ಏಕೆ ಬೃಂದಾವನದಿ ನೆಲೆಸಿರುವೆ / Eke brundavanadi nelesiruve guruve

ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ | ನಾಕವಿಲಸಿತಗೀತೆ ಲಾವಣ್ಯಮೂರ್ತೆ | ಶ್ರೀಕಾಂತನೊಲಿಸಿದುದು ಸಾಕಾಗಲಿಲ್ಲೆಂದು | ಏಕಾಂತ ಬಯಸಿದೆಯಾ ಶ್ರೀ ರಾಘವೇಂದ್ರಾ || ಹಿಂದೆ ನಿನಗಾಗಿ ನರಹರಿಯು ಕಂಬದಿ ಬಂದ | ಮುಂದೆ ನ೦ದನ ಕಂದ ನಿನ್ನೆದುರು ಕುಣಿದ || ಒಂದು ಕ್ಷಣ…

Continue Readingಏಕೆ ಬೃಂದಾವನದಿ ನೆಲೆಸಿರುವೆ / Eke brundavanadi nelesiruve guruve

ನಮಿಸಿ ಬೇಡುವೆ ವರಗಳ ನಿನ್ನ / Namisi beduve varagala ninna

ನಮಿಸಿ ಬೇಡುವೆ ವರಗಳ ನಿನ್ನಸ೦ಯಮಿ ಕುಲೋತ್ತಮ ರಾಘವೇ೦ದ್ರ ರನ್ನ        || ಪ || ವಿಮಲ ಸುಮತಿ ಜನರತಿಪ್ರೀಯಾ – ಪಾದಕಮಲಗಳಿಗೆರಗುವೆನೊ ಜೀಯಾಶಮಲ ಮಾರ್ಗದಲಿ ನೀ ನೀಯದಿರೊ ಮತಿಯಅಮಿತ ಕರುಣದಿ ಪಿಡಿಯೋ ಕೈಯ್ಯ        || ೧ || ಕ೦ಡಕ೦ಡವರನು ಬೇಡಿ…

Continue Readingನಮಿಸಿ ಬೇಡುವೆ ವರಗಳ ನಿನ್ನ / Namisi beduve varagala ninna

ಕೈ ಮೀರಿ ಹೋದ ಮಾತಿಗೆ / Kai meeri hoda matige

ಕೈ ಮೀರಿ ಹೋದ ಮಾತಿಗೆ ಮರುಗಬಾರದು | ಮೈ ಮೇಲೆ ಎಚ್ಚರಿಲ್ಲದೆಲೆ ತಿರುಗಬಾರದು   ||ಕೈ ಮೀರಿ|| ತಂದೆ ತಾಯಿ ಮಾತು ಕೇಳದ ,ಮಕ್ಕಳಿರಲೆ ಬಾರದು | ಬಂಧು ಬಳಗದಲ್ಲಿ ಜಗಳವಾಡಬಾರದು |ನಡತೆ ಹೀನಳಾಗಿ ಹೆಣ್ಣು ಬಾಳಬಾರದು || ಕಡು ವೈರತ್ವ…

Continue Readingಕೈ ಮೀರಿ ಹೋದ ಮಾತಿಗೆ / Kai meeri hoda matige

ಇಲ್ಲಿರಲಾರೆ ಅಲ್ಲಿ ಹೋಗಲಾರೆ / Elliralaare alli hogalare

ಇಲ್ಲಿರಲಾರೆ ಅಲ್ಲಿ ಹೋಗಲಾರೆಪುಲ್ಲನಾಭ ನೀನಿದ್ದಲ್ಲಿ ಸೇರಿಸೆನ್ನ ||ಇಲ್ಲಿರಲಾರೆ||ಇಲ್ಲಿರಲಾರೆ ಅಲ್ಲಿ ಹೋಗಲಾರೆ ಮರಣವನೊಲ್ಲೆ ಜನನವನೊಲ್ಲೆದುರಿತ ಸಂಸಾರ ಕೋಠಲೆಯ ನಾನೊಲ್ಲೆ |ಕರುಣದಿ ಕರುಗಳ ಕಾಯ್ದ ಗೋವಳ ನಿನ್ನ |ಚರಣ ಕಮಲದ ಸ್ಮರಣೆಯೊಲಿರಿಸೆನ್ನ ||||ಇಲ್ಲಿರಲಾರೆ|| ಬೆಂದ ಸಂಸಾರವೆಂಬೊ ಬೇನೆ ಮಧ್ಯದಲ್ಲಿ |ನೊಂದೆನು ನಾ ಬಹಳ ಕರೆಕರೆಯಲ್ಲಿ…

Continue Readingಇಲ್ಲಿರಲಾರೆ ಅಲ್ಲಿ ಹೋಗಲಾರೆ / Elliralaare alli hogalare

ಕನಕನಿಗೊಲಿದ ಶ್ರೀ ಗೋವಿಂದ / Kanakanigolida sri govinda

ಕನಕನಿಗೊಲಿದ ಶ್ರೀ ಗೋವಿಂದ ನಮ್ಮನು ಕಾಯೋ | ಮುಕುಂದಾ | ಸಂಸಾರವೆಂಬ ಸಾಗರ ಮಥಿಸಲು ಕಡಗೋಲು ಪಿಡಿದಿಹೆಯಾ | ಹಗ್ಗವ ಹಿಡಿದು ಭಕ್ತರನ್ನೆಲ್ಲ ಮುಕ್ತಿಯ ತೀರಕೆ ಒಯ್ಯುವೆಯಾ ||೧|| ಉಡುಪಿ ಕ್ಷೇತ್ರದಿ ನೆಲೆಸುತ ನಿಂದು ಮಧ್ವವ್ಯಾಸ ವಾದಿರಾಜರಿಗೊಲಿದು ಪುರಂದರದಾಸರ ಹಾಡಿಗೆ ಕುಣಿದು…

Continue Readingಕನಕನಿಗೊಲಿದ ಶ್ರೀ ಗೋವಿಂದ / Kanakanigolida sri govinda

ಚಂದ್ರ ಗುಣಸಾಂದ್ರ ರಾಘವೇಂದ್ರ / Chandra gunasaandra raghavendra

ಚ೦ದ್ರಾ ಗುಣಸಾ೦ದ್ರ – ರಾಘವೇ೦ದ್ರಗುರು ಸದ್ವೈಷ್ಣವ ಕುಮುದಕೆ            || ಪ || ಶ್ರೀ ರಘುರಾಮ ಪದಾ೦ಬುಜ ಭೃ೦ಗಮಾರುತಮತ ಶುಭವಾರಿನಿಧಿಗೆ ಪೂರ್ಣ    || ೧ || ಶ್ರೀಕರ ಹರಿಯ ನಿರಾಕರಿಸುವ ದುಷ್ಟಭೀಕರ ಮಾಯ್ಗಳ ಮುಖಕಮಲಕೆ ಪೂರ್ಣ        || ೨…

Continue Readingಚಂದ್ರ ಗುಣಸಾಂದ್ರ ರಾಘವೇಂದ್ರ / Chandra gunasaandra raghavendra

ನಿನ್ನನೆ ನಂಬಿದೆ ನೀರಜ ನಯನ / Ninnane nambide nirajanayana

ನಿನ್ನನೆ ನಂಬಿದೆ ನೀರಜ ನಯನ ಎನ್ನ ಪಾಲಿಸೋ ಇಂದಿರಾ ರಮಣ || ಗೌತಮ ಮುನಿಯ ಶಾಪದಲಿ ಅಹಲ್ಯೆಯು ಪಥದೋಳು ಶಿಲೆಯಾಗಿ ಮಲಗಿರಲು ಪತಿತ ಪಾವನ ನಿನ್ನ ಪಾದ ಸೋಕೆ ಸತಿಯಾಗೆ ಅತಿಶಯದಿ ಭಕುತರನು ಕಾಯ್ದೆನೆಂಬುದ ಕೇಳಿ || ಬಲವಂತ ಉತ್ತಾನಪಾದರಾಯನುಗನ ಮಲತಾಯಿ…

Continue Readingನಿನ್ನನೆ ನಂಬಿದೆ ನೀರಜ ನಯನ / Ninnane nambide nirajanayana

ಭಳೀರೆ ಭಳೀರೆ ನರಸಿಂಹ / Bhalire bhalire narasimha mahasimha

ಭಳೀರೆ ಭಳೀರೆ ನರಸಿಂಹ ಮಹಾಸಿಂಹ ಮಲ ಮಲ ಮಲೆತವರವೈರಿ ಉರಿ ಮಾರಿ | ಭಳೀರೆ ಭಳೀರೆ ನರಸಿಂಹ. … ||2|| ನಗ ನಗ ನಗಗಳೆಲ್ಲಾಡೆ ಚತುರ್ದಶ ಜಗ ಜಗ ಜಗವೆಲ್ಲ ಕಂಪಿಸಿ ಕಂಬಾಗೆ |ಹಗೆ ಹೊಗೆ ಹಗೆಬಲವ ದೆಶೆ ಕೆಡಿಸಿ ರೋಷಕಿಡಿ…

Continue Readingಭಳೀರೆ ಭಳೀರೆ ನರಸಿಂಹ / Bhalire bhalire narasimha mahasimha

ನಾ ಡೊಂಕಾದರೇನು ನಿನ್ನ ನಾಮ / Naa donkaadarenu ninna naama

ನಾ ಡೊಂಕಾದರೇನು ನಿನ್ನ ನಾಮ ಡೊಂಕೆ ವಿಠಲ || ನದಿಯು ಡೊಂಕಾದರೇನು ಉದಕ ಡೊಂಕೆ ವಿಠಲಕಬ್ಬು ಡೊಂಕಾದರೇನು ಸಿಹಿಯು ಡೊಂಕ ವಿಠಲ || ಪುಷ್ಪ ಡೊಂಕಾದರೇನು ಗಂಧ ಡೊಂಕೆ ವಿಠಲಆಕಳು ಡೊಂಕಾದರೇನು ಹಾಲು ಡೊಂಕೆ ವಿಠಲ || ಬಿಲ್ಲು ಡೊಂಕಾದರೇನು ಬಾಣ…

Continue Readingನಾ ಡೊಂಕಾದರೇನು ನಿನ್ನ ನಾಮ / Naa donkaadarenu ninna naama

ನರನಾದ ಮೇಲೆ ಹರಿ ನಾಮ / Naranada mele hari nama

ನರನಾದ ಮೇಲೆ ಹರಿ ನಾಮ ಜಿಹ್ವೆಯೊಳಿರಬೇಕು ಭೂತ ದಯಾಪರನಾಗಿರ ಬೇಕುಪಾತಕವೆಲ್ಲವ ಕಳೆಯಲು ಬೇಕುಮಾತು ಮಾತಿಗೆ ಹರಿಯೆನ್ನ ಬೇಕು ಆರು ವರ್ಗವನಳಿಯಲು ಬೇಕುಮೂರು ಗುಣಂಗಳ ಮೀರಲು ಬೇಕುಸೇರಿ ಬ್ರಹ್ಮನೊಳಿರಬೇಕು ಅಷ್ಟ ಮದಂಗಳ ತುಳಿಯಲು ಬೇಕುದುಷ್ಟರ ಸಂಗವ ಬಿಡಲು ಬೇಕುಕೃಷ್ಣ ಕೇಶವ ಎನ್ನಬೇಕು ವೇದ…

Continue Readingನರನಾದ ಮೇಲೆ ಹರಿ ನಾಮ / Naranada mele hari nama