ಒಲ್ಲೆನೋ ಶ್ರೀಹರಿ ಕೊಳ್ಳನೋ / Ollano shri hari kollano
ಒಲ್ಲನೋ ಹರಿ ಕೊಳ್ಳನೋಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ ||ಸಿಂಧು ಶತಕೋಟಿ ಗಂಗೋದಕವಿದ್ದುಗಂಧ ಸುಪರಿಮಳ ವಸ್ತ್ರವಿದ್ದುಚಂದುಳ್ಳ ಆಭರಣ ಧೂಪದೀಪಗಳಿದ್ದುಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ ||ದಧಿಕ್ಷೀರ ಮೊದಲಾದ ಅಭಿಷೇಕಗಳಿದ್ದುಮಧುಪರ್ಕ ಪಂಚೋಪಚಾರವಿದ್ದುಮುದದಿಂದ ಮುದ್ದು ಶ್ರೀ ಕೃಷ್ಣನ ಪೂಜೆಗೆಸದಮಲಳಾದ ಶ್ರೀ ತುಳಸಿ ಇಲ್ಲದ ಪೂಜೆ…