ಬಲವು ಬಲವೆ ನಿನ್ನ /Balavu balave ninna

ಬಲವು ಬಲವೆ ನಿನ್ನ ಬಲವಲ್ಲದೆ ಮಿಕ್ಕ ಬಲಗಳುಂಟೆ ಬನಗು ಗ್ರಹಗಳಿಂದ || ಹರಿ ನಿನ್ನ ಕೃಪೆ ಎನಗೆ ಚಂದ್ರ ತಾರ ಬಲವು ಹರಿ ನಿನ್ನ ಕರುಣವೆ ರವಿಯ ಬಲವು ಹರಿ ನಿನ್ನ ಮೋಹವೇ ಎನಗೆ ಗುರು ಭೃಗು ಬಲವು ಹರಿ ನಿನ್ನ…

Continue Readingಬಲವು ಬಲವೆ ನಿನ್ನ /Balavu balave ninna

ಭಜಿಸಿ ಬದುಕೆಲೋ ಮಾನವಾ / Bhajisi badukelo manava

ಭಜಿಸಿ ಬದುಕೆಲೋ ಮಾನವಾ, ಮನಮುಟ್ಟಿ ಶ್ರೀ ಹರಿಯ ||ಪ|| ಅಜ ಸುರೇಂದ್ರಾದಿಗಳು ವಂದಿಸುವ ಪಾದವನು||a.pa|| ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ ಕಾಕು ಶಕಟನ ತುಳಿದು ಕೊಂದ ಪಾದ ಲೋಕೇಶನಿಗೆ ಒಲಿದು ಪೂಜೆಗೊಂಬುವ ಪಾದ ಲೋಕಪಾವನೆ ಗಂಗೆ ಜನಿಸಿದ ಪಾದವನು || ಶಿಲೆಯ…

Continue Readingಭಜಿಸಿ ಬದುಕೆಲೋ ಮಾನವಾ / Bhajisi badukelo manava

ಮಳೆಯ ದಯಮಾಡೊ ರಂಗಯ್ಯ / Maleya dayamado rangayya nimma

ಮಳೆಯ ದಯಮಾಡೊ ರಂಗಯ್ಯ ನಿಮ್ಮಕರುಣ ತಪ್ಪಿದರೆ ಉಳಿಯದೀ ಲೋಕ ||ಪ||.ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದುತೃಷೆಯಡಗದೆ ತಲ್ಲಣಿಸಿ ಮೂರ್ಛೆಗೊಂಡುದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ ||1||ಧಗೆಯಾಗಿ ದ್ರವಗುಂದಿ ಇರುವ ಬಾವಿಯ ನೀರಮೊಗೆ ಮೊಗೆದು ಪಾತ್ರೆಯಲಿ ನಾರಿಯರುಹಗಲೆಲ್ಲ ತರುತಿಹರು…

Continue Readingಮಳೆಯ ದಯಮಾಡೊ ರಂಗಯ್ಯ / Maleya dayamado rangayya nimma

ಜನ್ಮ ಸಫಲವಾಯಿತು / Janma saphalavayitu

ಜನ್ಮ ಸಫಲವಾಯಿತು || ಪ ||ಆದಿ ಅನಂತ ಜನಾರ್ದನನ ಕಂಡುಎನ್ನ ಜನ್ಮ ಸಫಲವಾಯಿತು || ಅ ಪ ||ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆ ಅ-ಗಮ್ಯ ಗೋಚರನೆಂದು ಸ್ತುತಿಸುತಿರೆಬ್ರಹ್ಮ ರುದ್ರಾದಿಗಳು ಇಂದ್ರ ಚಂದ್ರಾದಿಗಳುನಿರ್ಮಲಮೂರುತಿ ನಿಮ್ಮ ನಿಜವ ತೋರಿದ ಮ್ಯಾಲೆ || 1 ||ಚತುರಮುಖನು…

Continue Readingಜನ್ಮ ಸಫಲವಾಯಿತು / Janma saphalavayitu

ಎಂದು ಕಾಂಬೆನೋ ನಂದಗೋಪನ / Endu kambeno nandagopala

ರಚನೆ : ಶ್ಯಾಮಸುಂದರ ದಾಸರು ಎಂದು ಕಾಂಬೆನೋ ನಂದಗೋಪನ ಕಂದ ಶ್ರೀ ಗೋವಿಂದನ| ಮಂದರಾಚಲ ಧರನೆ ಯದುಕುಲ ಚಂದ್ರ ಗುಣಗುಣ ಸಾಂದ್ರನಾ|| ವಿಜಯಸೂತನ ವಿಶ್ವಪಾಲನ ಭುಜಗವರ ಪರ್ಯಂಕನ | ರಜನಿ ಚರರಳಿದ ಜನಕನ ತ್ರಿಜಗಪತಿ ದ್ವಿಜಗಮನನಾ ||೧|| ಪಾಲದಧಿ ನವನೀತ ಚೋರನ…

Continue Readingಎಂದು ಕಾಂಬೆನೋ ನಂದಗೋಪನ / Endu kambeno nandagopala

ಮುದ್ದು ಮುಖದ ಲಕುಮಿ ಎನಗೆ / Muddu mukhada lakumi enage

ರಚನೆ : ಶ್ರೀ ಗೋಪಾಲಕೃಷ್ಣ ವಿಠ್ಠಲದಾಸರು ಮುದ್ದು ಮುಖದ ಲಕುಮಿ ಎನಗೆಶುದ್ಧ ಜ್ಞಾನವ ನೀಡೆ ||ಪ|| ಬಿದ್ದಿಹೆ ನಿನ್ನ ಪದದಲಿ ನಿರುತಮದ್ಬಿಂಬನ ತೋರೆ ||ಅ.ಪ.|| ಹರಿಸರ್ವೋತ್ತಮ ಸುರರಕ್ಷಕನೆಂಬಖರೆಯ ಜ್ಞಾನವ ನೀಡೆಕರಕರೆಗೊಳಿಸದೆ ದುರ್ವಿಷಯದಲೆನ್ನಹರಿಯ ಧ್ಯಾನವನೀಡೆ ||1|| ನಗೆಮೊಗ ಚಲುವೆ ಖಗವಾಹನ ಪ್ರಿಯೆಜಗದೊಡೆಯನ ತೋರೆನಗಧರನ…

Continue Readingಮುದ್ದು ಮುಖದ ಲಕುಮಿ ಎನಗೆ / Muddu mukhada lakumi enage

ಉದರ ಪೂರ್ತಿಯ ಕೊಡದಿರು / Udara purtiya kodadiru

ಉದರ ಪೂರ್ತಿಯ ಕೊಡದಿರು ಉದಧಿಶಯನ |ಮುದದಿ ನಿನ್ನನು ನೆನೆದು ಮಲಗುವೆನೊ ಹರಿಯೇ ||ಉದರ|| ಮುದದಿ ನಿನ್ನ ಚರಣವನು ಸ್ಮರಿಸುವುದು ಪರಿಹಾರವು ಬಹು ಗರ್ವ ಹೆಚ್ಚುವುದು ಎನಗೆ |ಅರವಿಂದನಾಭ ಹರಿ ವರವಿದೆ ನಿನ್ನ ಕೇಳ್ವೆ |ಪರಿಹಾಸ್ಯ ನುಡಿಯಲ್ಲ ಪರಮ ಪಾವನನೆ ||ಉದರ|| ತನುಮನವು…

Continue Readingಉದರ ಪೂರ್ತಿಯ ಕೊಡದಿರು / Udara purtiya kodadiru

ಸಾವಧಾನದಿಂದಿರು ಮನವೇ / Savadhanadindiru manave

ರಚನೆ : ಶ್ರೀ ಪುರಂದರ ದಾಸರು ಸಾವಧಾನದಿಂದಿರು ಮನವೇ ||2||ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು ||ಸಾವಧಾನದಿಂದಿರು || ಡಂಭವ ನೀ ಬಿಡಲೊಲ್ಲೇ ,ರಂಗನಾ ನಂಬಿದ ಆ ಕ್ಷಣದಲ್ಲಿ ||ಸಾವಧಾನದಿಂದಿರು|| ದೃಢ ಮಾಡಾತನ ಸ್ಮರಣೆ ಭಕ್ತನಾ ಬಿಡನಾತನು ಬಹು ಕರುಣೆ || ಸಾವಧಾನದಿಂದಿರು||…

Continue Readingಸಾವಧಾನದಿಂದಿರು ಮನವೇ / Savadhanadindiru manave

ರಾಮ ಎಂಬುವ ಎರಡು ಅಕ್ಷರದ / Rama embuva eradu aksharada

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನುಪಾಮರರು ತಾವೇನು ಬಲ್ಲಿರಯ್ಯ ||ಪ||ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದಆಯಸ್ಥಿತಗತವಾದ ಅತಿ ಪಾಪವನ್ನುಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವದಾಯವನು ವಾಲ್ಮೀಕಿ ಮುನಿರಾಯ ಬಲ್ಲ ||೧||ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳುಒತ್ತಿ ಒಳ ಪೋಗದಂತೆ ಕವಾಟವಾಗಿಚಿತ್ತ ಕಾಯಗಳ…

Continue Readingರಾಮ ಎಂಬುವ ಎರಡು ಅಕ್ಷರದ / Rama embuva eradu aksharada

ಬಾಗಿಲಲಿ ಬಿದ್ದಿಹ ಭಜಕನು / Baagilali biddiha bhajakanu

ರಚನೆ: ವಾದಿರಾಜರು ಬಾಗಿಲಲಿ ಬಿದ್ದಿಹ ಭಜಕನು ನಾನುಶ್ರೀ ಗೋಪಾಲ ಭೂಪಾಲ ಕಾಯಯ್ಯ ನೀನು ||ಯೋಗದ ಪಥಗಳನ್ನು ಏನೊಂದು ಅರಿಯೆನುನೀ ಗತಿಯೆಂದು ಬಂದು ಕೂಗುವೆನು ಹರಿಯೆ ||ಆಗಮಸಿದ್ಧ ಸುಗುಣಪೂರ್ಣ ಶ್ರೀಲೋಲಬೇಗ ಸಲಹೊ ಮಮಸ್ವಾಮಿ ಹಯವದನ || Lyrics in English Composer :…

Continue Readingಬಾಗಿಲಲಿ ಬಿದ್ದಿಹ ಭಜಕನು / Baagilali biddiha bhajakanu