ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ / Ninaginta kundeno nammamma jayalakshmi
ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮಿ ನಿನಗಿಂತ ಕುಂದೇನೊ || ಪ || ಮತ್ಸ್ಯಾವತಾರ ನೀನಾದರೆ ಆಕೆ ಮತ್ಸ್ಯಗಂಗಳೆ ತಾನಾದಳೊ | ಹೆಚ್ಚಿನ ಶಂಖವ ಹಿಡಿದರೆ ಆಕೆ ನಿಚ್ಚ ಶಂಖದ ಕಂಠಳಾದಳಯ್ಯ || ನೀಲವರ್ಣ ನೀನಾದರೆ ಆಕೆ ನೀಲಕುಂತಳೆ ತಾನಾದಳೊ | ಲೋಲ…