ಭೂಮಿಗೆ ಬಂದ ದೇವಕಿ ಕಂದ/ Bhumige banda devaki kanda na bedalu
ಭೂಮಿಗೆ ಬಂದ ದೇವಕಿ ಕಂದ ನಾ ಬೇಡಲು ನನ್ನ ಕಾಪಾಡಲು |ಈ ಪಾದವೂ ಮೈ ಸೋಕಲು ನನ್ನಲ್ಲಿ ಎಂಥಾ ಆನಂದವು ||||ಭೂಮಿಗೆ|| ಆಕಾಶದಲ್ಲಿ ಬೆಳಕಾಗಿ ಬಂದೆ ಈ ಭೂಮಿಯಲ್ಲಿ ಹಸಿರಾಗಿ ನಿಂತೆಹೂವಿನಲಿ ಕಂಪು , ಗಾಳಿಯಲಿ ತಂಪು ಸಂಗೀತದಲ್ಲಿ ಇಂಪಾದೆ ನೀನುಎಲ್ಲೆಲ್ಲಿಯು…