ಋಣವೆಂಬ ಸೂತಕವು ಬಹು ಭಾಧೆ / Runavemba sootakavu bahu
ಋಣವೆಂಬ ಸೂತಕವು ಬಹು ಭಾಧೆ ಪಡಿಸುತಿದೆ ಗುಣನಿಧಿಯೆ ನೀ ಯೆನ್ನಾ ಋಣವ ಪರಿಹರಿಸೋ. ..||ಋಣ|| ಕೊಟ್ಟವರು ಬಂದೆನ್ನ ನಿಷ್ಠುರಂಗಳನಾಡಿಕೆಟ್ಟ ಬೈಗಳ ಬೈದು ಮನದಣಿಯಲುದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯಸ್ರಷ್ಠಿಗೊಡೆಯನೆ ಎನ್ನ ಋಣವ ಪರಿಹರಿಸೋ ||ಋಣವೆಂಬ|| ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರಮ್ರತ್ಯು ಸೂತಕವು ಹನ್ನೊಂದು…