ಬಾರೇ ಗೋಪಮ್ಮ ನಿನ್ನ ಬಾಲಯ್ಯ / Bare gopamma Ninna balayya
ಬಾರೇ ಗೋಪಮ್ಮ ನಿನ್ನ ಬಾಲಯ್ಯನಳು ತಾನೆ ಬಾರೇ ಗೋಪಮ್ಮ ಆರೂ ತೂಗಿದರೂ ಮಲಗನು ಮುರವೈರಿ ಬಾರೇ ಗೋಪಮ್ಮ || ಬಾರೆ ಗೋಪಮ್ಮ || ನೀರೊಳಗಾಡಿ ಮೈ ವರಸೆಂದಳು ತಾನೆ ಬಾರೇ ಗೋಪಮ್ಮಮೇರುವ ಹೊತ್ತು ಮೈ ಭಾರವೆಂದಳು ತಾನೆ ಬಾರೇ ಗೋಪಮ್ಮ ಧರೆಯ…
ಬಾರೇ ಗೋಪಮ್ಮ ನಿನ್ನ ಬಾಲಯ್ಯನಳು ತಾನೆ ಬಾರೇ ಗೋಪಮ್ಮ ಆರೂ ತೂಗಿದರೂ ಮಲಗನು ಮುರವೈರಿ ಬಾರೇ ಗೋಪಮ್ಮ || ಬಾರೆ ಗೋಪಮ್ಮ || ನೀರೊಳಗಾಡಿ ಮೈ ವರಸೆಂದಳು ತಾನೆ ಬಾರೇ ಗೋಪಮ್ಮಮೇರುವ ಹೊತ್ತು ಮೈ ಭಾರವೆಂದಳು ತಾನೆ ಬಾರೇ ಗೋಪಮ್ಮ ಧರೆಯ…
ರಂಗ ಬಂದ ಬೃಂದಾವನದಲಿ ನಿಂದ ಕೊಳಲಿನ ಧ್ವನಿ ಬಲು ಚಂದ | ನಂದಗೋಪಿಯರ ಕಂದ ಮುಕುಂದ ಸುಂದರಿಯರ ಆನಂದ ಗೋವಿಂದ ll ರಂಗ ಬಂದ ll ಮಂದ ಗಮನೇರ ಕೂಡಿ ಸರಸವನಾಡುತ್ತಾ ಇಂದಿರೆಯರಸ ನಗುತಾ ಕೊಳಲನ್ನುದುತ್ತ | ಎಂದೆಂದಿಗೂ ತನ್ನ ನಂಬಿದ…
ಕೃಷ್ಣ ನಿಂತಾನೆ ನಮ್ಮ ಕೃಷ್ಣ ನಿಂತಾನೆ.... ಕೃಷ್ಣ ನಿಂತಾನೆ ನಮ್ಮ ಕೃಷ್ಣ ನಿಂತಾನೆ.... ಭಕ್ತರನೆಲ್ಲ ಉದ್ದಾರ ಮಾಡುವ ಪಣವ ತೊಟ್ಟಾನೆ | ಕೃಷ್ಣ ಪಣವ ತೊಟ್ಟಾನೆ..ಕೃಷ್ಣ ನಿಂತಾನೆ ನಮ್ಮ ಕೃಷ್ಣ ನಿಂತಾನೆ.... ಕೃಷ್ಣ ನಿಂತಾನೆ ನಮ್ಮ ಕೃಷ್ಣ ನಿಂತಾನೆ.... || ಗೋವರ್ಧನ…
ಏನು ಮಾಡಲೋ ರಂಗ ಏಕೆ ಬೆಳಗಾಯಿತು ಏನು ಮಾಡಲೋ ಕೃಷ್ಣಾ ಏನು ಮಾಡಲೋ ರಂಗ ಮಾನಿನಿಯರು ಎನ್ನ ಮಾನವ ಕಳೆಯುವರೋ ರಂಗಏನು ಮಾಡಲೋ ರಂಗ ಏಕೆ ಬೆಳಗಾಯಿತು ಏನು ಮಾಡಲೋ ಕೃಷ್ಣಾ|| ಹಾಲು ಮೊಸರು ಬೆಣ್ಣೆ ಕದ್ದನೆಂಬುವರೋ ಮೇಲಿನ ಕೆನೆಗಳ ಮೆದ್ದನೆಂಬುವರೋ…
ಜಗವನು ಪಾಲಿಪನೆ ಗೋಪಾಲಕೃಷ್ಣ ಜಗವನು ಪಾಲಿಪನೆ ಗೋಪಾಲಕೃಷ್ಣ ಜಗನ್ಮೋಹನನೇ || ಕೃಷ್ಣ ಒಬ್ಬಳ ಬಸರಿಂದಲಿ ನೀ ಬಂದೆ ಮತ್ತೆ ಒಬ್ಬಳ ಕೈಯಲ್ಲಿ ನೀ ಬೆಳೆದೆ ಮುಗುಳುನಗೆಯಿಂದ ಗೋಪಿ ಎರಡ ಗೋಡಿ ಕರೆ ಪಕಿ ಆಟವ ಎಲ್ಲಿ ಕಲಿತಿಯೋ ರಂಗ ಜಗನ್ಮೋಹನನ್ನೇ ಕೃಷ್ಣ…
ಆನೆಯು ಕರೆದರೆ ಆದಿಮೂಲ ಬಂದಂತೆ | ಅಜಾಮಿಳನು ಕರೆದರೆ ನಾರಾಯಣನು ಬಂದಂತೆ | ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆ | ಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ | ನಿನ್ನ ದಾಸರ ದಾಸನು ನಾ ಕರೆದರೆ ಬಂದು | ಎನ್ನ…
ಯಶೋದೆಯೇ ಅಮ್ಮ ಎನ್ನನು ಎತ್ತಿಕೊಳ್ಳಮ್ಮ ||2||ಬಿಸಿನೀರು ಕಾಸಬೇಡೆ, ಅಮ್ಮ ನಾನು ಬುಕ್ಕಚ್ಚಿ ಮಾಡಲಾರೆ ||2||ಬಿಸಿಮೊಮ್ಮು ಉಪ್ಪು ಕಾಯಿ ಉತ್ತುತ್ತೆ ಹಣ್ಣು ||2||ಬೆಣ್ಣೇ ತಿಂದೇನೆಯಶೋದೆಯೇ ಅಮ್ಮ ಎನ್ನನು ಎತ್ತಿಕೊಳ್ಳಮ್ಮ|| ಕಳ್ಳ ಕೃಷ್ಣ ಎನ್ನುತ್ತಾರೆ ಬಂದನೆಂದು ಬೇಗ ಬೇಗ ತಿನ್ನುತ್ತಾರೆ ||2||ಗಲ್ಲ ಕಚ್ಚಿ ಕಚ್ಚಿ…
ದ್ವಾರಕಾದ್ರಿವಾಸ ಕೃಷ್ಣ ಕೃಷ್ಣ ಕೃಷ್ಣ ದ್ವಾರಕಾದ್ರಿವಾಸ || ದ್ರೌಪದಿ ಮೊರೆಕೇಳಿ ಸಲಹಿದ ಶ್ರೀ ಕೃಷ್ಣ ದುರುಳ ದುರ್ಯೋಧನನ ಮಡುಹಿದ ಶ್ರೀ ಕೃಷ್ಣ ದುರುಳ ದುಶ್ಯಾಸನನ ಮನಸು ಬಿಡಿಸೋ ಕೃಷ್ಣ ದುರುಳ ಶಕುನಿಯಂತ ದುರುಬುದ್ದಿ ಬಿಡಿಸೋ ಕೃಷ್ಣ || ದ್ವಾರಕಾದ್ರಿ ವಾಸ ಕೃಷ್ಣ…
ಕುಣಿದಾಡೋ ಕೃಷ್ಣ ಕುಣಿದಾಡೋಪಣಿಯ ಮೆಟ್ಟಿ ಬಾಲವ ಪಿಡಿದುಕುಣಿ ಕುಣಿದಾಡುವ ಪಾದದೊಳೊಮ್ಮೆಕುಣಿದಾಡೋ ಕೃಷ್ಣ ಕುಣಿದಾಡೋ || ಮುಂಗುರುಳುಂಗುರ ಜಡೆಗಳ ರೆಳೆಲೆಪೊಂಗಳಲಲಿ ರಾಗಂಗಳ ನುಡಿಸುತ್ತಾತ್ರಿಬಂಗಿಯಲಿ ನಿಂದು ದಿಗಿ ದಿಗಿ ತಾಂಗಿಣತಾಂಗಿಣ ಥಕ ಥಕಥಿಮಿಯೆಂದುಕುಣಿದಾಡೋ ಕೃಷ್ಣ ಕುಣಿದಾಡೋ || ಪಂಚಸ್ಥಳದಲಿ ಲಘುವಿಡಿದ್ದೊಮ್ಮೆಗಣಪತಿ ನರಸಿಂಹ ಕೊನೇರಿ ತಿಮ್ಮಪಂಚ…
ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ ||pa|| ಗೊಲ್ಲ ಬಾಲಕರನು ನಿಲ್ಲಿಸಿ ಹೆಗಲೇರಿ ಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ || ಕಸ್ತೂರಿ ತಿಲಕವ ಶಿಸ್ತಾಗಿ ಫಣೆಯಲಿಟ್ಟು ಮಸ್ತಾಗಿ ಕುಣಿವ ಪರವಸ್ತು ಕಾಣೇನೆಂದು || ಮುಜ್ಜಗವನೆಲ್ಲ ಬೊಜ್ಜೆಯೊಳಗೆಯಿಟ್ಟು ಗೆಜ್ಜೆಯ ಕಟ್ಟಿ ತಪ್ಪು ಹೆಜ್ಜೆಯನಿಕ್ಕುತ…