ಎಂದು ಕಾಂಬೆನೋ ನಂದಗೋಪನ / Endu kambeno nandagopala

ರಚನೆ : ಶ್ಯಾಮಸುಂದರ ದಾಸರು ಎಂದು ಕಾಂಬೆನೋ ನಂದಗೋಪನ ಕಂದ ಶ್ರೀ ಗೋವಿಂದನ| ಮಂದರಾಚಲ ಧರನೆ ಯದುಕುಲ ಚಂದ್ರ ಗುಣಗುಣ ಸಾಂದ್ರನಾ|| ವಿಜಯಸೂತನ ವಿಶ್ವಪಾಲನ ಭುಜಗವರ ಪರ್ಯಂಕನ | ರಜನಿ ಚರರಳಿದ ಜನಕನ ತ್ರಿಜಗಪತಿ ದ್ವಿಜಗಮನನಾ ||೧|| ಪಾಲದಧಿ ನವನೀತ ಚೋರನ…

Continue Readingಎಂದು ಕಾಂಬೆನೋ ನಂದಗೋಪನ / Endu kambeno nandagopala

ಕಮಲೇ ಕಮಲಾಲಯೇ ಕಮಲ ಭವಾದಿ / Kamale kamalalaye kamal bhavadi

ರಚನೆ : ಬೇಲೂರು ವೆಂಕಟ ದಾಸರು ಕಮಲೇ ಕಮಲಾಲಯೇ|ಕಮಲ ಭವಾದಿ ಸುರ ವಂದಿತ ಪದೇ|| ತ್ರಿಗುಣಾಭಿಮಾನಿಯೆ ಅಗಣಿತ ಗುಣ ಶ್ರೇಣಿಯೇ ಖಗವಾಹನನ ರಾಣಿಯೇ | ಹಗಲು ಇರುಳು ಹರಿಪದಯುಗ ತೋರಿಸೆ ||೧|| ಲಿಂಗ ಶರೀರವ ಭಂಗವ ಗೈಯಲು ನಿನ್ನಂಗದಲ್ಲಿನಾ ಬೆವರಿನ |…

Continue Readingಕಮಲೇ ಕಮಲಾಲಯೇ ಕಮಲ ಭವಾದಿ / Kamale kamalalaye kamal bhavadi

ಮುದ್ದು ಮುಖದ ಲಕುಮಿ ಎನಗೆ / Muddu mukhada lakumi enage

ರಚನೆ : ಶ್ರೀ ಗೋಪಾಲಕೃಷ್ಣ ವಿಠ್ಠಲದಾಸರು ಮುದ್ದು ಮುಖದ ಲಕುಮಿ ಎನಗೆಶುದ್ಧ ಜ್ಞಾನವ ನೀಡೆ ||ಪ|| ಬಿದ್ದಿಹೆ ನಿನ್ನ ಪದದಲಿ ನಿರುತಮದ್ಬಿಂಬನ ತೋರೆ ||ಅ.ಪ.|| ಹರಿಸರ್ವೋತ್ತಮ ಸುರರಕ್ಷಕನೆಂಬಖರೆಯ ಜ್ಞಾನವ ನೀಡೆಕರಕರೆಗೊಳಿಸದೆ ದುರ್ವಿಷಯದಲೆನ್ನಹರಿಯ ಧ್ಯಾನವನೀಡೆ ||1|| ನಗೆಮೊಗ ಚಲುವೆ ಖಗವಾಹನ ಪ್ರಿಯೆಜಗದೊಡೆಯನ ತೋರೆನಗಧರನ…

Continue Readingಮುದ್ದು ಮುಖದ ಲಕುಮಿ ಎನಗೆ / Muddu mukhada lakumi enage

ಉದರ ಪೂರ್ತಿಯ ಕೊಡದಿರು / Udara purtiya kodadiru

ಉದರ ಪೂರ್ತಿಯ ಕೊಡದಿರು ಉದಧಿಶಯನ |ಮುದದಿ ನಿನ್ನನು ನೆನೆದು ಮಲಗುವೆನೊ ಹರಿಯೇ ||ಉದರ|| ಮುದದಿ ನಿನ್ನ ಚರಣವನು ಸ್ಮರಿಸುವುದು ಪರಿಹಾರವು ಬಹು ಗರ್ವ ಹೆಚ್ಚುವುದು ಎನಗೆ |ಅರವಿಂದನಾಭ ಹರಿ ವರವಿದೆ ನಿನ್ನ ಕೇಳ್ವೆ |ಪರಿಹಾಸ್ಯ ನುಡಿಯಲ್ಲ ಪರಮ ಪಾವನನೆ ||ಉದರ|| ತನುಮನವು…

Continue Readingಉದರ ಪೂರ್ತಿಯ ಕೊಡದಿರು / Udara purtiya kodadiru

ಶಬರಿ ಶೈಲ ನಿವಾಸಾ / Shabari shaila nivasa

ಶಬರಿ ಶೈಲ ನಿವಾಸಾ....ಶಬರಿ ಶೈಲ ನಿವಾಸ ದೇವ ಶರಣಾಗತರನು ಪಾಲಿಸೊ|ತವ ಶರಣು ಮಮ ಶರಣು ಅಭಯದಾಯಕ ಅಯ್ಯಪ್ಪ ||ಅಯ್ಯಪ್ಪ ಶರಣು , ಶರಣು ನನ್ನಯ್ಯಪ್ಪ||ಶಬರಿಗಿರೀಶ ಶರಣು ಶರಣು ಶರಣು ಅಯ್ಯಪ್ಪ ||ಶಬರಿ ಶೈಲ||ಹರಿ ಚಂದನಾಭಿಷೇಕ ಹಣೇಲಿಟ್ಟು ಹರಿಹರ ನಂದನಾ ಅಯ್ಯಪ್ಪನಾ ||ಚಿರದರುಶನ…

Continue Readingಶಬರಿ ಶೈಲ ನಿವಾಸಾ / Shabari shaila nivasa

ಸಾವಧಾನದಿಂದಿರು ಮನವೇ / Savadhanadindiru manave

ರಚನೆ : ಶ್ರೀ ಪುರಂದರ ದಾಸರು ಸಾವಧಾನದಿಂದಿರು ಮನವೇ ||2||ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು ||ಸಾವಧಾನದಿಂದಿರು || ಡಂಭವ ನೀ ಬಿಡಲೊಲ್ಲೇ ,ರಂಗನಾ ನಂಬಿದ ಆ ಕ್ಷಣದಲ್ಲಿ ||ಸಾವಧಾನದಿಂದಿರು|| ದೃಢ ಮಾಡಾತನ ಸ್ಮರಣೆ ಭಕ್ತನಾ ಬಿಡನಾತನು ಬಹು ಕರುಣೆ || ಸಾವಧಾನದಿಂದಿರು||…

Continue Readingಸಾವಧಾನದಿಂದಿರು ಮನವೇ / Savadhanadindiru manave

ಅಖಿಲಾಂಡ ಕೋಟಿಗೆ ಆನಂದವಾಗಲು / Akhilanda kotige anandavagalu

ಅಖಿಲಾಂಡ ಕೋಟಿಗೆ ಆನಂದವಾಗಲುಅವತಾರವೆತ್ತಿದ ಕಾರುಣ್ಯವೆಹರಿಹರ ಶಕ್ತಿಯ ಸಾಫಲ್ಯವೇ|ನನ್ನ ಸ್ವರರಾಗ ಸುದೆಯಾಗಿ ನಲಿದಾಡುವೆ ||ಅಖಿಲಾಂಡ||ನಾದಸರಸ್ಸಿಯಲಿ ಹಂಸ ಧ್ವನಿ ಕೇಳಿವಾತಾಪಿಯಾದ ವಿನಾಯಕನೆನನ್ನಲಿ ಏನೆಂದು ನೀ ಮನೆಮಾಡಿದೆಒಂದನು ನಾ ಅರಿಯೆನು ||ಅಖಿಲಾಂಡ||ಷಣ್ಮುಖ ಪ್ರಿಯನೆಂದು ಜಗವೆಲ್ಲ ಕರೆವಾಗನಿನ್ನಯ ಆಟವ ನೋಡಿ ನೋಡಿಪಳನಿಯಲಿರುವ ವೇಳಯ್ಯಶಿವಶಕ್ತಿಗೆ ಸರಿಸಾಟಿ ಯಾರಯ್ಯ ||ಅಖಿಲಾಂಡ||…

Continue Readingಅಖಿಲಾಂಡ ಕೋಟಿಗೆ ಆನಂದವಾಗಲು / Akhilanda kotige anandavagalu

ಗೋವರ್ಧನ ಗಿರಿಧಾರ / Govardhana giridhara

ಗೋವರ್ಧನ ಗಿರಿಧಾರ ||3||ಗೋವಿಂದ ಗೋಕುಲ ಪಾಲಕಪರಮಾನಂದಾ... ||ಗೋವರ್ಧನ|| ಶ್ರೀ ವತ್ಸಾಂಕಿತ ಶ್ರೀ ಕೌಸ್ತುಭಧರಾ||೩||ಪಾವಕ ಭಯ ಹರ ಪಾಹಿ ಮುಕುಂದ||೨|| ||ಗೋವರ್ಧನ|| ಪತೀತ ಸುರರಿಪು ಪದ ಪ್ರಬಂಧ ||೨||ಪಾವನ ಚರಿತ ಪರಾಮ್ರತಕಂದಾನಾಟ್ಯರಸೋತ್ಕಟಾ ನಾನಾಭರಣ||೨||ಠನಾರಾಯಣ ತೀರ್ಥಾರ್ಚಿತ ಚರಣ ||ಗೋವರ್ಧನ|| Lyrics in English Govardhana…

Continue Readingಗೋವರ್ಧನ ಗಿರಿಧಾರ / Govardhana giridhara

ರಾಮ ಎಂಬುವ ಎರಡು ಅಕ್ಷರದ / Rama embuva eradu aksharada

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನುಪಾಮರರು ತಾವೇನು ಬಲ್ಲಿರಯ್ಯ ||ಪ||ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದಆಯಸ್ಥಿತಗತವಾದ ಅತಿ ಪಾಪವನ್ನುಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವದಾಯವನು ವಾಲ್ಮೀಕಿ ಮುನಿರಾಯ ಬಲ್ಲ ||೧||ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳುಒತ್ತಿ ಒಳ ಪೋಗದಂತೆ ಕವಾಟವಾಗಿಚಿತ್ತ ಕಾಯಗಳ…

Continue Readingರಾಮ ಎಂಬುವ ಎರಡು ಅಕ್ಷರದ / Rama embuva eradu aksharada

ಬಾಗಿಲಲಿ ಬಿದ್ದಿಹ ಭಜಕನು / Baagilali biddiha bhajakanu

ರಚನೆ: ವಾದಿರಾಜರು ಬಾಗಿಲಲಿ ಬಿದ್ದಿಹ ಭಜಕನು ನಾನುಶ್ರೀ ಗೋಪಾಲ ಭೂಪಾಲ ಕಾಯಯ್ಯ ನೀನು ||ಯೋಗದ ಪಥಗಳನ್ನು ಏನೊಂದು ಅರಿಯೆನುನೀ ಗತಿಯೆಂದು ಬಂದು ಕೂಗುವೆನು ಹರಿಯೆ ||ಆಗಮಸಿದ್ಧ ಸುಗುಣಪೂರ್ಣ ಶ್ರೀಲೋಲಬೇಗ ಸಲಹೊ ಮಮಸ್ವಾಮಿ ಹಯವದನ || Lyrics in English Composer :…

Continue Readingಬಾಗಿಲಲಿ ಬಿದ್ದಿಹ ಭಜಕನು / Baagilali biddiha bhajakanu