂಗಾರ ಪುರುಷ ಬಹು ಮಂದಿಯಿರಲು || ಅ.ಪ. || ಗುಷ್ಟುನಾರುವ ಮೈಯ್ಯಿ ಬಿಟ್ಟಿದ್ದ ಬಿರುಗಣ್ಣುಮುಟ್ಟಿ ನೋಡಿದರೆ ಮೈಯತಿ ಕಠಿಣವುಸೊಟ್ಟ ಮೋರೆಯು ಇವಗೆ ಎಷ್ಟುದ್ದ ಹಲ್ಲುಗಳುಇಷ್ಟು ಘೋರ ಮುಖದಳಿಯನೆಲ್ಲ್ಲಿ ದೊರಕಿದನೊ…

Continue Readingಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು / Hyange kottanu henna sagaranu

ನಾರಾಯಣ ಎನ್ನಬಾರದೆ ನಿಮ್ಮ / Narayana ennabarade

ನಾರಾಯಣ ಎನ್ನಬಾರದೆ ||೨||ನಿಮ್ಮ ನಾಲಿಗೆಯೊಳು ಮುಳ್ಳು ಮುರಿದಿಹುದೆಕಲ್ಲು ಜಡಿದಿಹುದೆ ||ನಾರಾಯಣ|| ವಾರಣಾಸಿಗೆ ಪೋಗಿ ದೂರ ಬಳಲೆಲೇಕೆ |ನೀರ ಕಾವಡಿ ಪೊತ್ತು ತಿರುಗಲೇಕೆ |ಊರೂರು ತಪ್ಪದೆ ದೇಶಾಂತರವೇಕೆ||೨||ದಾರಿಗೆ ಸಾಧನವಲ್ಲವೆ ಹರಿನಾಮ ||೨ ||ನಾರಾಯಣ || ನಿತ್ಯುಪವಾಸವಿದ್ದು ಹಸಿದು ಬಳಲಲೇಕೆ||೨||ಮತ್ತೆ ಚಳಿಯೊಳು ಗಂಗೆ ಮುಳುಗಲೇಕೆ |ಹಸ್ತವ…

Continue Readingನಾರಾಯಣ ಎನ್ನಬಾರದೆ ನಿಮ್ಮ / Narayana ennabarade

ಬಂದ್ಯಾ ವಿಠ್ಠಲ ಬಡವನಲ್ಲಿ / Bandya vittala badavanalli

ಬಂದ್ಯಾ ವಿಠಲ ಬಡವನಲ್ಲಿ।ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ॥ಪ॥ ಕೊರಳಲಿ ಸರಿಗೆ ಸರಪಳಿ ಪಚ್ಚೆ ಪದಕವು ।ಪರಿಪರಿಯ ಹಾರ ಶ್ರೀ ತುಳಸಿ ಮಾಲೆ ॥ಸಿರಿಗಂಧ ಲೇಪ ಶ್ರೀವತ್ಸ ಉರ ಕಿರುಡೊಳ್ಳು ।ವರಕಟಿಗೆ ಗಂಟೆ ಪರಿಪರಿಯ ಡಾಬವ ಸುತ್ತಿ ॥1॥ ಸುಳಿಗುರುಳು ಮೇಲೆ ಅರಳೆಲೆಯು…

Continue Readingಬಂದ್ಯಾ ವಿಠ್ಠಲ ಬಡವನಲ್ಲಿ / Bandya vittala badavanalli

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ / Nambide Ninna pada guru

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ |ನಂಬಿದೆ ನಿನ್ನ ಪಾದ ಡಂಭವ ತೊಲಗಿಸಿ |ಡಿಂಭದೊಳಗೆ ಹರಿಯ ಬಿಂಬ ಪೊಳೆ ವಂತೆ ಮಾಡೋ   ||ನಂಬಿದೆ ||ಅಂತರಂಗದ ಉಸುರ ಹೊರಗೆ ನೂಕಿಅಂತರಂಗಕ್ಕೆ ಸೇರುವಾ ||ಅಂತರಂಗದ||ಪಂತದಾಳು ನೀನೇ ಕಂತು ಜನಕನಲ್ಲಿ ||೨||ಮಂತ್ರಿಯೆನಿಸಿ ಸರ್ವಾಂತರ್ಯಾಮಿಯಾಗಿ ನಿಂತು ನಾನಾ…

Continue Readingನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ / Nambide Ninna pada guru

ಕೇಶವನೊಲುಮೆಯು ಆಗುವ ತನಕ / Keshavanolumeyu aguva tanaka

ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರುತಿರು ಹೇ ಮನುಜ   ||ಕೇಶವ||ಕ್ಲೇಶಪಾಶಂಗಳ ಹರಿದು ವಿಲಾಸದಿಶ್ರೀಶನ ನುತಿಗಳ ಪೋಗಳುತ ಮನದೊಳು  ||ಕೇಶವ|| ಮೋಸದಿ ಜೀವರ ಘಾಸಿ ಮಾಡಿದ ಪಾಪಕಾಶಿಗೆ ಹೋದರೆ ಹೋದೀತೆ ಶ್ರೀಶನ ಭಕುತರ ದೂಷಿಸಿದ ಫಲಕಾಸು ಕೊಟ್ಟರೆ ಬಿಟ್ಟೀತೆಭಾಷೆಯ ಕೊಟ್ಟು ನಿರಾಶೆಯ ಗೈದ ಫಲಕ್ಲೇಶವ…

Continue Readingಕೇಶವನೊಲುಮೆಯು ಆಗುವ ತನಕ / Keshavanolumeyu aguva tanaka

ನೋಡಿರಯ್ಯ ಪುಟ್ಟ ಪಾದವ / Nodirayya putta padava

ನೋಡಿರಯ್ಯ ಪುಟ್ಟ ಪಾದವ||ಒಡೆಯ ಶ್ರೀಕೃಷ್ಣ ನ ದಿಟ್ಟ ಪಾದವ||ಪ|| ಶಂಕ ಚಕ್ರ ಗಧಾಪದ್ಮ ವ ಧರಿಸಿ||ಸಂಖ್ಯೆ ಕಳೆಯುವ ಮುದ್ಧು ಪಾದವ||೧|| ರಕ್ಕಸರನೆಲ್ಲವ ಮೆಟ್ಟಿ ಬಂದು ಸುರರಿಗೆ||ಅಕ್ಕರೆಯಿಂದಲಿ ಮುದ ವ ನೀವ||೨|| ನಮಿಸಿ ಬೇಡುವರಿಗೆ ಮುಕುತಿಯ ಕೊಟ್ಟು||ವಿಮಲನೇಣಿಸಿದ ಪುಣ್ಯ ಪಾದವ||೩|| ನಾರಿಗಳು ಅನುದಿನ…

Continue Readingನೋಡಿರಯ್ಯ ಪುಟ್ಟ ಪಾದವ / Nodirayya putta padava

ರಾಘವೇಂದ್ರ ತೀರ್ಥನೀತ ರಾಜಿಸುವಾತ / Raghavendra teerthaneeta rarajisuvaata

ರಾಘವೇಂದ್ರ ತೀರ್ಥನೀತ ರಾಜಿಸುವಾತ     || ಪ ||ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ  || ಅ || ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ – ಬಹಳಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾಪುಣ್ಯವಂತರಿಂದ ಬಹು ಪೂಜೆಗೊಂಬಾತ – ನಮಗೆಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ    || ೧ || ಕಾಮಕ್ರೋಧಾದಿಗಳನೆ ಕಾಲಲೊದ್ದಾತ –…

Continue Readingರಾಘವೇಂದ್ರ ತೀರ್ಥನೀತ ರಾಜಿಸುವಾತ / Raghavendra teerthaneeta rarajisuvaata