ಎಂಥಾ ಪುಣ್ಯವೋ ನಮ್ಮದು ಎಂಥಾ ಭಾಗ್ಯವೋ / Entha punyavo nammadu

ಎಂಥಾ ಪುಣ್ಯವೋ ನಮ್ಮದುಎಂಥಾ ಭಾಗ್ಯವೋ        ||ಎಂಥಾ||ಗಣಪ ನಿನ್ನ ಪೂಜಿಪುದು||2||ಎಂಥಾ ಭಾಗ್ಯವೋವರುಷ ಪ್ರತಿ ವರುಷ ಮನೆಗೆ ಮನೆ ಮನೆಗೆ||2||ಹರುಷದಿಂದ ಹರಸಲೆಂದುಕರುಣೆ ತೋರಿ ಬರುವೆ   ||ಎಂಥಾ|| ಮಾವು ಬಾಳೆ ತೋರಣದ ಅಲಂಕಾರ ಮಡುತನವ ಮಲ್ಲಿಗೆ ಮಂಟಪದಿ ನಿನ್ನಾ ಇರಿಸುತ ||ಮಾವು||ಹಾಲು ಮೊಸರ ಅಭಿಷೇಕ ನಿನಗೇ…

Continue Readingಎಂಥಾ ಪುಣ್ಯವೋ ನಮ್ಮದು ಎಂಥಾ ಭಾಗ್ಯವೋ / Entha punyavo nammadu

ಗಜವದನ ಹೇರಂಭ ವಿಜಯಧ್ವಜ / Gajavadana herambha vijayadhwaja

ಗಜಾನನಂ ಭೂತಗಣಾದಿ ಸೇವಿತಂಕಪಿತ್ಥಜಂಬೂಫಲಸಾರ ಭಕ್ಷಿತಂಉಮಾಸುತಂ ಶೋಕವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದಪಂಕಜಂ ಗಜವದನ ಹೇರಂಭವಿಜಯಧ್ವಜ ಶತರವಿ ಪ್ರತಿಭ   ||ಗಜವದನ||ಏಕದಂತ ವೈಕಲ್ಯಾಂತರಿದ್ಧಿ ಸಿದ್ಧಿ ದ್ವಯರ ಕಾಂತ   ||ಏಕದಂತ||ಗಜವದನ ಹೇರಂಭಾ ಮೂಷಿಕ ವಾಹನ ಸರ್ಪಭೂಷ ||೨||ಅಡಿಗಡಿಗೆ ನಿನ್ನನು ನೆನೆದು ವಂದಿಪೆವು ಶ್ರೀಗಣೇಶ ||ಅಡಿಗಡಿಗೆವಂದಿಪೆವು ಶ್ರೀಗಣೇಶ||೨||ಗಣೇಶ…

Continue Readingಗಜವದನ ಹೇರಂಭ ವಿಜಯಧ್ವಜ / Gajavadana herambha vijayadhwaja

ವಂದಿಪೆ ನಾ ನಿನ್ನನೂ ಸೊಂಡಿಲ ಗಣಪ / Vandipe naa Ninnanu sondila ganapa

ವಂದಿಪೆ ನಾ ನಿನ್ನನೂ ಸೊಂಡಿಲ ಗಣಪ ಬಂದೆನ್ನ ಸಲಹೋ ನೀನೂ   ||ವಂದಿಪೆ||ಪುಂಡರಿಕಾಕ್ಷನುಧ್ಧಂಡ ಪರಾಕ್ರಮಕೊಂಡಾಡಿಸುವಿ ವಕ್ರತುಂಡನೆಂಬರೊ ನಿನ್ನ ||ವಂದಿಪೆ || ಪಾಶಾಂಕುಶಧರನೆ  ಮೋದಕ ಹಸ್ತಭಾಷಿಗ ನೀನಹುದೋಆಶಪಾಶಗಳಿಂದ ಘಾಶಿಗೊಂಡಿಹ ಮನಬೇಸರ ಕಳೆದೆನ್ನ ಪೋಷಿಪನನು ತೋರೊ   ||ವಂದಿಪೆ || ಗೌರಿಯ ವರಪುತ್ರನೆಪ್ರಾರ್ಥಿಸುವೆ ನಿನ್ನನುಗೌರಿಯ ಪಾದ ಸ್ಮರಣೆಗೌರವದಿಂಮಾಳ್ಪ…

Continue Readingವಂದಿಪೆ ನಾ ನಿನ್ನನೂ ಸೊಂಡಿಲ ಗಣಪ / Vandipe naa Ninnanu sondila ganapa

ನಂಬಿದೆನೋ ನಿನ್ನ ಪಾದ ಲಂಭೋಧರ / Nambideno Ninna pada lambodhara

ನಂಬಿದೆನೋ ನಿನ್ನ ಪಾದ ಲಂಭೋಧರ ||೨||ಅಂಬರಾಧಿಪ ಮನದಹಂಬಲವ ನೀಡೆಂದು   ||ನಂಬಿದೆನೋ|| ನಾಥನಾಥನುತ ಪಿನಾಕೀಸುತ||೨||ಕಾಕು ಮತಿಯ ಕಳೆದೂ ಕಾಯೋ ||೨||ಆಕುವಾಹನ ಏಕದಂತ||೨||   ||ನಂಬಿದೇನೋ|| ಭದ್ರಮೂರುತಿಯೆ  ಕರುಣಾದ್ರಿ ತ್ವರಿತ||೨||ಉಧ್ಧರಿಸು ಎಂದು ನಮಿಪೇ ||೨||ಭಕ್ತಿಗೆ ಕುಮಾರನೆನುತ||೨|| ||ನಂಬಿದೆನೋ|| ಸಿಂಧೂರವದನ ಸುರವೃಂದ ವಂದಿತಾ||೨||ವಂದಿಸಿ ಬೇಡುವೆ ಶ್ಯಾಮಸುಂದರನ||೨||ಪ್ರೀತಿಪಾತ್ರ  ಪ್ರೀತಿಪಾತ್ರ …

Continue Readingನಂಬಿದೆನೋ ನಿನ್ನ ಪಾದ ಲಂಭೋಧರ / Nambideno Ninna pada lambodhara

ಗಣೇಶ ದ್ವಾದಶನಾಮ ಸ್ತೋತ್ರಂ

ಗಣೇಶ ದ್ವಾದಶನಾಮ ಸ್ತೋತ್ರಂಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ ।ಪ್ರಸನ್ನವದನಂ ಧ್ಯಾಯೇತ್ಸರ್ವವಿಘ್ನೋಪಶಾಂತಯೇಃ ॥ 1 ॥ಅಭೀಪ್ಸಿತಾರ್ಥ ಸಿಧ್ಯರ್ಥಂ ಪೂಜಿತೋ ಯಃ ಸುರಾಸುರೈಃ ।ಸರ್ವವಿಘ್ನಹರಸ್ತಸ್ಮೈ ಗಣಾಧಿಪತಯೇ ನಮಃ ॥ 2 ॥ಗಣಾನಾಮಧಿಪಶ್ಚಂಡೋ ಗಜವಕ್ತ್ರಸ್ತ್ರಿಲೋಚನಃ ।ಪ್ರಸನ್ನೋ ಭವ ಮೇ ನಿತ್ಯಂ ವರದಾತರ್ವಿನಾಯಕ ॥ 3 ॥ಸುಮುಖಶ್ಚೈಕದಂತಶ್ಚ…

Continue Readingಗಣೇಶ ದ್ವಾದಶನಾಮ ಸ್ತೋತ್ರಂ

ಶರಣು ಗಜಮುಖ ಆಖುವಾಹನ / Sharanu gajamukha

ರಚನೆ : ವಿಜಯದಾಸರು ಶರಣು ಗಜಮುಖ ಆಖುವಾಹನ ಶರಣು ಸುರಗಣ ಸೇವಿತ ಶರಣು ಸಕಲಾಭೀಷ್ಟದಾಯಕ ಶರಣು ವಿಘ್ನ ವಿನಾಯಕ || ೧ || ಹೇಮಖಚಿತ ಕಿರೀಟ ಕುಂಡಲ ಕಾಮಿತಾರ್ಥ ಪ್ರದಾಯಕ ಅಮಿತ ಸೌಲಭ್ಯ ಪ್ರಬಲ ಶಾಸ್ತ್ರೋದ್ದಾಮ ವಿದ್ಯಾಶರನಿಧೇ || ೨ ||…

Continue Readingಶರಣು ಗಜಮುಖ ಆಖುವಾಹನ / Sharanu gajamukha

ನಮ್ಮಮ್ಮ ಶಾರದೆ / Nammamma sharade

ರಚನೆ : ಕನಕದಾಸರು ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ ||ಪ|| ಕಮ್ಮಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮಯ ಗಣನಾಥನೆ ಅಮ್ಮಯ್ಯ ||ಅ.ಪ.|| ಮೋರೆ ಕಪ್ಪಿನ ಭಾವ ಮೊರದಗಲ ಕಿವಿ ಕೋರೆ ದಾಡೆಯವನ್ಯಾರಮ್ಮಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ…

Continue Readingನಮ್ಮಮ್ಮ ಶಾರದೆ / Nammamma sharade