ರಾಮ ರಾಮ ರಾಮ ಎನ್ನಿರೋ / Rama rama rama enniro

ರಾಮ ರಾಮ ರಾಮ ಎನ್ನಿರೋ ಇಂಥ ಸ್ವಾಮಿಯನಾಮವ ಮರೆಯದಿರೊ ||||ರಾಮ ರಾಮ|| ತುಂಬಿದ ಪಟ್ಟಣಕ್ಕೆ ಒಂಭತ್ತು ಬಾಗಿಲುಸಂಭ್ರಮದರಸರು ಐದು ಮಂದಿ |ಢಂಬಕತನದಿಂದ ತಿರುಗುವ ಕಾಯದಿನಂಬಿ ನೆಚ್ಚಿ ನೀವು ಕೆಡಬೇಡಿರೊ||ರಾಮ ರಾಮ|| ನೆಲೆಯಿಲ್ಲದೀಕಾಯ ಎಲುಬಿನ ಪಂಜರಹೊಲಿದು ಸುತ್ತಿದ ಚರ್ಮದ ಹೊದಿಕೆ ||ಮಲಮೂತ್ರಂಗಳು ಕೀವು…

Continue Readingರಾಮ ರಾಮ ರಾಮ ಎನ್ನಿರೋ / Rama rama rama enniro

ಭಕುತ ಜನಾ ಮುಂದೆ ನೀನವರ / Bhakuta jana munde neenavara

ಭಕುತ ಜನಾ ಮುಂದೆ ನೀನವರ ಹಿಂದೆ | ಯುಕುತಿ ಕೈಗೊಳ್ಳದೂಗಯಾಗದಾ ಧರನೆ |||ಭಕುತ|| ಕಟ್ಟೆರಡು ಬಿಗಿದು ನದಿ ಸೂಸಿ, ಹರಿಯುತ ಬರಲುಕಟ್ಟಲೆಯಿಂದ ಹರಿಗೋಲು ಹಾಕಿ |ನೆಟ್ಟನೆ ಆಚೆಗೀಚೆಗೆ ಹೋಗಿ ಬರುವಾಗ | ಹುಟ್ಟು ಮುಂದಲ್ಲದೆಹರಿಗೋಲು ಮುಂದೇನು ||||ಭಕುತ|| ತಾಳೆ ಹೆಗ್ಗಾಳೆ ದುಂಧುಭಿ…

Continue Readingಭಕುತ ಜನಾ ಮುಂದೆ ನೀನವರ / Bhakuta jana munde neenavara

ಶಕ್ತಿ ಸ್ವರೂಪಿಣಿ ಮೂಕಾಂಬಿಕೆ / Shakti swaroopini mookambike

ಶಕ್ತಿ ಸ್ವರೂಪಿಣಿ ಮೂಕಾಂಬಿಕೆ ಅಚಲವು ನಿನ್ನಲ್ಲಿ ಈ ನಂಬಿಕೆ|ಅನಂದದಾಯಿನಿ ಅಂಬಿಕೆ ನಮಿಸುವೆ ನಿನ್ನ ಪಾದಕೆ || ಮೂಕಾಸುರನ ವಧೆ ಮಾಡಲೆಂದು, ಮೂರ್ತಿಯನೆತ್ತಿಹೆ ಭುವಿಯಲ್ಲಿ | ಮಂಗಳ ತರಲು ಭಕ್ತರಿಗೆಲ್ಲ ನೆಲೆಸಿದೆ ಕೊಲ್ಲೂರ ಮಣ್ಣಿನಲಿ || ಲಕ್ಷ್ಮಿ ಸರಸ್ವತಿ ಪಾರ್ವತಿ ಮೂವರ ಅಂಶವು…

Continue Readingಶಕ್ತಿ ಸ್ವರೂಪಿಣಿ ಮೂಕಾಂಬಿಕೆ / Shakti swaroopini mookambike

ಕಂಗಳ ಮುಂದೆ ಕಂಗೊಳಿಸುತಿದೆ / Kangala munde kangolisutide

ಕಂಗಳ ಮುಂದೆ ಕಂಗೊಳಿಸುತಿದೆ ಮಂಗಳ ಉಡುಪಿ ಕೃಷ್ಣನ ಮೂರುತಿ || ಅಂಗಳದಿ ಜನನಿಯು ಮೊಸರನು ಕಡೆದಿರೆ | ಚಂಗನೆ ಬಂದು ಅಪ್ಪಿದ ಮೂರುತಿ | ಅಂಗನೆಯರು ತಾ ನೀರಿಗೆ ಬಂದರೆ | ಸಂಗಡಿಗರೊಡನೆ ತಾ ಕಾಡಿದ ಮೂರುತಿ || ದ್ವಾರಕಾಪುರದಲಿ ದೇವಕಿ…

Continue Readingಕಂಗಳ ಮುಂದೆ ಕಂಗೊಳಿಸುತಿದೆ / Kangala munde kangolisutide

ಶರಣರ ಕಾಯೇ ಚಾಮುಂಡೇಶ್ವರಿ / Sharanara kaaye chamundeshwari

ಶರಣರ ಕಾಯೇ ಚಾಮುಂಡೇಶ್ವರಿ ಶಂಕರಿ ಶಾರ್ವರಿ ಶ್ರೀ ಭುವನೇಶ್ವರಿ || ಮಂಗಳದಾತೆ ಮಹಿಷಮರ್ದಿನಿ ಗಂಗಾಧರ ಮನಮೋಹಿನಿ | ಶೂಲಧಾರಿಣಿ ವಿಶ್ವಕಾರಿಣಿ ಸರ್ವಮಂಗಳೇ ಪಾಪವಿನಾಶಿನಿ || ಕಾತ್ಯಾಯಿನಿ ಕರಿವಾಹಿನಿ ಸರ್ವಾರ್ಚಿತೆ ಸುರಪೂಜಿತೆ |ಮಾಹೇಶ್ವರಿ ವಿಜಯಾ0ಬಿಕೆ ಸರ್ವ ಸಂಪದೆ ನಾರಾಯಣಿ ||ಶರಣರ|| Lyrics in…

Continue Readingಶರಣರ ಕಾಯೇ ಚಾಮುಂಡೇಶ್ವರಿ / Sharanara kaaye chamundeshwari

ಚಾಮುಂಡಿ ವರದಾಯಿನಿ / Chamundi varadaayini kaapadu

ಚಾಮುಂಡಿ ವರದಾಯಿನಿ ಕಾಪಾಡು ಕಾತ್ಯಾಯನಿ | ನೀನಿರಲು ಭಯವಿಲ್ಲ ಭವವೆಂಬ ಇರುಳಿಲ್ಲ, ನೀನಿಲ್ಲದೇ ಅನ್ಯ ದೈವ ಎನಗಿಲ್ಲ, ನೀನಿಲ್ಲದೇ ತಾಯಿ ನಾನೆಂಬುದಿಲ್ಲ ||ಪ|| ಶ್ರದ್ದೆ ಎನ್ನುವಾ ಪುಷ್ಪದಿ ಪೂಜಿಸಿ, ನಂಬಿಕೆ ಎನ್ನುವ ದೀಪವ ಬೆಳಗಿ | ಭಕ್ತಿ ಎನ್ನುವ ಆರತಿ ಎತ್ತಿ,…

Continue Readingಚಾಮುಂಡಿ ವರದಾಯಿನಿ / Chamundi varadaayini kaapadu

ಅನಿಕೇತನ ಪಾವನ ದಯಾಗಣ / Aniketana pavana dayagana

ಅನಿಕೇತನ ಪಾವನ ದಯಾಗಣವನನಿಕೇತನ ಪ್ರಸನ್ನಾ||ಅನಿಕೇತನ|| ನಿರುಪಮ ಆನಂದ ಕಾರಣ ವಿಶ್ವಧಾರಣ,ದುರಿತ ನಿವಾರಣಸುಜ್ಞಾನ ಕಿರಣ ||ಅನಿಕೇತನ|| ಓಂಕಾರ ರೂಪಗೆ ಮಂತ್ರಗಳೇಕೆ ಚೇತನಾತ್ಮಕನಿಗೆ ತಂತ್ರಗಳೇಕೆನಾದಾತೀತಗೆ ವಾದ್ಯಗಳೇಕೆ ಆಕಾಶ ತತ್ವಗೆ,ಆಲಯವೇಕೆ ||‌‌‌ ||ಅನಿಕೇತನ|| ನಿತ್ಯ ಸಂತ್ರಪ್ತಗೆ ನೈವೇದ್ಯವೇಕೆ ನಿರ್ಲೇಪಗೆ ಭಸ್ಮ ಚಂದನವೇಕೆವಾಸನರಹಿತಗೆ ಸಂಭಂದವೇಕೆ ಜ್ಞಾನ ಪ್ರಕಾಶಗೆ…

Continue Readingಅನಿಕೇತನ ಪಾವನ ದಯಾಗಣ / Aniketana pavana dayagana

ಅಗಜೆ ನಿನ್ನೊಗೆತನಕೆ ಜಗ / Agaje ninnogetanake jaga

ಅಗಜೆ ನಿನ್ನೊಗೆತನಕೆ ಜಗ ನಗುವುದೆನಗರಾಜ ಈ ಮನೆಯ ಹೊಗಸಿದನೆ ಅಕಟ ಅಕಟ |ಅಗಜೆ ನಿನ್ನೊಗೆತನಕೆ ಜಗ ನಗುವದೇ…..ಏ.. ಹೊಟ್ಟೆಗಿಲ್ಲದೆ ಹೋಗಿ ಹಾಲಾಹಲವನುಂಡತೊಟ್ಟ ತೊಗಲುಡಿಗೆ ತಲೆಯೋಡು ಕೈಯ |ಸುಟ್ಟ ಸುಡುಗಾಡು ಮನೆ, ಅಖಿಲ ಭೂತೇಶಬಲು ಸಿಟ್ಟಿನವನಂಗ ಸಂಘವ ಬಯಸಬಹುದೆ ||ಅಗಜೆ|| ಆರು ಮೊಗದವನೊಬ್ಬ…

Continue Readingಅಗಜೆ ನಿನ್ನೊಗೆತನಕೆ ಜಗ / Agaje ninnogetanake jaga

ಶೃಂಗೇರಿ ಶಾರದೆ ನಮೋ / Shringeri sharade namo namo

ಶೃಂಗೇರಿ ಶಾರದೆ ನಮೋ ನಮೋಶೃಂಗಾರ ಶಾರದೆ ನಮೋ ನಮೋ |ಬಂಗಾರ ಶಾರದೆ ನಮೋ ನಮೋ |ಸಂಗೀತ ಶಾರದೆ ನಮೋ ನಮೋ ||||ಶ್ರಂಗೇರಿ|| ಆದಿಶಂಕರರರ್ಚಿಸಿದ ಶಾರದೆ ನಮೋ ನಮೋವೇದ ವಿಹಾರಿಣಿ ಶಾರದೆ ನಮೋ ನಮೋ |ಮೋದಸೌಮ್ಯರೂಪಿಣಿ ಮಾತೆಯೆ ನಮೋ ನಮೋ |ನಾದ ವೈಭವದಿ…

Continue Readingಶೃಂಗೇರಿ ಶಾರದೆ ನಮೋ / Shringeri sharade namo namo

ಜಯದುರ್ಗೆ ಜಯದುರ್ಗೆ / Jayadurge jayadurge

ಜಯದುರ್ಗೆ ಜಯದುರ್ಗೆಜಯ ಜಯ ಜಯ ಜಯ ಜಯದುರ್ಗೆ |||ಜಯದುರ್ಗೆ|| ಮಹಿಷಮರ್ದಿನಿ ಅಹಿತಭಂಜಿನಿಸುಜನರಂಜನಿ ಪಾಲಯಮಾಂ |||ಜಯದುರ್ಗೆ|| ದುರ್ಗೆ ಮಂಗಳ ದುರ್ಗೆದುರ್ಗತಿ ಕೊಡದಿರು ವಿಜಯ ವಿಠ್ಠಲ ಪ್ರಿಯೆ |||ಜಯದುರ್ಗೆ|| Lyrics in English Jayadurge jayadurge, jaya jaya jaya jaya durge ||…

Continue Readingಜಯದುರ್ಗೆ ಜಯದುರ್ಗೆ / Jayadurge jayadurge