ಉಯ್ಯಾಲೆ ತೂಗಿರಮ್ಮ ಶ್ರೀಗುರುರಾಯರ / Uyyale toogiramma sri gururayara
ಉಯ್ಯಾಲೆ ತೂಗಿರಮ್ಮ ಶ್ರೀಗುರುರಾಯರ ಉಯ್ಯಾಲೆ ತೂಗಿರಮ್ಮ|ತಂಪಾದ ವೇಳೆಯಲಿ ಇಂಪಾಗಿ ಹಾಡುತಲಿವೈಯಾರದಿ ತೂಗಿರಿ ಜೋ ಜೋ ಲಾಲಿ ||ಉಯ್ಯಾಲೆ|| ಚಂದನ ಹಚ್ಚಿ ಚೆಂದಾಗಿ ಸೇವೆ ಮಾಡುತಇಂದು ತೂಗಿರಿ ಶ್ರೀ ಯೋಗಿರಾಜನ |ತಂಗಾಳಿ ಬೀಸಿರಿ ಬೆಳ್ಳಿಚಾಮರದಲ್ಲಿ|ಸುದಾಭಾಷ ಬರೆದ ಪರಮ ಮುನೀಂದ್ರನ ||ಉಯ್ಯಾಲೆ|| ಕರ್ಪೂರದ ಆರತಿಯ…