ಘಟಿಕಾಚಲದಿ ನಿಂತಾ / Ghatikaachaladi nintaa

ರಚನೆ : ಪುರಂದರದಾಸರು ಘಟಿಕಾಚಲದಿ ನಿಂತಾ ಹನುಮಂತಾಘಟಿಕಾಚಲದಿ ನಿಂತಾ || ಪ ||ಘಟಿಕಾಚಲದಿ ನಿಂತ ಪಟು ಹನುಮಂತನುಪಠನೆಯ ಮಾಡಲುತ್ಕಟದಿ ಪೊರೆವೆನೆಂದು || ಅ.ಪ ||ಚತುರಯುಗದಿ ತಾ ಅತಿಬಲವಂತನು ಚತುರ್ಮುಖನಯ್ಯನಚತುರ ಮೂರ್ತಿಗಳ ಚತುರತನದಿ ಭಜಿಸಿಚತುರ್ಮುಖನಾಗಿ ಚತುರ್ವಿಧ ಫಲಕೊಡುತ || ೧ ||ಸರಸಿಜಭವಗೋಸ್ಕರ ಕಲ್ಮಷದೂರ…

Continue Readingಘಟಿಕಾಚಲದಿ ನಿಂತಾ / Ghatikaachaladi nintaa

ಕಲ್ಯಾಣಂ ತುಳಸಿ ಕಲ್ಯಾಣಂ /Kalyanam tulasi kalyanam

ರಚನೆ : ಪುರಂದರದಾಸರು ಕಲ್ಯಾಣಂ ತುಳಸಿ ಕಲ್ಯಾಣಂ           ||ಪ|| ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಳಸಿಗೆ ಬಲ್ಲಿದ ಶ್ರೀ ವಾಸುದೇವನಿಗೆ    ||ಅ.ಪ|| ಅಂಗಳದೊಳಗೆಲ್ಲ ತುಳಸಿಯ ವನಮಾಡಿ ಶೃಂಗಾರವ ಮಾಡಿ ಶೀಘ್ರದಿಂದ ಕಂಗಳ ಪಾಪವ ಪರಿಹರಿಸುವ ಮುದ್ದುರಂಗ…

Continue Readingಕಲ್ಯಾಣಂ ತುಳಸಿ ಕಲ್ಯಾಣಂ /Kalyanam tulasi kalyanam

ಕರೆದರೆ ಬರಬಾರದೆ / karedare Bara Baarade

ರಚನೆ : ಶ್ರೀ ಕಮಲೇಶ ವಿಠ್ಠಲ ದಾಸರು ಕರೆದರೆ ಬರಬಾರದೆಗುರುವೇ ಕರೆದರೆ ಬರಬಾರದೆ ||ಪ||    ವರಮಂತ್ರಾಲಯ ಪುರಮಂದಿರ ತವಚರಣ ಸೇವಕರು ಕರವ ಮುಗಿದು   ನಿನ್ನ ಕರೆದರೆ ಬರಬಾರದೆ ||೧||ಹರಿದಾಸರು ಸುಸ್ವರ ಸಮ್ಮೇಳದಿಪರವಶದಲಿ ಬಾಯ್ದೆರೆದು ಕೂಗಿನಿನ್ನ ಕರೆದರೆ ಬರಬಾರದೆ ||೨||ಪೂಶರಪಿತ ಕಮಲೇಶವಿಠ್ಠಲನದಾಸಾಗ್ರೇಸರರೀ ಸಮಯದಿ ನಿನ್ನ…

Continue Readingಕರೆದರೆ ಬರಬಾರದೆ / karedare Bara Baarade

ಹನುಮ ನಮ್ಮ ತಾಯಿತಂದೆ / Hanuma namma taayi

ರಚನೆ : ಪುರಂದರದಾಸರು ಹನುಮ ನಮ್ಮ ತಾಯಿತಂದೆಭೀಮ ನಮ್ಮ ಬಂಧು ಬಳಗಆನಂದ ತೀರ್ಥರೇ ನಮ್ಮ ಗತಿಗೋತ್ರವಯ್ಯ ||ಪ|| ತಾಯಿ ತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ |ಆಯಾಸವಿಲ್ಲದೆ ಸಂಜೀವನವ ತಂದೆ |ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆವ ರಘು |ರಾಯನಂಘ್ರಿಗಳೆ ಸಾಕ್ಷಿ ತ್ರೇತಾ…

Continue Readingಹನುಮ ನಮ್ಮ ತಾಯಿತಂದೆ / Hanuma namma taayi

ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ / Aparaadhi naanalla aparaadha yenagilla

ರಚನೆ : ಶ್ರೀ ಪುರಂದರ ದಾಸರು ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ |ಕಪಟನಾಟಕ ಸೂತ್ರಧಾರಿ ನೀನೆ || ಪ || ನೀನೆ ಆಡಿಸದಿರಲು ಜಡ ಒನಕೆಯ ಬೊಂಬೆ |ಏನು ಮಾಡಲು ಬಲ್ಲುದು ತಾನೆ ಬೇರೆ || ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲ್ಗಳು…

Continue Readingಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ / Aparaadhi naanalla aparaadha yenagilla

ಏಸು ಕಾಯಂಗಳ ಕಳೆದು / Esu kayangala kaledu

ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ |ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೋದಲ್ಲದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು || ಪ || ಆಶ ಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ…

Continue Readingಏಸು ಕಾಯಂಗಳ ಕಳೆದು / Esu kayangala kaledu

ಹ್ಯಾಂಗೆ ಮಾಡಲಯ್ಯಾ ಕೃಷ್ಣ / Hyaange maadalayya Krishna

ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ || ಪ || ಮಂಗಳಾಂಗ ಭವಭಂಗ ಬಿಡಿಸಿನಿನ್ನ ಡಿಂಗರಿಗನ ಮಾಡೋ ಅನಂಗ ಜನಕ || ಅ.ಪ || ಏಸು ಜನುಮದ ಸುಕೃತದ ಫಲವೋ ತಾನು ಜನಿಸಲಾಗಿಭೂಸುರ ದೇಹದ ಜನುಮವು ಎನಗೆ ಸಂಭವಿಸಿದೆಯಾಗಿಮೋದತೀರ್ಥ ಮತ ಚಿಹ್ನಿತನಾಗದೆ…

Continue Readingಹ್ಯಾಂಗೆ ಮಾಡಲಯ್ಯಾ ಕೃಷ್ಣ / Hyaange maadalayya Krishna

ತಂಬೂರಿ ಮೀಟಿದವ ಭವಾಬ್ಧಿ ದಾಟಿದವ / Tamboori meetidava bhavabdhi datidava

ರಚನೆ : ಪುರಂದರದಾಸರು ತಂಬೂರಿ ಮೀಟಿದವ ಭವಾಬ್ಧಿ ದಾಟಿದವ | ಪ |ತಾಳವ ತಟ್ಟಿದವ ಸುರರೊಳು ಸೇರಿದವ|ಅ.ಪ | ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟಿದವ ಗಾನವ ಪಾಡಿದವ ಹರಿಮೂರುತಿ ನೋಡಿದವ || ವಿಠ್ಠಲನ ನೋಡಿದವ ಪುರಂದರ ವಿಠ್ಠಲನ ನೋಡಿದವ ವೈಕುಂಠಕೆ ಓಡಿದವ || Lyrics…

Continue Readingತಂಬೂರಿ ಮೀಟಿದವ ಭವಾಬ್ಧಿ ದಾಟಿದವ / Tamboori meetidava bhavabdhi datidava

ನಾರಾಯಣ ನಿನ್ನ ನಾಮದ ಸ್ಮರಣೆಯ /Narayana ninna namada smaraneya

ರಚನೆ : ಪುರಂದರದಾಸರು ನಾರಾಯಣ ನಿನ್ನ ನಾಮದ ಸ್ಮರಣೆಯ   || ಪ || ಸಾರಾಮೃತವು ಎನ್ನ ನಾಲಿಗೆಗೆ ಬರಲಿ|| ಅ. ಪ ||  ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿಎಷ್ಟಾದರೂ ಮತಿಗೆಟ್ಟು ಇರಲಿಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವಅಷ್ಟಾಕ್ಷರ ಮಹಾ ಮಂತ್ರದ ನಾಮವ      ||…

Continue Readingನಾರಾಯಣ ನಿನ್ನ ನಾಮದ ಸ್ಮರಣೆಯ /Narayana ninna namada smaraneya

ಯಾರೇ ರಂಗನ ಯಾರೇ ಕೃಷ್ಣನ / Yare rangana yare krishnana

ರಚನೆ : ಪುರಂದರದಾಸರು ಯಾರೇ ರಂಗನ ಯಾರೇ ಕೃಷ್ಣನ        || ಪ ||ಯಾರೇ ರಂಗನ  ಕರೆಯ ಬಂದವರು  || ಅ.ಪ || ಗೋಪಾಲ ಕೃಷ್ಣನ, ಪಾಪ ವಿನಾಶನ  ಈ ಪರಿಯಿಂದಲಿ ಕರೆಯ ಬಂದವರು      || ೧ ||…

Continue Readingಯಾರೇ ರಂಗನ ಯಾರೇ ಕೃಷ್ಣನ / Yare rangana yare krishnana