ಕೂಸು ಕಂಡೆವಮ್ಮಅಮ್ಮ ನಿಮ್ಮ ಕೂಸು / Koosu kandevamma Amma nimma
ಕೂಸು ಕಂಡೆವಮ್ಮಅಮ್ಮ ನಿಮ್ಮ ಕೂಸು ಕಂಡೆವಮ್ಮ ||ಕೂಸು||ಕಾಸಿಗೆ ವೀಸದ ಬಡ್ಡಿ ಗಳಿಸಿಕೊಂಡು ಶೇಷಗಿರಿಯ ಮೇಲೆ ವಾಸವಾಗಿದ್ದಾನೆ ||ಕೂಸು|| ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದುಕಂಚಿ ಪಟ್ಟಣದಲಿ ಬಲು ಮಿಂಚಾಗಿದ್ದಾನೆ ||ವಂಚಿಸಿ||ಗುಡ್ಡ ಬೆರಳಲಿ ಎತ್ತಿ ದೊಡ್ಡಿ ಗೋವ್ಗಳ ಕಾಯ್ದ ಒಡ್ಡಿ ಜಗನ್ನಾಥ ಗಿಡ್ಡಾಗಿದ್ದಾನೆ ||ಕೂಸು||…