ಸಿಂಧೂರಾವರ್ಣ ಚಿನ್ಮಯ ರೂಪ / Sindooravarna chinmaya roopa

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭಾನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಸು ಸರ್ವದಾ ಸಿಂಧೂರಾವರ್ಣ ಚಿನ್ಮಯ ರೂಪ ಮಧುಪುರವಾಸ ಗಣನಾಥ |ಲೇಸಾಗಿ ಸಲಹುವ ಶ್ರೀಕರ ಶುಭಕರ ಮದವೂರ ದೇವ ವಿನಾಯಕ |ನಿನ್ನ ಮನಸಾರೆ ಪಾಡುವೆ ಗಣನಾಯಕ || ಸಿಂಧೂರಾವರ್ಣ|| ಗಣನಾಥ ಗಣಸೇವಿತ ನಾದ…

Continue Readingಸಿಂಧೂರಾವರ್ಣ ಚಿನ್ಮಯ ರೂಪ / Sindooravarna chinmaya roopa

ಕೊಡು ಬೇಗ ದಿವ್ಯಮತಿ ಸರಸ್ವತಿ / Kodu bega divyamati sarasvati

ಕೊಡು ಬೇಗ ದಿವ್ಯಮತಿ ಸರಸ್ವತಿ ||ಪ||ಮೃಡ ಹರಿಹರ ಮುಖರೊಡೆಯಳೆ ನಿನ್ನಯಅಡಿಗೆರಗುವೆ ಅಮ್ಮ ಬ್ರಹ್ಮನ ರಾಣಿ ||ಅ.ಪ||ಇಂದಿರಾ ರಮಣನ ಹಿರಿಯ ಸೋಸಯು ನಿನುಬಂದೆನ್ನ ವದನದಿ ನಿಂದು ನಾಮವ ನುಡಿಸೆ ||೧||ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿಸುಖವಿತ್ತು ಪಾಲಿಸೆ ಸುಜನ ಶಿರೋಮಣಿ ||೨||ಪತಿತ ಪಾವನೆ ನೀ…

Continue Readingಕೊಡು ಬೇಗ ದಿವ್ಯಮತಿ ಸರಸ್ವತಿ / Kodu bega divyamati sarasvati

ಶೃಂಗಾರವಾಗಿಹುದು ಶ್ರೀಹರಿಯ ಮಂಚ / Shrungaravagihudu srihariya mancha

ಶೃಂಗಾರವಾಗಿಹುದು | ಶ್ರೀಹರಿಯ ಮಂಚ | ಅಂಗನೆ ರುಕ್ಮಿಣಿಯರಸ | ಪವಡಿಸುವ ಮಂಚ || ಪ || ಬಡಗಿ ಮಟ್ಟದ ಮಂಚ | ಕಡಲಿನೊಳಗಿಹ ಮಂಚ || ಮೃಡನ ತೋಳಿನಲಿ |ಅಡಗಿರುವ ಮಂಚ | ಹೆಡೆಯುಳ್ಳ ಹೊಸ ಮಂಚ | ಪೊಡವಿ…

Continue Readingಶೃಂಗಾರವಾಗಿಹುದು ಶ್ರೀಹರಿಯ ಮಂಚ / Shrungaravagihudu srihariya mancha

ಮಂಗಳಂ ಜಯ ಜಯ ಮಂಗಳಂ / Mangalam jaya jaya mangalam

ಮಂಗಳಂ ಜಯ ಜಯ ಮಂಗಳಂಮಂಗಳಂ ಶುಭ ಶುಭ ಮಂಗಳಂ || ಜಲದಲಿ ಚಲಿಸುವ ಮತ್ಸ್ಯನಿಗೆಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ ಧರೆಯನುದ್ಧರಿಸಿದ ವರಾಹವತಾರಗೆತರಳನ ಕಾಯ್ದ ಶ್ರೀ ನರಸಿಂಹಗೆ || ಮಂಗಳಂ|| ಭೂಮಿಯ ದಾನವ ಬೇಡಿದಗೆ ಆ ಮಹಾಕ್ಷತ್ರಿಯರ ಗೆಲಿದವಗೆ ರಾಮಚಂದ್ರನೆಂಬ ದಶರಥಸುತನಿಗೆ ಸತ್ಯಭಾಮೆಯರರಸ…

Continue Readingಮಂಗಳಂ ಜಯ ಜಯ ಮಂಗಳಂ / Mangalam jaya jaya mangalam

ಚೆಲುವ ಚೆನ್ನಿಗ ನಮ್ಮ ಮುದ್ದು ಘನಶ್ಯಾಮ / Cheluva chenniga namma muddu ghanashyama

ಚೆಲುವ ಚೆನ್ನಿಗ ನಮ್ಮ ಮುದ್ದು ಘನಶ್ಯಾಮನಿನ್ನೊಲವು ತುಂಬಿದ ಸದನಾಆನಂದಧಾಮಾ ಘನಶ್ಯಾಮ ||ಚೆಲುವ|| ಹಾಲುಗೆನ್ನೆಯೆ ನಿನ್ನ ವದನಾರವಿಂದತಳತಳಿಸುವ ಕಪ್ಪು ಕಂಗಳಿಂದ |ಪರವಶನಾದೆನು ನಾ ಮುದದಿಂದ |ಆಡುತ್ತ ಓಡುತ್ತ ಬಾ ಮುದ್ದು ಕಂದಾಘನಶ್ಯಾಮ ಘನಶ್ಯಾಮ ಘನಶ್ಯಾಮ ||ಚೆಲುವ|| ನೀಲವರ್ಣನೆ ನಿನ್ನ ನಗೆ ಮುಖ ಚಂದ…

Continue Readingಚೆಲುವ ಚೆನ್ನಿಗ ನಮ್ಮ ಮುದ್ದು ಘನಶ್ಯಾಮ / Cheluva chenniga namma muddu ghanashyama

ಇಂದಿರಾರಮಣ ಗೋವಿಂದ ನಾರಾಯಣ / Indiraramana govinda narayana

ಇಂದಿರಾರಮಣ ಗೋವಿಂದ ನಾರಾಯಣ |ವಂದಿಸುವೆ ತವಪಾದ ಪಂಕಜಕೆ ಹರಸೆನ್ನ ||ಮಂದರಾಚಲವೆತ್ತಿ ಗೋವುಗಳ ಪೊರೆದಾತ |ವಂದನೆಯು ನಿನ್ನಡಿಗೆ ಪೊರೆಯೆನ್ನ ||ಪೊರೆಯೆನ್ನ ಕ್ರಷ್ಣಾ....ಕ್ರಷ್ಣಾ.... ಹರಿಗೋವಿಂದಂ ಹರಿಗೋವಿಂದಂಗೋವಿಂದಂ ಹರಿ ಗೋಪಾಲಂ ||ಓಂ ನಮೋ ನಾರಾಯಣಂ ಶ್ರೀ ಜಯ ನಾರಾಯಣಂಶ್ರೀ ಹರಿ ನಾರಾಯಣಂ ನಮೋ ನಮೋ ನಾರಾಯಣಂ…

Continue Readingಇಂದಿರಾರಮಣ ಗೋವಿಂದ ನಾರಾಯಣ / Indiraramana govinda narayana

ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ / Akka kele ninna tapasiyarolagobba

ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ ಮುಕ್ಕಣ್ಣಗೀವರಂತೆ |ಮುಕ್ಕಣ್ಣಗೀವರಂತೆ || ಪ ||ಮೂರ್ಖನೊ ಗಿರಿರಾಜ ವಿಗಡ ಮುನಿ |ಮಾತನೆ ಲೆಕ್ಕಿಸಿ ಮದುವೆ ಮಾಡಿ ಕೊಡುವನಂತೆ || ಅ. ಪ. || ತಲೆ ಎಲ್ಲ ಜಡೆಯಂತೆ | ಅದರೊಳಗೆ ಜಲವಂತೆ |ತಿಲಕ ಫಣೆಗೆ ಬಾಲಚಂದ್ರನಂತೆ…

Continue Readingಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ / Akka kele ninna tapasiyarolagobba

ಭಿಕ್ಷವ್ಯಾತಕೆ ಫಾಲಾಕ್ಷ ನಿನಗೆ ಶ್ರೀ / Bhikshavyatake phalaksha ninage sri

ಭಿಕ್ಷವ್ಯಾತಕೆ ಫಾಲಾಕ್ಷ ನಿನಗೆ ಶ್ರೀ ಲಕುಮಿಪತಿಯೆಂಬ ಸಖನಿದ್ದ ಬಳಿಕ ।।ಪ।। ರಜತಾದ್ರಿಯರಮನೆಯು ಹೇಮಗಿರಿಯೇಧನವು ಗಜಗಮನ ಸುರನಿಕರ ಪರಿವಾರವು ನಿಜರಾಣಿ ಅನ್ನಪೂರ್ಣೆ ಭುಜಗಪತಿ ಭೂಷಣನುಗಜಗಮನೆ ಮೊದಲಾದ ಗಂಡು ಮಕ್ಕಳಿರಲು ।।೧।। ಬೇಡುವುದು ಬಿಟ್ಟು ನಿನ್ನೆತ್ತು ಯಮನಿಗೆ ತೊಟ್ಟು ಮಾಡಬಾರದೆ ಮುಯ್ಯ ಅವನ ಕೋಣ…

Continue Readingಭಿಕ್ಷವ್ಯಾತಕೆ ಫಾಲಾಕ್ಷ ನಿನಗೆ ಶ್ರೀ / Bhikshavyatake phalaksha ninage sri

ಪಂಪಾಪುರ ನಿವಾಸ ಪ್ರಮಥರೇಶಾ / Pampapura nivasa pramatharesha

ಪಂಪಾಪುರ ನಿವಾಸ ಪ್ರಮಥರೇಶಾ || ಪ || ತ್ವಂ ಪಾಹಿ ಪಾಹಿ ತ್ರಿಪುರಾರಿ ತ್ರಿನೇತ್ರ ||ಅ.ಪ. || ಕೈಲಾಸಸದ್ಮ ಚಿತಿಚೇಲ ಭೂಷಣ ಮನೋಮೈಲಿಗೆಯ ಪರಿಹರಿಸೊ ನೀಲಕಂಠಕಾಲ ಕಾಲಗಳಲ್ಲಿ ಕಾಲನಿಯಾಮಕನಲೀಲೆಗಳ ತುತಿಪ ಸುಖ ನಾಲಿಗೆಗೆ ಕೊಡು ಸತತ ||1|| ಪಾರ್ವತೀರಮಣ ನೀ ಮೋಹಶಾಸ್ತ್ರವ…

Continue Readingಪಂಪಾಪುರ ನಿವಾಸ ಪ್ರಮಥರೇಶಾ / Pampapura nivasa pramatharesha

ಹಬ್ಬ ಬಂದಿತಮ್ಮಾ… / Habba banditammaa ….

ಹಬ್ಬ ಬಂದಿತಮ್ಮಾ… ಗಣಪನ ಹಬ್ಬ ಬಂದಿತಮ್ಮಾ |ತೋರಣ ಕಟ್ಟಮ್ಮಾ ಮಾವಿನ ತೋರಣ ಕಟ್ಟಮ್ಮಾ |ಶ್ರಧ್ಧೆಯಿಂದ ಭಜಿಸೇ… ಬಹು ವಿದ್ಯೆ ಕೊಡುವನಮ್ಮಾ ||ಹಬ್ಬ|| ಬಾಲ ಬರುವನಮ್ಮಾ ಶುಭ ಕಾಲ ಕಾಣಿರಮ್ಮಾ |ಭಾದ್ರಪದದಿ ವಿಘ್ನೇಶ ಬಂದು ಭವಭಾಧೆ ಹರಿಪನಮ್ಮಾ |||ಹಬ್ಬ|| ಕದವ ತೆಗೆಯಿರಮ್ಮಾ ಭಕ್ತಿಲಿ…

Continue Readingಹಬ್ಬ ಬಂದಿತಮ್ಮಾ… / Habba banditammaa ….