ಗಣಪತಿ ನೀಡಲು ಅಭಯಾ / Ganapati needalu abhaya
ಗಣಪತಿ ನೀಡಲು ಅಭಯಾ ಕಾರ್ಯಗಳೆಲ್ಲಾ ವಿಜಯ ||ಗಣಪತಿ||ಕರಿಮುಖನೊಲಿದರೆ ಇಲ್ಲ ಅಪಾಯಭಕ್ತಿಗೆ ಗಣಪನು ಒಲಿವ ಉಪಾಯ ||ಗಣಪತಿ|| ಕರುಣಾಸಾಗರ ಗಜಮುಖನಾ |ಶರಣು ಹೊಂದಿದೆ ಭಕ್ತಜನ |ಆಲಿಸಿ ಮೊರೆಯನು ಇ ಕ್ಷಣಾಪಾಲಿಸಿ ಪೊರೆವನು ದಯಾಗಣಾ ||ಗಣಪತಿ|| ಚೆಲುವ ಚೆನ್ನಿಗನೆ ನಂಬಿದೆ ನಾ||2||ಚೆಲ್ಲು ಪ್ರೇಮದ ಹೊಂಗಿರಣಕಾಣೆನು…