ಮೆಲ್ಲ ಮೆಲ್ಲನೆ ಬಂದನೆ / Mella mellane bandane

ಮೆಲ್ಲ ಮೆಲ್ಲನೆ ಬಂದನೆ ,ಗೋಪ್ಯಮ್ಮ ಕೇಳೆಮೆಲ್ಲ ಮೆಲ್ಲನೆ ಬಂದನೆ ||ಪ|| ಮೆಲ್ಲ ಮೆಲ್ಲನೆ ಬಂದು ಗಲ್ಲಕ್ಕೆ ಮುದ್ದು ಕೊಟ್ಟುನಿಲ್ಲದೆ ಓದಿ ಪೋದ ಕಳ್ಳಗೆ ಬುದ್ಧಿ ಪೇಳೆ ||ಅ.ಪ|| ಹಾಲು ಮಾರಲು ಪೋದರೆ, ನಿನ್ನಯ ಕಂದ,ಕಾಲಿಗಡ್ಡವ ಕಟ್ಟಿದಹಾಲ ಸುಂಕವ ಬೇಡಿ ಕೋಲನ್ನೆ ಅಡ್ಡಕಟ್ಟಿಶಾಲೆಯ…

Continue Readingಮೆಲ್ಲ ಮೆಲ್ಲನೆ ಬಂದನೆ / Mella mellane bandane

ಆಡಿದನೊ ರಂಗ ಅದ್ಭುತದಿಂದಲಿ / Adidano ranga adbhutadindali

ಆಡಿದನೊ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ ಪಾಡಿದವರಿಗೆ ಬೇಡಿದ ವರಗಳನೀಡುತಲಿ ದಯಮಾಡುತಲಿ ನಲಿ-ದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ ಅಂಬುರುಹೋದ್ಭವ ಅಖಿಲ ಸುರರು ಕೂಡಿಅಂಬರದಲಿ ನಿಂತವರು ಸ್ತುತಿಸೆರಂಭೆ ಊರ್ವಶಿ ರಮಣಿಯರೆಲ್ಲರುಚಂದದಿಂ ಭರತನಾಟ್ಯವ ನಟಿಸೆಝಂತಟ ತಕಧಿಮಿ ತಧಿಗಣಿ ತೋಂ ಎಂದು ಝಂಪೆತಾಳದಿ ತುಂಬುರನೊಪ್ಪಿಸೆಧಾಮಪಪದಸರೀ ಎಂದು…

Continue Readingಆಡಿದನೊ ರಂಗ ಅದ್ಭುತದಿಂದಲಿ / Adidano ranga adbhutadindali

ರಾಮನಾಮ ಪಾಯಸಕ್ಕೆ / Raama naama paayasakke

ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ||pa|| ಒಮ್ಮನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿಸುಮ್ಮನ ಸಜ್ಜಿಗೆ ತೆಗೆದು ಸಣ್ಣ ಸೇವೆಗೆ ಹೊಸೆದು| ಹೃದಯವೆಂಬೊ ಪಾತ್ರೆಯೊಳಗೆ ಭಾವವೆಂಬೊ ಎಸರು ಇಟ್ಟುಬುದ್ದಿಯಿಂದ ಪಕ್ವವ ಮಾಡಿ ಹರಿವಾಣದೊಳಗೆ ನೀಡಿ| ಆನಂದ ಆನಂದವೆಂಬೊ…

Continue Readingರಾಮನಾಮ ಪಾಯಸಕ್ಕೆ / Raama naama paayasakke

ಅನುಭವದಡುಗೆಯ ಮಾಡಿ / Anubhavadadugeya maadi

ಅನುಭವದಡುಗೆಯ ಮಾಡಿ ಅದ-ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ ತನುವೆಂಬ ಬಾಂಢವ ತೊಳೆದು ಕೆಟ್ಟಮನದ ಚಂಚಲವೆಂಬ ಮುಸುರೆಯ ಕಳೆದುಘನವಾಗಿ ಮನೆಯನ್ನು ಬಳಿದು ಅಲ್ಲಿಮಿನುಗುವ ತ್ರಿಗುಣದ ಒಲೆಗುಂಡುನೆಡೆದು ವಿರಕ್ತಿಯೆಂಬುವ ಮಡಿಯುಟ್ಟು ಪೂರ್ಣಹರಿಭಕ್ತಿಯೆಂಬ ನೀರನ್ನೆಸರಿಟ್ಟುಅರಿವೆಂಬ ಬೆಂಕಿಯ ಕೊಟ್ಟು ಮಾಯಾಮರೆವೆಂಬ ಕಾಷ್ಠವ ಮುದದಿಂದ ಸುಟ್ಟು ಶರಣೆಂಬೊ ಸಾಮಗ್ರಿ…

Continue Readingಅನುಭವದಡುಗೆಯ ಮಾಡಿ / Anubhavadadugeya maadi

ನಾ ನಿನಗೇನ ಬೇಡುವದಿಲ್ಲ / Na ninagenu beduvudilla

ನಾ ನಿನಗೇನ ಬೇಡುವದಿಲ್ಲಎನ್ನ ಹೃದಯಕಮಲದೊಳು ನೆಲಸಿರು ಹರಿಯೆ ಶಿರ ನಿನ್ನ ಚರಣಕೆರಗಲಿ ಚಕ್ಷುಎರಕದಿಂದಲಿ ನಿನ್ನ ನೋಡಲಿ ಹರಿಯೆನಿರುಮಾಲ್ಯ ನಾಸ ಘ್ರಾಣಿಸಲಿ ಎನ್ನಕರಣ ಗೀತಂಗಳ ಕೇಳಲಿ ಹರಿಯೆ ನಾಲಗೆ ನಿನ್ನ ಕೊಂಡಾದಲಿ ಎನ್ನತೋಳು ಕರಂಗಳ ಮುಗಿಯಲಿ ಹರಿಯೆಕಾಲು ತೀರ್ಥಯಾತ್ರೆಗೆ ಪೋಗಲಿ ಮನಓಲೈಸಿ ನಿನ್ನನು…

Continue Readingನಾ ನಿನಗೇನ ಬೇಡುವದಿಲ್ಲ / Na ninagenu beduvudilla

ನಾ ಮಾಡಿದ ಕರ್ಮ ಬಲವಂತವಾದರೆ / Na madida karma balavantavadare

ನಾ ಮಾಡಿದ ಕರ್ಮ ಬಲವಂತವಾದರೆನೀ ಮಾಡುವದೇನೊ ದೇವ ಸಾಮಾನ್ಯವಲ್ಲವಿದು ಬ್ರಹ್ಮ ಬರೆದ ಬರಹನೇಮದಿಂದಲಿ ಎನ್ನ ಹಣಿಯಲ್ಲಿ ಬರೆದುದಕೆ ಅನ್ನಪಾನಂಗಳಿಗೆ ಅಗ್ರಗಣ್ಯನಾಗಿಸ್ನಾನ ಸಂಧ್ಯಾನ ಜಪತಪ ನೀಗಿದಾನವಂತಕ ನಿನ್ನ ಧ್ಯಾನವ ಮಾಡದೆಶ್ವಾನನಂತೆ ಮನೆಮನೆಯ ತಿರುಗುತಲಿದ್ದೆ ಅತಿಥಿಗಲಿಗೆ ಅನ್ನ ಕೊಟ್ಟವನಲ್ಲ ಪರ-ಸತಿಯರ ಸಂಗ ಅರಘಳಿಗೆ ಬಿಟ್ಟವನಲ್ಲಮತಿಹೀನ…

Continue Readingನಾ ಮಾಡಿದ ಕರ್ಮ ಬಲವಂತವಾದರೆ / Na madida karma balavantavadare

ದಾಸನ ಮಾಡಿಕೋ ಎನ್ನ / Dasanna madiko enna

ದಾಸನ ಮಾಡಿಕೊ ಎನ್ನಸ್ವಾಮಿ ಸಾಸಿರನಾಮದ ವೆಂಕಟರಮಣ || ಪ || ದುರ್ಬುದ್ಧಿಗಳನೆಲ್ಲ ಬಿಡಿಸೊನಿನ್ನ ಕರುಣಕವಚವ ಎನ್ನ ಹಣೆಗೆ ತೊಡಿಸೊ |ಚರಣಸೆವೆ ಎನಗೆ ಕೊಡಿಸೊಕರಪುಷ್ಪವ ಎನ್ನ ಶಿರದಲ್ಲಿ ಮೂಡಿಸೊ || ೧ || ದಾಸನ || ದೃಢಭಕ್ತಿ ನಿನ್ನಲ್ಲಿ ಬೇಡಿನಾ ಅಡಿಗೆರುಗವೆನಯ್ಯ ಅನುದಿನ…

Continue Readingದಾಸನ ಮಾಡಿಕೋ ಎನ್ನ / Dasanna madiko enna

ಪೂಜಿಸಲೆಂದೇ ಹೂಗಳ ತಂದೆ /Poojisalende hoogala

ಪೂಜಿಸಲೆಂದೇ ಹೂಗಳ ತಂದೆಪೂಜಿಸಲೆಂದೇ ಹೂಗಳ ತಂದೆದರುಶನ ಕೋರಿ ನಾ ನಿಂದೇ...ತೆರೆಯೋ ಬಾಗಿಲನು ರಾಮ...ತೆರೆಯೋ ಬಾಗಿಲನು ರಾಮ... ಪೂಜಿಸಲೆಂದೇ ಹೂಗಳ ತಂದೆ ಮೋಡದಮೇಲೆ ಚಿನ್ನದ ನೀರುಚೆಲ್ಲುತ ಸಾಗಿದೆ ಹೊನ್ನಿನ ತೇರುಮಾಣಿಕ್ಯದಾರತಿ.....ಆ.....ಅ.....ಮಾಣಿಕ್ಯದಾರತಿ ಉಷೆತಂದಿಹಳುತಾಮಸವೇಕಿನ್ನು ಸ್ವಾಮಿ....ತೆರೆಯೋ ಬಾಗಿಲನು ರಾಮ ಪೂಜಿಸಲೆಂದೇ ಹೂಗಳ ತಂದೆದರುಶನ ಕೋರಿ ನಾ…

Continue Readingಪೂಜಿಸಲೆಂದೇ ಹೂಗಳ ತಂದೆ /Poojisalende hoogala

ಹರಿ ಭಜನೆ ಮಾಡೋ ನಿರಂತರ / Hari bhajane mado nirantara

ಹರಿ ಭಜನೆ ಮಾಡೋ ನಿರಂತರ |ಪ|ಪರಗತಿಗಿದು ನಿರ್ಧಾರ ನೋಡೊ |ಅ.ಪ| ಮೊದಲೆ ತೋರತದೆ ಮಧುರ ವಿಷಯ ಸುಖಕಡೆಯಲ್ಲಿ ದುಃಖ ಅನೇಕ| ವೇದಶಾಸ್ತ್ರಗಳನೋದಿದರೇನುಸಾಧನೆಗಿದು ನಿರ್ಧಾರ| ಸಾರವೋ ಬಹು ಸಂಸಾರ ವಿಮೋಚಕಸೇರೋ ಹಯವದನನ್ನ| Lyrics in English Hari bhajane mado nirantara paragatigidu…

Continue Readingಹರಿ ಭಜನೆ ಮಾಡೋ ನಿರಂತರ / Hari bhajane mado nirantara

ಅಂತರಂಗದಲಿ ಹರಿಯ ಕಾಣದವ / Antarangadali hariya kaanadava

ರಚನೆ : ವ್ಯಾಸರಾಯರು ಅಂತರಂಗದಲ್ಲಿ ಹರಿಯ ಕಾಣದವ ಹುಟ್ಟು ಕುರುಡನೋ                               ||ಪ|| ಸಂತತ ಶ್ರೀ ಕೃಷ್ಣ ಚರಿತೆ ಕೇಳದವ ಜಡಮತಿ ಕಿವುಡನೋ ಎಂದೆಂದಿಗೂ         ||ಅ.ಪ|| ಹರುಷದಿಂದಲಿ ನರಹರಿಯ ಪೂಜೆ ಮಾಡದವನೆ…

Continue Readingಅಂತರಂಗದಲಿ ಹರಿಯ ಕಾಣದವ / Antarangadali hariya kaanadava