ಮೂಕಾಂಬಿಕೆ ಮಲಗಮ್ಮಾ / Mookambike malagammaa
ಮೂಕಾಂಬಿಕೆ ಮಲಗಮ್ಮಾ ಕಣ್ಣ ಮುಚ್ಚಿ ಮಲಗಮ್ಮಾ ।।ಪ।। [೨]ಮೂ ಜಗದ ಚಿಂತೆಯನು ನೀ ಮರೆತು ಮಲಗಮ್ಮಾ ।। [೨] [ಪ] ಮೂಕನ ಗರ್ವವ ಮುರಿದವಳೇ ಅಸುರನ ಕೊಂದು ನಿಂತವಳೇ । [೨]ಭಕ್ತರ ಬೇಡಿಕೆ ನೀಡುತಲಿ ನೀನು ದಣಿದಿಹೇ ಸಾಕು ಮಲಗಮ್ಮಾ ।।೧।।…
ಮೂಕಾಂಬಿಕೆ ಮಲಗಮ್ಮಾ ಕಣ್ಣ ಮುಚ್ಚಿ ಮಲಗಮ್ಮಾ ।।ಪ।। [೨]ಮೂ ಜಗದ ಚಿಂತೆಯನು ನೀ ಮರೆತು ಮಲಗಮ್ಮಾ ।। [೨] [ಪ] ಮೂಕನ ಗರ್ವವ ಮುರಿದವಳೇ ಅಸುರನ ಕೊಂದು ನಿಂತವಳೇ । [೨]ಭಕ್ತರ ಬೇಡಿಕೆ ನೀಡುತಲಿ ನೀನು ದಣಿದಿಹೇ ಸಾಕು ಮಲಗಮ್ಮಾ ।।೧।।…
ಗಾನಕೆ ಸುಲಭವು ರಾಮ ನಾಮವುಗಾನಕೆ ಅತಿಸುಲಭ ನಾಮವು ರಾಮ್ ರಾಮ್ ಜೈಜೈರಾಮ್ರಾಮ್ ರಾಮ್ ಶ್ರೀರಾಮ್ ಶ್ರೀರಾಮ್ ದೀನಜನಕೆ ಬಲು ಸಾನುರಾಗನಾದಜಾನಕಿನಾಥನ ದಿವ್ಯ ನಾಮವು ತಾಳ ತಂಬೂರಿ ಮೃದಂಗಗಳಿಂದಲಿಕೇಳುವರಿಗೆ ಅದು ಮೌಳಿಯ ನಾಮವುಘೋರಕಲುಷಗಳ ಪಾರುಗಾಣಿಸಿಮನಕೋರಿಕೆಗಳನೀವ ತಾರಕ ನಾಮವು ತಾಪಸ ಸತಿಯಳ ಶಾಪವ ಬಿಡಿಸಿದಭೋಪದಾಷರಥಿಯ…