ಒಟ್ಟುಗೂಡಿ ಬಂದೆವು ಪಂಪೆ /Ottugoodi bandevu, pampe

ಸ್ವಾಮಿಯೇ ಅಯ್ಯಪ್ಪೋ, ಅಯ್ಯಪ್ಪೋ ಸ್ವಾಮಿಯೇಸ್ವಾಮಿ ಶರಣಂ ಅಯ್ಯಪ್ಪ ಶರಣಂಅಯ್ಯಪ್ಪ ಶರಣಂ ಸ್ವಾಮಿ ಶರಣಂಕಲ್ಲುಂ ಮುಳ್ಳುಂ ಕಾಲಿಗೆ ಮೆತ್ತೇ, ಸ್ವಾಮಿಯ ಕಂಡಾಲ್ ಮೋಕ್ಷಂ ಗಿಟ್ಟು, ಸ್ವಾಮಿಯೇ ಅಯ್ಯಪ್ಪೋಅಯ್ಯಪ್ಪೋ ಸ್ವಾಮಿಯೇ ಒಟ್ಟುಗೂಡಿ ಬಂದೆವು, ಪಂಪೆ ಮಡಿಲಲಿ ಮಿಂದೆವುಹಾಡು ಹಾಡುತ ಸ್ವಾಮಿ ಮಹಿಮೆ ಹೊಗಳುತಾಸ್ವಾಮಿ ಶರಣಂ…

Continue Readingಒಟ್ಟುಗೂಡಿ ಬಂದೆವು ಪಂಪೆ /Ottugoodi bandevu, pampe

ಭಗವಾನ್ ಶರಣಂ ಭಗವತಿ ಶರಣಂ /Bhagavan sharanam bhagavati

ಭಗವಾನ್ ಶರಣಂ ಭಗವತಿ ಶರಣಂಶರಣಂ ಶರಣಂ ಅಯ್ಯಪ್ಪಾ….ಭಗವತಿ ಶರಣಂ ಶಾಸ್ತ ಶರಣಂಶರಣಂ ಶರಣಂ ನನ್ನಯ್ಯಪ್ಪಾ… ಭಗವಾನ್ ಶರಣಂ ಭಗವತಿ ಶರಣಂಭಗವಾನೇ ಭಗವತಿಯೇದೇವಾ ಶರಣಂ ದೇವಿ ಶರಣಂದೇವನೇ ದೇವಿಯೇ ಭಗವಾನ್ ಶರಣಂ ಭಗವತಿ ಶರಣಂಶರಣಂ ಶರಣಂ ಅಯ್ಯಪ್ಪಾ||ಭಗವಾನ್||ಭಗವತಿ ಶರಣಂ ಭಗವಾನ್ ಶರಣಂಶರಣಂ ಶರಣಂ…

Continue Readingಭಗವಾನ್ ಶರಣಂ ಭಗವತಿ ಶರಣಂ /Bhagavan sharanam bhagavati

ಕಂಡೆ ಕರುಣಾನಿಧಿಯ ಗಂಗೆಯ /Kande karunanidhiya gangeya

ಕಂಡೆ ಕರುಣಾನಿಧಿಯ ಗಂಗೆಯ ಮಂಡೆಯೊಳಿಟ್ಟ ದೊರೆಯ ಶಿವನ ||ಪ|| ರುಂಡಮಾಲೆ ಸಿರಿಯ ನೊಸಲೊಳು ಕೆಂಡಗಣ್ಣಿನ ಬಗೆಯ ಹರನ ||ಅ.ಪ|| ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನಮುಪ್ಪುರ ಗೆಲಿದವನ ಮುನಿನುತ ಸರ್ಪಭೂಷಣ ಶಿವನ ಹರನ  ||೧|| ಭಸಿತ ಭೂಷಿತ ಶಿವನ ಭಕ್ತರ ವಶದೊಳಗಿರುತಿಹನಪಶುಪತಿಯೆನಿಸುವನ ವಸುಧೆಯೊಳು…

Continue Readingಕಂಡೆ ಕರುಣಾನಿಧಿಯ ಗಂಗೆಯ /Kande karunanidhiya gangeya

ವಾತನ್ನ ಜಯ ಜಾತನ್ನ ಲೋಕ /Vaatanna jaya jaatanna

ವಾತನ್ನ ಜಯ ಜಾತನ್ನ ಲೋಕ ಪ್ರೀತನ್ನ ಸ್ತುತಿಸಿ ಖ್ಯಾತನ್ನ        ಮುಖ್ಯಪ್ರಾಣನ್ನ || ವಿಷವ ನುಂಗಿದ ಮಹಾಶೌರ್ಯನ್ನನಿ ತ್ಯ ಅಸಮ ಸುಂದರ ಮತಿಧಾರ್ಯನ್ನ ನಿಶಾಚರ ಕುಲದೋಷ | ಸೂರ್ಯನ್ನ ಆರಾಧಿಸುವ ಭಕ್ತರ ಸುಕಾರ್ಯನ್ನ... ಮುಖ್ಯಪ್ರಾಣನ್ನ ।।೧।। ವಾನರ ಕುಲದೊಳು…

Continue Readingವಾತನ್ನ ಜಯ ಜಾತನ್ನ ಲೋಕ /Vaatanna jaya jaatanna

ವೃಷಭನೇರಿದ ವಿಷಧರನ್ಯಾರೆ /Vrushabhanerida vishadharanyare

ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ || ಪ || ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದಜಟಾಕುಂಡಲಧಾರಿ ಕಾಣಮ್ಮ || ಅ.ಪ || ಕೈಲಾಸಗಿರಿಯ ದೊರೆಯಿವನಮ್ಮ – ಅದು ಅಲ್ಲದೆ ಕೇಳೆಬೈಲು ಸ್ಮಶಾನದಿ ಮನೆಯಿವಗಮ್ಮ – ಸಂಕರ್ಷಣನೆಂದುಕೇಳೆ ಮಹಿಯೊಳು ಜನಪೊಗಳುವರಮ್ಮ – ಇದು ನೈಜವಮ್ಮನಾಲಿಗೆ ಸಾಸಿರ…

Continue Readingವೃಷಭನೇರಿದ ವಿಷಧರನ್ಯಾರೆ /Vrushabhanerida vishadharanyare

ಬೇಸರ ಇಂದು ಸದಾಶಿವನೆನ್ನಿ / Besarade indu sadashivanenni

ಬೇಸರದ ಇಂದು ಸದಾಶಿವನೆನ್ನಿ ಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ||pa|| ನಂದಿವಾಹನ ಆನಂದನು ಎನ್ನಿ ಸುಂದರ ಗಣಪನ ತಂದೆಯು ಎನ್ನಿನಂಬಿ ಭವಾಂಬುಧಿ ಅಂಬಿಗನೆನ್ನಿ ಅಂಬಿಕೆಯರಸು ತ್ರಯಂಬಕನೆನ್ನಿ ||1|| ದಕ್ಷಯಜ್ಞಾ ವೀಕ್ಷಕನೆನ್ನಿ ಪಕ್ಷಿಗಮನ ಭಟರಕ್ಷಕನೆನ್ನಿ | ದುರ್ದನುಜಾಂಧಕ ಮರ್ದಕನೆನ್ನಿ ಕಪರ್ದಿ ಕೃಪಾಲತೆ ಪಿಡಿದಿಹನೆನ್ನಿ ||2||…

Continue Readingಬೇಸರ ಇಂದು ಸದಾಶಿವನೆನ್ನಿ / Besarade indu sadashivanenni

ಪಾರ್ವತಿ ಪಾಲಿಸೆನ್ನ ಮಾನಿನಿ /Parvati palisenna maninirenna

ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ            ।।ಪ॥ ಪಾರ್ವತಿ ಭಕ್ತರ ಸಾರಥಿ ವಂದಿತೆಸುರಪತಿ ಗಜಮುಖ ಮೂರುತಿ ಮಾತೆ        ।।೧।। ಮನದಭಿಮಾನಿಯೇ ನೆನೆವೆನು ನಿನ್ನಅನುಸರಿಸೆನ್ನನು ಅಂಬುಜ ಪಾಣಿ               ।।೨।। ಮಂಗಳೆ ಮೃಡನ ಅಂತರಂಗಳೇ ಹರಿಪದಭೃಂಗಳೆ ತೊಂಗಳೇ ಪನ್ನಗ…

Continue Readingಪಾರ್ವತಿ ಪಾಲಿಸೆನ್ನ ಮಾನಿನಿ /Parvati palisenna maninirenna

ಕಾಯೆ ದುರ್ಗಾಂಭ್ರಣಿಯೆ ಕಾಯೆ /Kaaye durgambraniye kaaye

ಕಾಯೆ ದುರ್ಗಾಂಭ್ರಣಿಯೆ | ಕಾಯೆ ಶ್ರೀ ರುಕ್ಮಿಣಿಯೆಕಾಯೆ ಕಾಯೆ ಶುಭ ಕಾಯೆ ದಯದಿ ಹರಿಕಾಯ ನಿಲಯೆ ವಿಧಿ ಕಾಯಜ ತಾಯೆ || ಮಾಕುಮತಿ ಶ್ರೀಕರಳೆ | ಪೋತನ ನುಡಿ ಕೇಳೆಭೀಕರಳೆನಿಸುತ | ವ್ಯಾಕುಲಗೊಳಿಸದೆನೀಕರುಣಿಸು ರತ್ನಾಕರನ ಮಗಳೆ || ಸೀತೆ ಸಾರಸನಯನೆ |…

Continue Readingಕಾಯೆ ದುರ್ಗಾಂಭ್ರಣಿಯೆ ಕಾಯೆ /Kaaye durgambraniye kaaye

ಉಮಾ ಕಾತ್ಯಾಯಿನೀ ಗೌರೀ ದಾಕ್ಷಾಯಿಣೀ / Uma Kathyayani gowri

ಉಮಾ ಕಾತ್ಯಾಯಿನೀ ಗೌರೀ ದಾಕ್ಷಾಯಿಣೀ ಹಿಮವಂತ ಗಿರಿಯ ಕುಮಾರಿರಮೆಯರಸನ ಪದಕಮಲಮಧುಪೆ ನಿತ್ಯ ಅಮರ ವಂದಿಪೆ ಗಜಗಮನೆ ಭವಾನೀ ಪನ್ನಗಧರನ ರಾಣಿ ಪರಮ ಪಾವನೀ ಪುಣ್ಯ ಫಲಪ್ರದಾಯಿನೀಪನ್ನಗವೇಣೀ ಶರ್ವಾಣೀ ಕೋಕಿಲವಾಣಿ ಉನ್ನಂತ ಗುಣಗಣ ಶ್ರೇಣಿ |ಎನ್ನ ಮನದ ಅಭಿಮಾನಿ ದೇವತೆಯೇ ಸ್ವರ್ಣಗಿರಿ ಸಂಪನ್ನೆ…

Continue Readingಉಮಾ ಕಾತ್ಯಾಯಿನೀ ಗೌರೀ ದಾಕ್ಷಾಯಿಣೀ / Uma Kathyayani gowri

ಗಜಾನನ ಗಜಾನನ ಗಜಾನನ ಸ್ವಾಮಿ/ Gajanana gajanana gajanana swami

ಗಜಾನನ ಗಜಾನನ | ಗಜಾನನ ಸ್ವಾಮಿ ನಿನ್ನವನಾ ||ಪ|| ಪಾರ್ವತಿನಂದನ ಪೂರ್ವಚರಿತ ಘನ ನಿರ್ವಿಘ್ನದಾಯಕ ಗಜಾನನ ||೧|| ಮೂಷಕವಾಹನ ದೋಷಕರಿಪು ಕುಲ ನಾಶಕ ವಿಘ್ನಹ ಗಜಾನನ ||೨|| ಮದನಾರಿ ಮನೋಭವ ಹೃದನಾಮ ಲೇಕದಂತ ದಯಾಸದನ ಶ್ರೀ ಲಂಬೋದರ ||೩|| ಕರುಣಾಪೂರಿತ ಸರ್ವಾಭರಣ…

Continue Readingಗಜಾನನ ಗಜಾನನ ಗಜಾನನ ಸ್ವಾಮಿ/ Gajanana gajanana gajanana swami