ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ|ಸ್ವಾಮಿ ಶರಣಂ ಅಯ್ಯಪ್ಪ ಶರಣಂ|ಸ್ವಾಮಿಯೇ ಶರಣಂ ಅಯ್ಯಪ್ಪಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ||ಸ್ವಾಮಿ ಅಯ್ಯಪ್ಪ||ತಲೆ ಮೇಲೆ ನಿನ್ನಾ ಇರುಮುಡಿಯು ಇರಲುಮನದಲ್ಲಿ ನೂರು ಆಸೆ ತುಂಬಿರಲುಸ್ವಾಮಿ ಅಯ್ಯಪ್ಪ ಶರಣು ಎನುತಲಿರಲುಕಲ್ಲು ಮುಳ್ಳೆಲ್ಲಾ ಕಾಲ್ಗೆ ಹೂವುಗಳುಎರಿಮೇಲಿಯಲ್ಲಿ…

Continue Readingಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ಇಹಲೋಕ ಸುಖವೆಂಬ / Ehaloka sukhavemba kambaliyolagina

ಇಹಲೋಕ ಸುಖವೆಂಬ ಕಂಬಳಿಯೊಳಗಿನ ಬುತ್ತಿ||ಇಹ||ನಂಬಿ ನೀ ಕೆಡದಿರೂ... ಹೇ ಮನವೇ ನಂಬಿ ನೀ ಕೆಡದಿರು ಇಹಲೋಕಸುಖವೆಂಬ ಕಂಬಳಿಯೊಳಗಿನ ಬುತ್ತಿ ||ನಂಬಿ||ನಿ ಬೆಲೆಯ ಊಟ ಪರಲೋಕ ಸುಖಸಾರಎಂಬೋದೆ ನಿಜ ಭಕುತಿ , ಹೇ ಮನವೇ ||ನಂಬಿ|| ನ್ಯಾಯವಿಲ್ಲದೆ ನಿನ್ನ ಕಾಯ ಪೋಷಣೆಯೆತೋಯದೊಳಗೆ ಹೋಮಾಆಯಸವನು…

Continue Readingಇಹಲೋಕ ಸುಖವೆಂಬ / Ehaloka sukhavemba kambaliyolagina

ಕಂದ ಹಾಲ ಕುಡಿಯೋ ಎನ್ನ / Kanda haala kudiyo enna

ಕಂದ ಹಾಲ ಕುಡಿಯೋ ಎನ್ನ ಗೋ-ವಿಂದ ಹಾಲ ಕುಡಿಯೋ ||ಪ|| ಮಂದರಧರ ಗೋವಿಂದ ಮುಕುಂದಕಂದ ಹಾಲ ಕುಡಿಯೋ ||ಅ|| ಶೃಂಗಾರವಾದ ಗೋವಿಂದ ಚೆನ್ನಪೊಂಗೊಳಲನೂದುತ ಬಂದಅಂಗನೇರು ನಿನ್ನ ಚಂದ ನೋಡಿಭಂಗಪಟ್ಟರು ಕಂಡ ದೇವಯ್ಯ || ಆಕಳ ಬಳಿಗೆ ಓಡಾಡಿ ಹರಿಶ್ರೀಕಾಂತೇರ ಒಡಗೂಡಿಲೌಕಿಕ ಆಟಗಳಾಡಿ…

Continue Readingಕಂದ ಹಾಲ ಕುಡಿಯೋ ಎನ್ನ / Kanda haala kudiyo enna

ವನಮಾಲಿ ರಾಧಾರಮಣ / Vanamali radharamana

ವನಮಾಲಿ ರಾಧಾರಮಣಗಿರಿಧಾರಿ ಗೋವಿಂದ|ನೀಲಮೇಘ ಸುಂದರನಾರಾಯಣ ಗೋವಿಂದ||ವನಮಾಲಿ|| ಭಕ್ತ ಹೃದಯ ಮಂದಾರಭಾನುಕೋಟಿ ಸುಂದರ|ನಂದಾನಂದ ಗೋಪವೃಂದನಾರಾಯಣ ಗೋವಿಂದ ||ವನಮಾಲಿ|| ನಾರಾಯಣ ಗೋವಿಂದ........ Lyrics in English Vanamaali radharamana giridhaari govinda | neelamegha sundara narayana govinda || vanamaali || Bhakta…

Continue Readingವನಮಾಲಿ ರಾಧಾರಮಣ / Vanamali radharamana

ವೇಣುನಾದ ಬಾರೋ ವೇಂಕಟರಮಣನೇ / Venunada baro venkataramanane

ವೇಣುನಾದ ಬಾರೋ ವೇಂಕಟರಮಣನೇ ಬಾರೋ || ಪ || ಬಾಣನ ಭಂಗಿಸಿದಂಥಭಾವಜನಯ್ಯನೆ ಬಾರೋ || ಅ.ಪ || ಪೂತನಿಯ ಮೊಲೆಯುಂಡನವನೀತ ಚೋರನೇ ಬಾರೋಭೀತ ರಾವಣನ ಸಂಹರಿಸಿದಸೀತಾನಾಯಕ ಬಾರೋ || 1 || ಬಿಲ್ಲಮುರಿದು ಮಲ್ಲರ ಗೆದ್ದಪುಲ್ಲನಾಭನೇ ಬಾರೋಗೊಲ್ಲತೇರನೊಡನೆ ನಲಿವಚೆಲುವ ಮೂರುತಿ ಬಾರೋ…

Continue Readingವೇಣುನಾದ ಬಾರೋ ವೇಂಕಟರಮಣನೇ / Venunada baro venkataramanane

ಕಂಡೆ ಹರಿಯ ಕಂಡೆ ದೇವಾದಿ ದೇವ /Kande hariya kande devadi

ಕಂಡೆ ಹರಿಯ ಕಂಡೆ | ದೇವಾದಿ ದೇವ ಧನುಜಾದಿ ವಂದ್ಯಧರಣೇಶನ | ದಿವ್ಯ ಚರಣ ಕಮಲಯುಗವ ||ಕಂಡೆ|| ಪಾವನವಾಯಿತು ಕುಲಕೋಟಿಗಳು ಸ್ಫುಟಿದು ಹೋದವು ಪರಿತಾಪಗಳೂ ||ಬೇರೇನು ಬೇಕಿಲ್ಲ ಸಾಕು ಇದುವೇ ಅನಂತ ಭಾಗ್ಯ ||ಕಂಡೆ|| ಈ ಜೀವ ಜೊತೆಯಲ್ಲಿ ಪರಮಾತ್ಮ ಕಳೆದು…

Continue Readingಕಂಡೆ ಹರಿಯ ಕಂಡೆ ದೇವಾದಿ ದೇವ /Kande hariya kande devadi

ಬಂದಾ ಮನಮಾನಸಕೆ ಶ್ರೀ ಹರಿ / Banda manamanasake sri hari

ಬಂದಾ ಮನಮಾನಸಕೆ ಶ್ರೀ ಹರಿ |ಇಂದಿರೆ ರಮಣ ಮುಕುಂದ ಆನಂದದಿ|| ತಳತಳಿಸುವ ನವರತ್ನಕಿರೀಟವು |ಹೊಳೆವ ಮಕರ ಕುಂಡಲ ಧ್ವಜವು |ತುಳಸಿಮಾಲೆ ವನಮಾಲೆಯಿಂದೊಪ್ಪುತ |ಬಲು ತೇಜಸ್ವಿಗೆ ತೇಜೋಮಯನಾದ ||ಹರಿ ಬಂದ|| ಲಲನೆ ರುಕ್ಮಿಣಿ ಸತ್ಯಭಾಮೆರಿಂದೊಡಗೂಡಿ |ನಲಿದಾಡುತ ಎನ್ನ ಹ್ರದಯದಲಿ ||ಬಲುಬಲುವಿಗಳ ಅಜ್ಞಾನಾಂಧಕಾರದ |ಕುಲವ…

Continue Readingಬಂದಾ ಮನಮಾನಸಕೆ ಶ್ರೀ ಹರಿ / Banda manamanasake sri hari

ಪಂಡರಾಪುರದೊಳು ಪಾಂಡುರಂಗ / Pandarapuradolu panduranga

ಪಂಡರಾಪುರದೊಳು ಪಾಂಡುರಂಗ ಉಡುಪಿಯ ಕೃಷ್ಣ ಪಾಂಡುರಂಗ ||ಅಯ್ಯೋಧ್ಯೆಯ ರಾಮ ಪಾಂಡುರಂಗಅಹೋಭಲ ನರಸಿಂಹ ಪಾಂಡುರಂಗ || ಪಂಡರಾಪುರದೊಳು|| ಗುರುವಾಯೂರು ಕೃಷ್ಣ ಪಾಂಡುರಂಗದ್ವಾರಕನಾಥ ಪಾಂಡುರಂಗ ||ವೆಂಕಟರಮಣ ಪಾಂಡುರಂಗಶ್ರೀರಂಗನಾಥ ಪಾಂಡುರಂಗ|| ||ಪಂಡರಾಪುರದೊಳು|| ಬದರಿನಾಥ ಪಾಂಡುರಂಗಭದ್ರಾಚಲ ರಾಮ ಪಾಂಡುರಂಗ ||ಮಥುರಾನಾಥ ಪಾಂಡುರಂಗಶ್ರೀಕೋಟಿ ಚೆಲುವ ಪಾಂಡುರಂಗ ||ಪಂಡರಾಪುರದೊಳು|| ಕಾಶಿ…

Continue Readingಪಂಡರಾಪುರದೊಳು ಪಾಂಡುರಂಗ / Pandarapuradolu panduranga

ಹಾ ಹಾ ಹಾ ಹಾ ಮಾನವ ಹೀಗೇಕೆ / Ha ha ha ha manava heegeke

ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ|| ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ ||ಪ||ಹರಿ ಭಜನೆಯ ಬಿಟ್ಟೆ ||ಅ|| ಜನ್ಮಾಂತರದಲಿ ಮಾಡಿದ ಪುಣ್ಯದಿಂದಿಗೆ ಭೂಸುರ ಜನ್ಮವಕೊಟ್ಟ ದೇವವರೇಣ್ಯಸನ್ಮಾನದಿ ಮಾನ್ಯ ಮನ್ಮಥನಯ್ಯನ ಧನ್ಯಚರಿತ್ರನ ಒಮ್ಮಾದರು ನೀ ಮನ್ನಿಸಲಿಲ್ಲ…

Continue Readingಹಾ ಹಾ ಹಾ ಹಾ ಮಾನವ ಹೀಗೇಕೆ / Ha ha ha ha manava heegeke

ಕರ್ತಾ ಕೃಷ್ಣಯ್ಯ ನೀ ಬಾರಯ್ಯ / Kartra krishnayya nee baarayya

ಕರ್ತಾ ಕೃಷ್ಣಯ್ಯ ನೀ ಬಾರಯ್ಯಎನ್ನಾರ್ತ ಧ್ವನಿಗೊಳಿದು ನೀ ಬಾರಯ್ಯ ||ಕರ್ತಾ|| ಸುಗುಣದ ಖಣಿಯೆ ನೀ ಬಾರಯ್ಶಾ | ಅಘವನೋಡಿಸಲು ನೀ ಬಾರಯ್ಶಾಧಗೆ ಏರಿತು ತಾಪ ನೀ ಬಾರಯ್ಶಾ| ಮುಗುಳ್ನಗೆಯ ಮಳೆಗರೆಯೆ ಬಾರಯ್ಯ ||2|| ||ಕರ್ತಾ|| ವೈರಿ ವರ್ಗದಿ ನೊಂದೆ ನೀ ಬಾರಯ್ಶಾ…

Continue Readingಕರ್ತಾ ಕೃಷ್ಣಯ್ಯ ನೀ ಬಾರಯ್ಯ / Kartra krishnayya nee baarayya