ಶ್ರೀ ತುಳಸಿ ದಯೆ ತೋರಮ್ಮ /Sri tulasi daye toramma amma
ಶ್ರೀ ತುಳಸಿ ದಯೆ ತೋರಮ್ಮ ಅಮ್ಮಶ್ರೀ ತುಳಸಿ ದಯೆ ತೋರಮ್ಮ ಅರಿಶಿನ ಕುಂಕುಮ ಸೌಭಾಗ್ಯ ನೀಡಿ ||2||ಚಿರಕಾಲ ಕಾಪಾಡಮ್ಮ ಅಮ್ಮಶ್ರೀ ತುಳಸಿ ದಯೆ ತೋರಮ್ಮ ಜನಿಸಿದ ಮನೆಯ ಶಾಂತಿಯ ಉಳಿಸಿ ಆ…||2||ವರಿಸಿದ ಮನೆಯ ಮನೆತನ ಬೆಳೆಸಿ ||2||ತುಂಬಿದ ಸಂಸಾರ ಸಂತಸ ನೆಲೆಸಿಎಂದೆಂದೂ…