ನಾಚಿಕೆ ಪಡಬೇಡ ಮನದೊಳು / Naachike padabeda manadolu
ನಾಚಿಕೆ ಪಡಬೇಡ ಮನದೊಳು ಯೋಚಿಸಿ ಕೆಡಬೇಡ ||ಪ|| ನಿಚ್ಚ ನೆನೆಯೊ ನಮ್ಮಚ್ಯುತನಾಮವ |ಮೆಚ್ಚಿ ಕೊಟ್ಟರೆ ಅಚ್ಯುತಪದವೀವ ||ಅಪ || ಹರಿಹರಿಯೆಂದೊದರೋ - ಹತ್ತಿದ - |ದುರಿತಗಳಿಗೆ ಬೆದರೋ || ವಾರಿಜಾಕ್ಷನ - ವೈಕುಂಠಪುರವ |ಸೇರಿಸೇರಿ ನೀ ಕುಣಿಕುಣಿದಾಡೊ || 1|| ಆರಗೊಡವೆ…