ಶಿವಪ್ಪ ಕಾಯೋ ತಂದೆ / Shivappa kayo tande
ಶರಣು ಶಂಕರ ಶಂಭೋ ಓಂಕಾರನಾದ ರೂಪಾಮೊರೆಯ ನೀ ಆಲಿಸೀ ಪಾಲಿಸೋ ಸರ್ವೇಶಾ ಶಿವಪ್ಪ ಕಾಯೋ ತಂದೆ ಮೂರುಲೋಕ ಸ್ವಾಮಿ ದೇವಾಹಸಿವೆಯನ್ನು ತಾಳಲಾರೆ ಕಾಪಾಡೆಯ ಹರನೇ ||ಶಿವಪ್ಪ|| ಭಕ್ತಿಯಂತೆ ಪೂಜೆಯಂತೆ ಒಂದೂ ಅರಿಯೆ ನಾ||ಭಕ್ತಿ||ಪಾಪವಂತೆ ಪುಣ್ಯವಂತೆ ,ಕಾಣೆನಯ್ಯ ನಾ||2|| ||ಶಿವಪ್ಪ || ಶುದ್ಧನಾಗಿ…