ಶರಣು ಸಿರಿ ಮೋಹಿನಿ ಪುತ್ರ / Sharanu siri mohini putra
ಶರಣು ಸಿರಿ ಮೋಹಿನಿ ಪುತ್ರ ಮಣಿಕಂಠ ಅಯ್ಯಪ್ಪಮಹಿಮೆಗಿರಿ ಶಬರಿಗಿರಿವಾಸನೆ ಅಯ್ಯಪ್ಪ |ಸ್ವಾಮಿಯೇ ಶರಣಂ ಅಯ್ಯಪ್ಪಶರಣಂ ಶರಣಂ ಅಯ್ಯಪ್ಪ||ಸ್ವಾಮಿಯೇ|| ಮನ ತುಂಬಿದೆ ಭಕುತಿಯಲಿನಲಿವಿಂದಲಿ ಅರಳುತಿದೆ |ನಿನ್ನ ಧ್ಯಾನದಿ ಮುಳುಗಿರುವ ಈ ಹ್ರದಯವು ಮಣಿಯುತಿದೆ || ||ಶರಣು|| ಸದಾ ಮುದ ಕೊಡುವ ಸದಾಶಿವನ ಸುತಸದಾ…