ಎದ್ದು ಬರುತಾರೆ ನೋಡೆ ತಾ /Yeddu baruthare Node
ಕೀರ್ತನಕಾರರು : ಗುರುಜಗನ್ನಾಥ ವಿಠಲರು ಎದ್ದು ಬರುತಾರೆ ನೋಡೆ ತಾವೆದ್ದು ಬರುತಾರೆ ನೋಡೆ ।।ಪ।। ಮುದ್ದು ಬೃಂದಾವನ ಮಧ್ಯದೊಳಗಿಂದ ತಿದ್ದಿ ಹಚ್ಚಿದ ನಾಮ…
ಕೀರ್ತನಕಾರರು : ಗುರುಜಗನ್ನಾಥ ವಿಠಲರು ಎದ್ದು ಬರುತಾರೆ ನೋಡೆ ತಾವೆದ್ದು ಬರುತಾರೆ ನೋಡೆ ।।ಪ।। ಮುದ್ದು ಬೃಂದಾವನ ಮಧ್ಯದೊಳಗಿಂದ ತಿದ್ದಿ ಹಚ್ಚಿದ ನಾಮ…
ಕೀರ್ತನಕಾರರು : ಕನಕದಾಸರು ಏಳು ನಾರಾಯಣ ಏಳು ಲಕ್ಷ್ಮೀರಮಣ ।।ಪ॥ಏಳು ಶ್ರೀಗಿರಿ ಒಡೆಯ ಶ್ರೀವೆಂಕಟೇಶಏಳಯ್ಯ ಬೆಳಗಾಯಿತು ।।ಅ.ಪ॥ ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟುಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆಶೇಷಶಯನನೆ ಏಳು ಸಮುದ್ರ ಮಥನವ ಮಾಡುದೇಶ ಕೆಂಪಾಯಿತು ಏಳಯ್ಯ ಹರಿಯೇ ।।೧।।ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳಸುರರು ತಂದಿದ್ದಾರೆ…
ರಚನೆ : ಶ್ರೀ ಕನಕದಾಸರು ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ ।।ಪ॥ ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು ।।ಅ.ಪ॥ ತರಳ ಪ್ರಹ್ಲಾದ ಹರಿ ವಿಶ್ವಮಯನೆಂದುಭರದೊದೆಯಲವನ ಪಿತ ಕೋಪದಿಂದಸ್ಥಿರವಾದೊಳಿ ಕಂಭದಲಿ ತೋರು ತೋರೆನಲುಭರದಿಂದ ಬರಲದಕೆ ವೈಕುಂಠ ನೆರೆಮನೆಯೇ ।।೧।। ಕುರುಪತಿಯು…
ರಚನೆ : ಶ್ರೀ ಪುರಂದರ ದಾಸರು ಕೃಷ್ಣ ಬಾರೊ ಕೃಷ್ಣ ಬಾರೋಕೃಷ್ಣಯ್ಯ ನೀ ಬಾರಯ್ಯ ||ಪ|| ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ ||ಅ|| ಮನ್ಮಥಜನಕನೆ ಬೇಗನೆ ಬಾರೊಕಮಲಾಪತಿ ನೀ ಬಾರೊಅಮಿತಪರಾಕ್ರಮ ಶಂಕರ ಬಾರೊಕಮನೀಯ ಗಾತ್ರನೆ ಬಾರಯ್ಯ ದೊರೆಯೆ ||1|| ಸುರುಳು ಕೇಶಗಳ ಒಲಿವ…
ರಚನೆ : ಶ್ರೀ ಪುರಂದರ ದಾಸರು ಯಾಕೆ ನಿರ್ದಯನಾದೆಯೋ ಎಲೊ ಹರಿಯೇಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ|| ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದುಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ |1| ಸಿರಿ ದೇವಿಗೆ ಹೇಳದೆ…
ರಚನೆ : ಶ್ರೀ ಪುರಂದರ ದಾಸರು ಹರಿನಾಮದರಗಿಣಿಯು ಹಾರುತಿದೆ ಜಗದಿಪರಮ ಭಾಗವತರು ಬಲೆಯ ಬೀಸುವರು ||ಪ|| ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದುತಾಪವೆಂಬುವ ಹುಲಿಯ ಕೊಂಡೊಯ್ವುದುಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟುಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು |1| ದಾರಿಯಲಿ ನಡೆವಾಗ ಚೋರರುಪಟಳವಿಲ್ಲಮಾರಿ ಬಂದರೆ ಅದನು ಹೊಡೆದು ನೂಕುವುದುಕ್ರೂರ…
ರಚೆನೆ : ಶ್ರೀ ಕನಕ ದಾಸರು ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತುಪದುಮನಾಭನ ಪಾದದೊಲುಮೆ ಎನಗಾಯಿತು ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತುಹರಿಯ ನಾಮಾಮೃತ ಕಿವಿಗೊದಗಿತುಹರಿಯ ದಾಸರು ಎನ್ನ ಬಂಧು ಬಳಗವಾದರುಹರಿಯ ಶ್ರೀಮುದ್ರೆ ಆಭರಣವಾಯ್ತು ||1|| ಮುಕುತರಾದರು ಎನ್ನ ನೂರೊಂದು ಕುಲದವರುಮುಕುತಿ ಮಾರ್ಗಕೆ…
ರಚನೆ : ವಾದಿರಾಜರು ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೆವೇದವ ತಂದು ಬೆಟ್ಟವ ಪೊತ್ತು ಧರಣೀಯಸಾಧಿಸಿ ಕಂಭದಿ ಬಂದವಗೆಭೂದಾನವ ಬೇಡಿ ನೃಪರ ಸಂಹರಿಸಿದಆದಿ ಮೂರುತಿಗೆ ಆರತಿ ಎತ್ತಿರೆ |೧|ಇಂದುವದನೆ ಸೀತೆ ಸಹಿತಲರಣ್ಯದಿನಂದಗೋಕುಲದಲ್ಲಿ ನಲಿದವಗೆಮಂದಗಮನೆಯರ ಮುಂದೆ ನಿರ್ವಾಣದಿನಿಂದ ಮೂರುತಿಗೆ ಆರತಿ ಎತ್ತಿರೆ |೨|ತುರಗವನೇರಿ ದೈತ್ಯರ ಸೀಳಿ ಸುಜನರಪೊರೆವ ಮಂಗಳ ಹಯವದನನಿಗೆವರದ ಯಾದವಗಿರಿ ಆದಿ ನಾರಾಯಣಚರಣ ಕಮಲಕೆ ಆರತಿ ಎತ್ತಿರೆ |೩| Lyrics in English Aanandamayage chinmayage |shreemannaaraayanage aarati ettire || pa || vedava tandu bettava pottu dharaniya |saadhisi kambadol udisidavage |bhoodaanava bedi nrupara samharisida |aadi moorutige aarati ettire ||…
ಪಾಹಿಶಿವೆ ಪಾಹಿಶಿವೆ ಪರಮ ಕಲ್ಯಾಣಿ |ಪಾಲಿಸೆಮ್ಮ ಪಾಪನೀಗಿ ಮಹಿಷ ಮರ್ಧಿನಿ ನಿನ್ನ ಕರುಣೆ ಭಿಕ್ಷೆಯಿದು ಶಿವನ ಬೇಡಿಕೆ ಅನುಪಮಾನ ನರರ ನೀನು ಕಾಯೆ ಅಂಬಿಕೆ ಮಾತೆ ಚರಣ ಕಮಲದಲ್ಲಿ ಇರಿಸಿ ನಂಬಿಕೆ ಮನುಜ ಕುಲವ ಕಾಯೆ ಒಡನೆ ನೀಡು ಕೋರಿಕೆ ||1||…
ರಚನೆ : ಶ್ರೀ ಪುರಂದರ ದಾಸರು ಎಲ್ಲಾನು ಬಲ್ಲೆನೆಂಬುವಿರಲ್ಲಅವಗುಣ ಬಿಡಲಿಲ್ಲ ||ಪ|| ಸೊಲ್ಲಿಗೆ ಶರಣರ ಕಥೆಗಳ ಪೇಳುತಅಲ್ಲದ ನುಡಿಯನು ನುಡಿಯುವಿರಲ್ಲ ||ಅ|| ಕಾವಿಯನುಟ್ಟು ತಿರುಗುವಿರಲ್ಲ, ಕಾಮವ ಬಿಡಲಿಲ್ಲನೇಮ ನಿಷ್ಠೆಗಳ ಮಾಡುವಿರಲ್ಲ, ತಾಮಸ ಬಿಡಲಿಲ್ಲತಾವೊಂದರಿಯದೆ ಪರರನು ತಿಳಿಯದೆ, ಶ್ವಾನನ ಕುಳಿಯಲಿ ಬೀಳುವಿರಲ್ಲ ||…