ಕೈಲಾಸಗಿರಿಯಲಿ ಆಲಯ ಪಡೆದ /Kailasagiriyali alaya padeda
ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀನಿರ್ಧೂತಾಖಿಲ ಘೋರ ಪಾವನಕರೀ ಪ್ರತ್ಯಕ್ಷ ಮಾಹೇಶ್ವರೀ |ಪ್ರಾಲೇಯಾಚಲ ವಂಶ ಪಾವನಕರೀ ಕಾಶೀಪುರಾಧೀಶ್ವರೀಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || ಕೈಲಾಸಗಿರಿಯಲಿ ಆಲಯ ಪಡೆದ ಗೌರಿ ಉಮಾಶಂಕರಿ | ಭಕ್ತರ ಕಷ್ಟವ ತೀರಿಪ ಜನನಿ ಅನ್ನಪೂರ್ಣೇಶ್ವರಿ | ಕರುನಾಡಿನಲ್ಲಿ ಹೊರನಾಡಿನಲ್ಲಿ…