ಏನು ಶಕ್ತಿ ಅಡಗಿದೆಯೊ ನಿನ್ನ / Enu shakti adagideyo ninna
ಏನು ಶಕ್ತಿ ಅಡಗಿದೆಯೊ ನಿನ್ನ ಹೆಸರಲಿ ಏನು ಮಹಿಮೆ ತುಂಬಿದೆಯೊ ಸ್ವಾಮಿ ನಿನ್ನಲಿ||ಏನು ಶಕ್ತಿ|| ಮುಳ್ಳ ಮೇಲೆ ಕಾಲಿಡಲಿ ಕಲ್ಲ ಮೇಲೆ ನಡೆದಿರಲಿ | ಅಯ್ಯೋ ನೋವು ಎನುತಿರಲಿ ತಾಳಲಾರೆ ಎನಿಸಿರಲೀ…ಅಯ್ಯಪ್ಪ ಎಂದಾಗ ಏನೋ ಆನಂದ | ನಮ್ಮಪ್ಪ ನಾ ಕಾಣೆ…