ಕಾಯೋ ಎನ್ನ ಶುಭಕಾಯ ಭಜಿಸುವೆನೋ / Kaayo enna shubhakaya bhajisuveno
ಕಾಯೋ ಎನ್ನ ಶುಭಕಾಯ ಭಜಿಸುವೆನೋ..ರಾಘವೇಂದ್ರಾ…ಯತಿರಾಜಾ…ಗುರುಾಜಾ…ಯತಿರಾಜಾ… ಕಾಯೋ ಎನ್ನ ಶುಭಕಾಯ ಭಜಿಸುವೆನು ||2||ಮಾಯ ತನಕೆ ಚಂದ್ರಾ ಶ್ರೀ ಗುರು ರಾಯ ರಾಘವೇಂದ್ರಭೋ ಯತಿ ವರದೇಂದ್ರ ಶ್ರೀ ಗುರು ರಾಯ ರಾಘವೇಂದ್ರ ||ಭೋ|| ಕಂಡ ಕಂಡ ಕಡೆಗೇ ,ತಿರುಗಿ ಬೆಂಡಾದೆನು ಕೊನೆಗೇ… ||ಕಂಡ ಕಂಡವರನು…