ಎಷ್ಟು ಸಾಹಸವಂತ / Eshtu sahasavanta
ಶ್ರೀ ವಾದಿರಾಜರ ಕೃತಿ ಹಾಡಿದವರು : ಶ್ರೀ ವಿದ್ಯಾಭೂಷಣ ತೀರ್ಥರು ರಾಗ : ಮಧ್ಯಮಾವತಿಎಷ್ಟು ಸಾಹಸವಂತ ನೀನೇ ಬಲವಂತದಿಟ್ಟ ಮೂರುತಿ ಭಳಿಭಳಿರೇ ಹನುಮಂತ ॥ ಪ ॥ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ ॥ ಅ ಪ…
ಶ್ರೀ ವಾದಿರಾಜರ ಕೃತಿ ಹಾಡಿದವರು : ಶ್ರೀ ವಿದ್ಯಾಭೂಷಣ ತೀರ್ಥರು ರಾಗ : ಮಧ್ಯಮಾವತಿಎಷ್ಟು ಸಾಹಸವಂತ ನೀನೇ ಬಲವಂತದಿಟ್ಟ ಮೂರುತಿ ಭಳಿಭಳಿರೇ ಹನುಮಂತ ॥ ಪ ॥ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ ॥ ಅ ಪ…
ರಚನೆ : ಶ್ರೀ ಪುರಂದರ ದಾಸರು ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ || ಪ ||ಜಗಂಗಳೊಳಗೆ ಮಂಗಳ ಮೂರುತಿರಂಗನ ಶ್ರೀಪಾದಂಗಳ ನೋಡದ || ಅ ಪ ||ಎಂದಿಗಾದರೊಮ್ಮೆ ಜನರುಬಂದು ಭೂಮಿಯಲಿ ನಿಂದುಚಂದ್ರಪುಷ್ಕರಣಿ ಸಾನವ ಮಾಡಿ ಆನಂದದಿಂದಲಿ ರಂಗನ ನೋಡದ || ೧…
ರಚನೆ : ಪುರಂದರದಾಸರು ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ ರಂಗ ಕರುಣಿಸೋ| ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪ|| ರುಕುಮಾಂಗದನಂತೆ ವ್ರತವ ನಾನರಿಯೆ | ಶುಕಮುನಿಯಂತೆ ಸ್ತುತಿಸಲು ಅರಿಯೆ | ಬಕವೈರಿಯಂತೆ ಧ್ಯಾನವ ಮಾಡಲರಿಯೇ| ದೇವಕಿಯಂತೆ ಮುದ್ದಿಸಲೂ ಅರಿಯೆನೋ ||೧||ಗರುಡನಂದದಿ ಪೊತ್ತು ತಿರುಗಲು ಅರಿಯೆ | ಕರಿಯಲು ಅರಿಯೆ…
ರಚನೆ : ಪುರಂದರದಾಸರು ಕಲ್ಯಾಣಂ ತುಳಸಿ ಕಲ್ಯಾಣಂ ||ಪ|| ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಳಸಿಗೆ ಬಲ್ಲಿದ ಶ್ರೀ ವಾಸುದೇವನಿಗೆ ||ಅ.ಪ|| ಅಂಗಳದೊಳಗೆಲ್ಲ ತುಳಸಿಯ ವನಮಾಡಿ ಶೃಂಗಾರವ ಮಾಡಿ ಶೀಘ್ರದಿಂದ ಕಂಗಳ ಪಾಪವ ಪರಿಹರಿಸುವ ಮುದ್ದುರಂಗ…
ರಚನೆ : ಶ್ರೀ ಕಮಲೇಶ ವಿಠ್ಠಲ ದಾಸರು ಕರೆದರೆ ಬರಬಾರದೆಗುರುವೇ ಕರೆದರೆ ಬರಬಾರದೆ ||ಪ|| ವರಮಂತ್ರಾಲಯ ಪುರಮಂದಿರ ತವಚರಣ ಸೇವಕರು ಕರವ ಮುಗಿದು ನಿನ್ನ ಕರೆದರೆ ಬರಬಾರದೆ ||೧||ಹರಿದಾಸರು ಸುಸ್ವರ ಸಮ್ಮೇಳದಿಪರವಶದಲಿ ಬಾಯ್ದೆರೆದು ಕೂಗಿನಿನ್ನ ಕರೆದರೆ ಬರಬಾರದೆ ||೨||ಪೂಶರಪಿತ ಕಮಲೇಶವಿಠ್ಠಲನದಾಸಾಗ್ರೇಸರರೀ ಸಮಯದಿ ನಿನ್ನ…
ರಚನೆ : ಪುರಂದರದಾಸರು ಹನುಮ ನಮ್ಮ ತಾಯಿತಂದೆಭೀಮ ನಮ್ಮ ಬಂಧು ಬಳಗಆನಂದ ತೀರ್ಥರೇ ನಮ್ಮ ಗತಿಗೋತ್ರವಯ್ಯ ||ಪ|| ತಾಯಿ ತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆ |ಆಯಾಸವಿಲ್ಲದೆ ಸಂಜೀವನವ ತಂದೆ |ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆವ ರಘು |ರಾಯನಂಘ್ರಿಗಳೆ ಸಾಕ್ಷಿ ತ್ರೇತಾ…
ರಚನೆ : ಶ್ರೀ ಪುರಂದರ ದಾಸರು ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ |ಕಪಟನಾಟಕ ಸೂತ್ರಧಾರಿ ನೀನೆ || ಪ || ನೀನೆ ಆಡಿಸದಿರಲು ಜಡ ಒನಕೆಯ ಬೊಂಬೆ |ಏನು ಮಾಡಲು ಬಲ್ಲುದು ತಾನೆ ಬೇರೆ || ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲ್ಗಳು…
ಜಯ ಜಯ ಕೃಷ್ಣ ಮುಕುಂದ ಮುರಾರೆ ||ಪ|| ಕರುಣಾ ಸಾಗರ ಕಮಲಾ ನಾಯಕ ಕನಕಾಂಬರ ಧಾರೆ ಗೋಪಾಲ ||1|| ಕಾಳಿಯ ಮರ್ಧನ ಕಂಸ ನಿಚ್ಛೇದನ ಕುವಲಯ ದಳ ನಯನ ಗೋಪಾಲ ||2|| ಗೋಪಿ ಜನಮ ಮೋಹನ ವ್ಯಾಪಕ ಗೋಪಿ ಮನೋಹಾರೆ ಗೋಪಾಲ…
ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ |ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೋದಲ್ಲದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು || ಪ || ಆಶ ಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ…
ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ || ಪ || ಮಂಗಳಾಂಗ ಭವಭಂಗ ಬಿಡಿಸಿನಿನ್ನ ಡಿಂಗರಿಗನ ಮಾಡೋ ಅನಂಗ ಜನಕ || ಅ.ಪ || ಏಸು ಜನುಮದ ಸುಕೃತದ ಫಲವೋ ತಾನು ಜನಿಸಲಾಗಿಭೂಸುರ ದೇಹದ ಜನುಮವು ಎನಗೆ ಸಂಭವಿಸಿದೆಯಾಗಿಮೋದತೀರ್ಥ ಮತ ಚಿಹ್ನಿತನಾಗದೆ…