ಅಂಬಿಗ ನಾ ನಿನ್ನ ನಂಬಿದೆ / Ambiga naa ninna
ರಚನೆ : ಪುರಂದರದಾಸರು ಅಂಬಿಗ ನಾ ನಿನ್ನನಂಬಿದೆ, ಜಗ-ದಂಬಾರಮಣ ನಂಬಿದೆ ||ಪ|| ಅಂಬಿಗ ಜಗದಂಬಿಗ | ಅಂಬಿಗ ನಿನ್ನ ನಂಬಿದೆ ತುಂಬಿದ ಹರಿಗೋಲಂಬಿಗ, ಅದ-ಕೊಂಭತ್ತು ಛಿದ್ರವು ಅಂಬಿಗಸಂಭ್ರಮದಿಂ ನೋಡಂಬಿಗ ಅದ-ರಿಂಬು ನೋಡಿ ನಡೆಸಂಬಿಗ ಹೊಳೆಯ ಭರವ ನೋಡಂಬಿಗ, ಅದಕೆಸೆಳವು ಘನವಯ್ಯ ಅಂಬಿಗಸುಳಿಯೊಳು…