ಬಾರಯ್ಯ ಶ್ರೀನಿವಾಸ ದರುಶನ ನೀಡಯ್ಯಾ / Barayya shrinivasa darushana

ಬಾರಯ್ಯ ಶ್ರೀನಿವಾಸ ದರುಶನ ನೀಡಯ್ಯಾ ಶ್ರೀನಿವಾಸಾಶ್ರೀಲೋಲ ಶ್ರೀನಿವಾಸ ಶ್ರೀಪತಿ ಶೇಷಾಶಾಯಿ ಶ್ರೀನಿವಾಸ ||ಬಾರಯ್ಯ|| ಬ್ರಹ್ಮವಂದೇ ಶ್ರೀನಿವಾಸ ಪರಬ್ರಹ್ಮ ನೀನೇ ಶ್ರೀನಿವಾಸ ||ಬ್ರಹ್ಮ||ಪಾವನಾಂಗ ಶ್ರೀನಿವಾಸ ನೀ ಪಾಪಹರಣ ಶ್ರೀನಿವಾಸ   ||ಬಾರಯ್ಯ || ಗರುಡಗಮನ ಶ್ರೀನಿವಾಸ ನೀ ಗಂಗಾಜನಕ ಶ್ರೀನಿವಾಸ ||ಗರುಡ||ಘನ್ನ ಮಹಿಮಾ…

Continue Readingಬಾರಯ್ಯ ಶ್ರೀನಿವಾಸ ದರುಶನ ನೀಡಯ್ಯಾ / Barayya shrinivasa darushana

ಕೂಗಿದರು ಧ್ವನಿ ಕೇಳದೆ ಶಿರಬಾಗಿದರು / Koogidaru dhwani kelade Shira bagidaru

ಕೂಗಿದರು ಧ್ವನಿ ಕೇಳದೆ ಶಿರಬಾಗಿದರು ದಯ ಬಾರದೆ  ||ಕೂಗಿದರು||ಭೋಗಿಶಯನ ಭುವನಾಧಿಪತೇ ||2||ನಿನ್ನ ಆಗಮನವೆಂದಿಗೇ..ಏ.. ಆಗುವುದೋ ಪ್ರಭೂ   ||ಕೂಗಿದರು|| ಸಿಂಧುಶಯನ ಶೇಷಾದ್ರಿವರ ಸಿರಿಮಂದಿರ ಭಕ್ತ ಕುಟುಂಬಧರಾ ||ಸುಂದರಮೂರುತಿ ಒಂದಿನ ಸ್ವಪ್ನದಿ ||2||ಬಂದು ಪದದ್ವಯ ಚೆಂದದಿ ತೋರಿಸೊ ||ಕೂಗಿದರು|| ಕರುಣಾಶರಧಿಯು ನೀನಲ್ಲವೆ ಕ್ರಷ್ಣಾ ಶರಣಾಗತರಿಗೆ…

Continue Readingಕೂಗಿದರು ಧ್ವನಿ ಕೇಳದೆ ಶಿರಬಾಗಿದರು / Koogidaru dhwani kelade Shira bagidaru

ಪಂಡರಾಪುರದೊಳು ಪಾಂಡುರಂಗ ಉಡುಪಿಯ / Pandarapuradolu panduranga

ಪಂಡರಾಪುರದೊಳು ಪಾಂಡುರಂಗ ಉಡುಪಿಯ ಕೃಷ್ಣ ಪಾಂಡುರಂಗ ||ಅಯ್ಯೋಧ್ಯೆಯ ರಾಮ ಪಾಂಡುರಂಗಅಹೋಭಲ ನರಸಿಂಹ ಪಾಂಡುರಂಗ   ||ಪಂಡರಾಪುರದೊಳು|| ಗುರುವಾಯೂರು ಕೃಷ್ಣ ಪಾಂಡುರಂಗದ್ವಾರಕನಾಥ ಪಾಂಡುರಂಗ ||ವೆಂಕಟರಮಣ ಪಾಂಡುರಂಗಶ್ರೀರಂಗನಾಥ ಪಾಂಡುರಂಗ  ||ಪಂಡರಾಪುರದೊಳು|| ಬದರಿನಾಥ ಪಾಂಡುರಂಗಭದ್ರಾಚಲ ರಾಮ ಪಾಂಡುರಂಗ ||ಮಥುರಾನಾಥ ಪಾಂಡುರಂಗಶ್ರೀಕೋಟಿ ಚೆಲುವ ಪಾಂಡುರಂಗ ||ಪಂಡರಾಪುರದೊಳು|| ಕಾಶಿ ಬಿಂದು…

Continue Readingಪಂಡರಾಪುರದೊಳು ಪಾಂಡುರಂಗ ಉಡುಪಿಯ / Pandarapuradolu panduranga

ವಂದಿಪೆ ನಾ ನಿನ್ನನೂ ಸೊಂಡಿಲ ಗಣಪ / Vandipe naa Ninnanu sondila ganapa

ವಂದಿಪೆ ನಾ ನಿನ್ನನೂ ಸೊಂಡಿಲ ಗಣಪ ಬಂದೆನ್ನ ಸಲಹೋ ನೀನೂ   ||ವಂದಿಪೆ||ಪುಂಡರಿಕಾಕ್ಷನುಧ್ಧಂಡ ಪರಾಕ್ರಮಕೊಂಡಾಡಿಸುವಿ ವಕ್ರತುಂಡನೆಂಬರೊ ನಿನ್ನ ||ವಂದಿಪೆ || ಪಾಶಾಂಕುಶಧರನೆ  ಮೋದಕ ಹಸ್ತಭಾಷಿಗ ನೀನಹುದೋಆಶಪಾಶಗಳಿಂದ ಘಾಶಿಗೊಂಡಿಹ ಮನಬೇಸರ ಕಳೆದೆನ್ನ ಪೋಷಿಪನನು ತೋರೊ   ||ವಂದಿಪೆ || ಗೌರಿಯ ವರಪುತ್ರನೆಪ್ರಾರ್ಥಿಸುವೆ ನಿನ್ನನುಗೌರಿಯ ಪಾದ ಸ್ಮರಣೆಗೌರವದಿಂಮಾಳ್ಪ…

Continue Readingವಂದಿಪೆ ನಾ ನಿನ್ನನೂ ಸೊಂಡಿಲ ಗಣಪ / Vandipe naa Ninnanu sondila ganapa

ಪ್ರಾಣ ಬಾರೋ ಜಗತ್ರಾಣ ಬಾರೋ / Prana baro jagatrana baro

ಪ್ರಾಣ ಬಾರೋ ಜಗತ್ರಾಣ ಬಾರೋ||೨||ಪ್ರಾಣಿ ಸಕಲ ಕರ್ಮ ಮಾಳ್ಪ ಜಾಣ ಬಾರೋ ॥ಪ್ರಾಣಿ॥ಪಂಚರೂಪದಿ ಪ್ರಪಂಚ ವ್ಯಾಪ್ತ ಬಾರೋ ||ಪಂಚರೂಪದಿ||ಹಂಚಿ ಕೇಳಿ ದೈತೆಯರ ವಂಚಕನೆ ಬಾರೋ     ||ಪ್ರಾಣ|| ವಾಯುಪಸ್ಥ ಕರ್ಮಗೈವ ಅಪಾನ ಬಾರೋ||ವಾಯು||ವಾಯುವ ನೀ ನಿರೋಧೀಶೆ ಕಾಯ್ವರಾರೋ||ವಾಯುವ||ಗೋಣು ಮುರಿವ ಭಾರ ಹೊರುವ…

Continue Readingಪ್ರಾಣ ಬಾರೋ ಜಗತ್ರಾಣ ಬಾರೋ / Prana baro jagatrana baro

ಅಂಭೂರು ಹೇಕ್ಷಣೆ ಲಂಭಾಲಕೆ / Ambhuru -hekshane lambhalake

ಅಂಭೂರು ಹೇಕ್ಷಣೆ ಲಂಭಾಲಕೆ ||2||ಜಗದಂಬಾ ಪೊರೆಯೆಸತತ ಗಂಭೀರ ಗಜಗಮನೆ ||ಅಂಭೂರು|| ನಂಬಿದೆ ನಿನ್ನ ಪಾದಾಂಭುಜಯುಗಳವ ||2||ಕಂಭುಕಂದರಿಕನ ಕಂಬರಧಾರಿಣಿಬೆಂಬಲವೀಯೆ ವಿಲಂಬವ ಮಾಡದೆ  ||ಅಂಭೂರು|| ಯಂಕಾಮಯೇತ್ಯಾದಿ ಶ್ರತಿಗಳೆಲ್ಲಾಪಂಕಜ ಭವಮುಖ ಸುಮನಸರು   ||ಯಂಕಾಮ||ಕಿಂಕರರೆನ್ನುತಾ ಪೊಗಳುತಿರಲು ||2||ಶಂಕೆಯುಂಟೆ ನಿನ್ನ ಮಹಿಮೆಗಳಲ್ಲಿಶಶಾಂಕ ಸೋದರಿ ಆತಂಕ ಬಿಡಿಸೆ   ||ಅಂಭೂರು||…

Continue Readingಅಂಭೂರು ಹೇಕ್ಷಣೆ ಲಂಭಾಲಕೆ / Ambhuru -hekshane lambhalake

ಪಾಲಿಸೆ ಶರ್ವಾಣಿ ಪನ್ನಗವೇಣಿ / Palise sharvani pannagaveni

ಪಾಲಿಸೆ ಶರ್ವಾಣಿ ಪನ್ನಗವೇಣಿ ||ಪ||  ಬಾಲನ ಮಾತನು ಲಾಲಿಸಿ ಬೇಗನೆ | ಕಾಲಕಾಲಕೆ ಹರಿಧ್ಯಾನ ಮಾಡಿಸೆ ||೧|| ಸುಂದರವದನೆ ಮಂದಿಯ ರೋಗವ ಕುಂದದೆ ಕಳೆದು ಆನಂದ ಕೊಡೆ ತಾಯಿ ||೨|| ನಾಗಶಯನ ವೈದ್ಯೇಶನ ರಾಣಿ | ಜಾಗು ಮಾಡದೆ ಪೊರೆಯೆ ಭವಾನಿ…

Continue Readingಪಾಲಿಸೆ ಶರ್ವಾಣಿ ಪನ್ನಗವೇಣಿ / Palise sharvani pannagaveni

ಏನು ಕಾರಣ ಬಾಯ ತೆರದಿ ಪೇಳೆಲೊ / Enu karana baya teeradi pelelo

ಏನು ಕಾರಣ ಬಾಯ ತೆರದಿ ಪೇಳೆಲೊದಾನವಾಂತಕ ಅಹೋಬಲ ನಾರಸಿಂಹನೆ ll ಪ ll ನಿಗಮಚೋರನ ಕೊಲಲು ತೆರೆದೆಯೊ ಬಾಯ ನಗವ ಬೆನ್ನಲಿ ಪೊತ್ತು ನಡುಗಿ ತೆರೆದೆಯೊ ಬಾಯ ಭೂಮಿಗಳ್ಳನ ಕೊಂದು ಬಳಲಿ ತೆರೆದೆಯೊ ಬಾಯಜಗವರಿಯೆ ಪೇರುರವಿರಿದ ಪ್ರಹ್ಲಾದವರದಅಹೋಬಲ ನಾರಸಿಂಹನೆ ll 1…

Continue Readingಏನು ಕಾರಣ ಬಾಯ ತೆರದಿ ಪೇಳೆಲೊ / Enu karana baya teeradi pelelo

ನಾನೇಕೆ ಪರದೇಶಿ ನಾನೇಕೆ ಬಡವನು/ Naneke paradeshi Naneke badavanu

ನಾನೇಕೆ ಪರದೇಶಿ ನಾನೇಕೆ ಬಡವನುಶ್ರೀನಿಧಿ ಹರಿ ಎನಗೆ ನೀ ನಿರುವ ತನಕ | ಪ | ಪುಟ್ಟಿಸಿದ ತಾಯಿ ತಂದೆ ಇಷ್ಟಮಿತ್ರನು ನೀನೇ ಅಷ್ಟು ಬಂಧು ಬಳಗ ಸರ್ವ ನೀನೆ ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ ಶ್ರೇಷ್ಠ ಮೂರ್ತಿ ಕೃಷ್ಣ ನೀನಿರುವ ತನಕ…

Continue Readingನಾನೇಕೆ ಪರದೇಶಿ ನಾನೇಕೆ ಬಡವನು/ Naneke paradeshi Naneke badavanu

ನಡೆದು ಬಾಮ್ಮ ಲಕ್ಷ್ಮಿ ನಿನಗೆ ನಡೆಮುಡಿಯ / Nadedu baamma Lakshmi ninage

ನಡೆದು ಬಾಮ್ಮ ಲಕ್ಷ್ಮಿ ನಿನಗೆ ನಡೆಮುಡಿಯ ಹಾಸುವೆ ನಡೆಮುಡಿಯ ಹಾಸಿ ನಾ ಚರಣ ಕಮಲಕ್ಕೆರಗುವೆ ॥ ಪ || ಮರುಗ ಮಲ್ಲಿಗೆ ಧವನ ಸಂಪಿಗೆ ಸರಗಳನ್ನೆ ಪೂಜಿಪೆ ಸರಗಳನ್ನೇ ಪೂಜಿಸಿ ನಾ ವರಗಳನ್ನೇ ಬೇಡುವೆ    || ೧ || ಹೀರೆ ಕುಂಬಳಕಾಯಿ…

Continue Readingನಡೆದು ಬಾಮ್ಮ ಲಕ್ಷ್ಮಿ ನಿನಗೆ ನಡೆಮುಡಿಯ / Nadedu baamma Lakshmi ninage