ಪ್ರಾಣ ಬಾರೋ ಜಗತ್ರಾಣ ಬಾರೋ / Prana baro jagatrana baro
ಪ್ರಾಣ ಬಾರೋ ಜಗತ್ರಾಣ ಬಾರೋ||೨||ಪ್ರಾಣಿ ಸಕಲ ಕರ್ಮ ಮಾಳ್ಪ ಜಾಣ ಬಾರೋ ॥ಪ್ರಾಣಿ॥ಪಂಚರೂಪದಿ ಪ್ರಪಂಚ ವ್ಯಾಪ್ತ ಬಾರೋ ||ಪಂಚರೂಪದಿ||ಹಂಚಿ ಕೇಳಿ ದೈತೆಯರ ವಂಚಕನೆ ಬಾರೋ ||ಪ್ರಾಣ|| ವಾಯುಪಸ್ಥ ಕರ್ಮಗೈವ ಅಪಾನ ಬಾರೋ||ವಾಯು||ವಾಯುವ ನೀ ನಿರೋಧೀಶೆ ಕಾಯ್ವರಾರೋ||ವಾಯುವ||ಗೋಣು ಮುರಿವ ಭಾರ ಹೊರುವ…