ಇಷ್ಟು ದಿನ ಈ ವೈಕುಂಠ / Istu dina ee Vaikunta

ರಚನೆ : ಕನಕದಾಸರು ಇಷ್ಟು ದಿನ ಈ ವೈಕುಂಠಎಷ್ಟು ದೂರವೋ ಎನುತಲಿದ್ದೆದೃಷ್ಟಿಯಿಂದಲಿ ನಾನು ಕಂಡೆಸೃಷ್ಟಿಗೀಶನೇ ಶ್ರೀರಂಗಶಾಯಿ ||ಪ|| ಎಂಟು ಏಳನು ಕಳೆದುದರಿಂದಬಂಟರೈವರ ತುಳಿದುದರಿಂದಕಂಟಕನೊಬ್ಬನ ತರಿದುದರಿಂದಬಂಟನಾಗಿ ಬಂದನೋ ಶ್ರೀರಂಗಶಾಯಿ ||1|| ವಜ್ರ ವೈಢೂರ್ಯದ ತೊಲೆಗಳ ಕಂಡೆಪ್ರಜ್ವಲಿಪ ಮಹಾದ್ವಾರವ ಕಂಡೆನಿರ್ಜರಾದಿ ಮುನಿಗಳ ಕಂಡೆದುರ್ಜನಾಂತಕನೆ ಶ್ರೀರಂಗಶಾಯಿ…

Continue Readingಇಷ್ಟು ದಿನ ಈ ವೈಕುಂಠ / Istu dina ee Vaikunta

ಪಿಳ್ಳಂಗೋವಿಯ ಚೆಲುವ / Pillangoviya cheluva

ರಚನೆ : ಪುರಂದರದಾಸರು ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿರಂಗನ ಎಲ್ಲಿ ನೋಡಿದಿರಿ || ಪ || ಎಲ್ಲಿ ನೋಡಿದರಲ್ಲಿ ತಾನಿಲ್ಲ ದಿಲ್ಲವೆಂದು ಬಲ್ಲ ಜಾಣರೆ || ಅ.ಪ || ನಂದಗೋಪನ ಮಂದಿರಂಗಳ ಸಂದುಗೊಂದಿನಲಿಅಂದ ಚಂದದ ಗೋಪ ಬಾಲರ ವೃಂದ ವೃಂದದಲಿಸುಂದರಾಂಗದ…

Continue Readingಪಿಳ್ಳಂಗೋವಿಯ ಚೆಲುವ / Pillangoviya cheluva

ದೃಷ್ಟಿ ನಿನ್ನ ಪಾದದಲ್ಲಿ / Dushti ninna paadadalli

ರಚನೆ : ಪುರಂದರದಾಸರು ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೆ ಕೃಷ್ಣದುಷ್ಟಜನ ಸಂಗವನ್ನು ಬಿಡೋ ಹಾಂಗೆ || ಪ || ಕೆಟ್ಟ ಮಾತು ಕಿವಿಗೆ ಕೇಳಿಸದ್ಹಾಂಗೆಮನ ಕಟ್ಟಿಸಯ್ಯಾ ನಿನ್ನ ಪಾದ ಬಿಡದ್ಹಾಂಗೆ || ಅ.ಪ. || ದಿಟ್ಟನಾಗಿ ಕೈಯನ್ನೆತ್ತಿ ಕೊಡೋ ಹಾಂಗೆಕೃಷ್ಣ…

Continue Readingದೃಷ್ಟಿ ನಿನ್ನ ಪಾದದಲ್ಲಿ / Dushti ninna paadadalli

ನೀಡು ಶಿವ ನೀಡದಿರೂ/ Needu shiva needadeeru

ನೀಡು ಶಿವ ನಿಡದಿರೂ ಶಿವಬಾಗುಹುದು ನನ್ನ ಕಾಯ ||ನಾನೇಕೆ ಅಂಜಲಿ ನೀ ನನ್ನ ಅಂಬಲಿ ಶೃಂಗಾರ ಕೃತಕ ಬಂಗಾರ ಕ್ಷಣಿಕಬಾಳಲ್ಲಿ ಬಡಿವಾರವೇಕೆ?ನೀ ನಿತ್ತ ಕಾಯ ನಿನ್ನ ಕೈಲೆ ಮಾಯಆಗೋದು ಹೋಗೋದು ನಾ ಕಾಣೆನೆ ನೀಡು ಶಿವ ನಿಡದಿರೂ ಶಿವಬಾಗುಹುದು ನನ್ನ ಕಾಯ…

Continue Readingನೀಡು ಶಿವ ನೀಡದಿರೂ/ Needu shiva needadeeru

ನಂಬಿದೆ ನಿನ್ನ ನಾಗಾಭರಣ/ Nambide ninna naagaabharana

ನಂಬಿದೆ ನಿನ್ನ ನಾಗಾಭರಣಕಾಯೋ ಕರುಣಾಮಯ ನನ್ನ ನಿನ್ನೀ ನಾಮವು ಒಂದೇನೀಗಿಸಬಲ್ಲದು ಬಾಧೆತನುಮನ ಜೀವನ ಪಾವನವಯ್ಯಶಂಭೋ ಎನ್ನಲು ಇಲ್ಲ ಭಯ ಬಾಡದ ಹೂವಿನ ಮಾಲೆಬಾಗಿತು ಪಾದದ ಮೇಲೆಪ್ರೇಮಮಯ ನಿನಗೆ ಜಯನನ್ನ ಜೀವನ ನಿನ್ನಲಿ ತನ್ಮಯಬಾಳಿನ ಹಾದಿಯ ಬೆಳಗಯ್ಯ || ಲೋಕವ ಕಾಯುವ ಸ್ವಾಮಿಭಿಕ್ಷೆಯ…

Continue Readingನಂಬಿದೆ ನಿನ್ನ ನಾಗಾಭರಣ/ Nambide ninna naagaabharana

ದಾರಿ ಯಾವುದಯ್ಯ ವೈಕುಂಟಕೆ/ Daari yaavudayya

ರಚನೆ : ಪುರಂದರದಾಸರು ದಾರಿ ಯಾವುದಯ್ಯ ವೈಕುಂಟಕೆ ದಾರಿ ತೋರಿಸಯ್ಯ || ದಾರಿ ಯಾವುದಯ್ಯ ದಾರಿ ತೋರಿಸಯ್ಯ ಅಧರ ಮುರುತಿ ನಿನ್ನ ಪಾದ ಸೇರುವುದಕ್ಕೆ || ಬಲು ಭವದನುಭವದಿ ಕತ್ತಲೆಯೊಳು ಬಲು ಅಂಜುತ ನಡುಗಿ | ಬಳಲುತ್ತ ತಿರುಗಿದೆ ಹಾದಿಯ ಕಾಣದೆ…

Continue Readingದಾರಿ ಯಾವುದಯ್ಯ ವೈಕುಂಟಕೆ/ Daari yaavudayya

ಶರಣು ಶರಣು ಜಯ ದುರ್ಗೆ / Sharanu sharanu jaya durge

ಶರಣು ಶರಣು ಜಯ ದುರ್ಗೆ ಸರ್ವ ಶಕ್ತಿ ಜಗನ್ಮಾತೆ ಶರಣು ಶರಣು ಶಿವೆ ಗೌರಿ ರಕ್ಷಿಸೆಮ್ಮ ಸುಖದಾತೆ || ಮಂಗಳವಾರ ಸುಮಂಗಲಿಯರು ನಿನ್ನಯ ನಾಮವ ಭಜಿಸುವರು | ಒಂಭತ್ತು ವಾರ ವೃತವಿರಲು ದೊರಕುವುದು ಇಷ್ಟಾರ್ಥಗಳು || ರಕ್ಷಿಸುವವಳು ನೀನೇ ಶಿಕ್ಷಿಸುವವಳು ನೀನೇ.…

Continue Readingಶರಣು ಶರಣು ಜಯ ದುರ್ಗೆ / Sharanu sharanu jaya durge

ವರವ ಕೊಡು ಎನಗೆ ವಾಗ್ದೇವಿ / Varava kodu enage vaagdevi

ರಚನೆ : ಕನಕ ದಾಸರುವರವ ಕೊಡು ಎನಗೆ ವಾಗ್ದೇವಿ ನಿನ್ನ ಚರಣ ಕಮಲಂಗಳ ದಯಮಾಡು ದೇವಿ ||ಪಲ್ಲವಿ ||ಶಶಿ ಮುಖದ ನಸು ನಗೆಯ ಬಾಲೆ ಎಸೆವ ಕರ್ಣದ ಮುತ್ತಿನ ಓಲೆ ನಸುವ ಸುಪಲ್ಲ ಗುಣಶೀಲೇ ದೇವಿ ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು || ೧ || ಇಂಪು ಸೊಂಪಿನ ಚಂದ್ರ ಬಿಂಬೆಕೆಂಪು ತುಟಿ ನಾಸಿಕದ ರಂಭೆಜೋಂಪು ಮದನನ ಪೂರ್ಣ…

Continue Readingವರವ ಕೊಡು ಎನಗೆ ವಾಗ್ದೇವಿ / Varava kodu enage vaagdevi

ನರಸಿಂಹನ ಪಾದ ಭಜನೆಯ/ Narasimhana paada bhajaneya

ನರಸಿಂಹನ ಪಾದ ಭಜನೆಯ ಮಾಡೋ ||ಪ|| ನರಸಿಂಹನ ಪಾದ ಭಜನೆಯ ಮಾಡಲು ದುರಿತ ಪರ್ವತವ ಖಂಡಿಸುವ ಕುಲಿಶದಂತೆ ತರಳನ ಮೋರೆ ಕೇಳಿ ತ್ವರಿತದಿಂದಲಿ ಬಂದು ದುರುಳರ ಕರುಳ ತನ್ನ ಕೊರಳಲ್ಲಿ ಧರಿಸಿದ || ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ ವರ ಕಂಭದಿಂ…

Continue Readingನರಸಿಂಹನ ಪಾದ ಭಜನೆಯ/ Narasimhana paada bhajaneya

ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ / Eetaneega vasudeva

ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ || ಅ.ಪ || ದನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರನಅನುಜೆಯಾಳಿದವನ ಶಿರವ ಕತ್ತರಿಸುತಾ |ಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದ ರುಕ್ಮನಅನುಜೆಯಾಳಿದವನ ಮೂರ್ತಿಯನ್ನು ನೋಡಿರೋ || 1 || ಕ್ರೂರನಾದ ಫಣಿಪ…

Continue Readingಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ / Eetaneega vasudeva