ಓಂ ಶಿವೋಹಂ..ಓಂ ಶಿವೋಹಂ/ Om shivoham …. Om shivoham …….
ಹರ ಹರ ಹರ ಹರ ಹರ ಹರಹರ ಹರ ಮಹಾದೇವ್ಹರ ಹರ ಹರ ಹರ ಹರ ಹರಹರ ಹರ ಮಹಾದೇವ್ || ಓಂ ಭೈರವ ರುದ್ರಾಯ ಮಹಾ ರುದ್ರಾಯಕಾಲ ರುದ್ರಾಯ ಕಲ್ಪಾಂತ ರುದ್ರಾಯವೀರ ರುದ್ರಾಯ ರುದ್ರ ರುದ್ರಾಯಘೋರ ರುದ್ರಾಯ ಅಘೋರ ರುದ್ರಾಯಮಾರ್ತಾಂಡ…
ಹರ ಹರ ಹರ ಹರ ಹರ ಹರಹರ ಹರ ಮಹಾದೇವ್ಹರ ಹರ ಹರ ಹರ ಹರ ಹರಹರ ಹರ ಮಹಾದೇವ್ || ಓಂ ಭೈರವ ರುದ್ರಾಯ ಮಹಾ ರುದ್ರಾಯಕಾಲ ರುದ್ರಾಯ ಕಲ್ಪಾಂತ ರುದ್ರಾಯವೀರ ರುದ್ರಾಯ ರುದ್ರ ರುದ್ರಾಯಘೋರ ರುದ್ರಾಯ ಅಘೋರ ರುದ್ರಾಯಮಾರ್ತಾಂಡ…
ರಂಗಪುರ ವಿಹಾರ ಜಯ ಕೋದಂಡ ರಾಮಾವತಾರ ರಘುವರ ಶ್ರೀ || ಅಂಗಜ ಜನಕದೇವ ಬೃಂದಾವನ ಸಾರಂಗೇಂದ್ರ ವರದ ರಮಾಂತ ರಂಗ | ಶ್ಯಾಮಲಾಂಗ ವಿಹಂಗ ತುರಂಗ ಸದಯಪಾಂಗ ಸತ್ಸಂಗ || ಪಂಕಜಾಪ್ತಕುಲ ಜಲನಿಧಿ ಸೋಮ ವರ ಪಂಕಜ ಮುಖ ಪಟ್ಟಾಭಿರಾಮ ಪಂಕಜ…
ಹಣ್ಣು ತಾ ಬೆಣ್ಣೆ ತಾ, ಗೋಪಮ್ಮಹಣ್ಣು ತಾ ಬೆಣ್ಣೆ ತಾ ||ಪ||ಅಡವಿಯೊಳಗೆ ಅಸುರನ ಕೊಂದ ಕೈಗೆಮಡುವಿನೊಳಗೆ ಮಕರನ ಸೀಳ್ದ ಕೈಗೆಪೊಡವಿಯೊಳಗೆ ಚೆಂಡನಾಡಿದ ಕೈಗೆಕಡುಬೇಗದಿಂದಲಿ ಬೇಡಿದ ಕೈಗೆ ||ಶಂಖಚಕ್ರಗಳನು ಪಿಡಿದಂಥ ಕೈಗೆಶಂಕೆಯಿಲ್ಲದೆ ಮಾವನ ಕೊಂದ ಕೈಗೆಬಿಂಕದಿಂದಲಿ ಕೊಳಲೂದುವ ಕೈಗೆಪಂಕಜ ಮುಖಿಯರ ಕುಣಿಸುವ ಕೈಗೆ…
ಆದಿ ಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ,ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ||ಆ|| ಧಾನ್ಯ ಲಕ್ಷ್ಮಿ ಗೆ ನೀವು ಧೂಪ ದೀಪ ಹಚ್ಚಿರೆ ||ಧಾ||ಕನಕ ಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೇ||ಕ || ಆದಿಲಕ್ಷ್ಮೀ… ಬಲದ ಕಾಲು ಮುಂದೇ ಇಟ್ಟು ಹೊಸಿಲು ದಾಟಿ ಬಾರಮ್ಮ…
ರಾಮ ಮಂತ್ರವ ಜಪಿಸೋ – ರಾಗ : ಮಧ್ಯಮವತಿ. ಆದಿ ತಾಳ. ಪುರಂದರದಾಸರು ರಾಮ ಮಂತ್ರವ ಜಪಿಸೋ ಹೇ ಮನುಜ|| ಪ || ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ|| ಅ.ಪ ||…
ರಚನೆ : ಜಗನಾಥದಾಸರು ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ ।ಯಾಕೆ ಮೂಕನಾದೆ ಲೋಕಪಾಲಕ ಎನ್ನ ।ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ॥ ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ ।ಮಂದಿಯೊಳಗೆ ಎನ್ನ ಮಂದನ್ನ ಮಾಡಿದ್ಯಲ್ಲೋ ॥ ೧ ॥ ಬೇಕಾಗದಿದ್ದರಿನ್ಯಾಕೆ…