ಕೃಷ್ಣ ಏನಬಾರದೆ ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಲ್ಲ / Krishna ennabaarade | krishna nenedare
ಕೃಷ್ಣ ಏನಬಾರದೆ l ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟ ಲ್ಲ l ಪ l ನರ ಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಏನಬಾರದೇl ಅ.ಪ l ಮಲಗಿದ್ದು ಮೈ ಮುರಿದು ಏಳುತ ಲೊಮ್ಮೆ ಕೃಷ್ಣಾ ಏನಬಾರದೇ l ಸುಳಿದಾಡುತ ಮನೆಯೊಳಗಾದರು…