ದೇವ ಬಂದ ನಮ್ಮ ಸ್ವಾಮಿ / Deva banda namma swami

ದೇವ ಬಂದ ನಮ್ಮ ಸ್ವಾಮಿ ಬಂದನೊದೇವರ ದೇವ ಶಿಖಾಮಣಿ ಬಂದನೊ ||ಪ|| ಉರಗಶಯನ ಬಂದ ಗರುಡಗಮನ ಬಂದನರಗೊಲಿದವ ಬಂದ ನಾರಾಯಣ ಬಂದನೊ ||ಅ.ಪ|| ಮಂದರೋದ್ದರ ಬಂದ ಮಾಮನೋಹರ ಬಂದಬೃಂದಾವನಪತಿ ಗೋವಿಂದ ಬಂದನೊ ||1|| ನಕ್ರಹರನು ಬಂದ ಚಕ್ರಧರನು ಬಂದಅಕ್ರೂರಗೊಲಿದ ತ್ರಿವಿಕ್ರಮ ಬಂದನೊ||2||…

Continue Readingದೇವ ಬಂದ ನಮ್ಮ ಸ್ವಾಮಿ / Deva banda namma swami

ಶರಣು ಗಜಮುಖ ಆಖುವಾಹನ / Sharanu gajamukha

ರಚನೆ : ವಿಜಯದಾಸರು ಶರಣು ಗಜಮುಖ ಆಖುವಾಹನ ಶರಣು ಸುರಗಣ ಸೇವಿತ ಶರಣು ಸಕಲಾಭೀಷ್ಟದಾಯಕ ಶರಣು ವಿಘ್ನ ವಿನಾಯಕ || ೧ || ಹೇಮಖಚಿತ ಕಿರೀಟ ಕುಂಡಲ ಕಾಮಿತಾರ್ಥ ಪ್ರದಾಯಕ ಅಮಿತ ಸೌಲಭ್ಯ ಪ್ರಬಲ ಶಾಸ್ತ್ರೋದ್ದಾಮ ವಿದ್ಯಾಶರನಿಧೇ || ೨ ||…

Continue Readingಶರಣು ಗಜಮುಖ ಆಖುವಾಹನ / Sharanu gajamukha

ವೆಂಕಟಾಚಲ ನಿಲಯಂ / Venkataachala nilayam

ವೆಂಕಟಾಚಲ ನಿಲಯಮ್ ವೈಕುಂಠ ಪುರ ವಾಸಮ್ | ಪಂಕಜನೇತ್ರಮ್ ಪರಮಪವಿತ್ರಮ್ ಶಂಖ ಚಕ್ರಧರ ಚಿನ್ಮಯ ರೂಪಂ || ವೆಂಕಟಾಚಲ|| ಅಂಭುಜೋದ್ಭವ ವಿನೂತಮ್ ಅಗಣಿತ ಗುಣ ನಾಮಾಂ | ತುಂಬುರು ನಾರದ ಗಾನ ವಿಲೋಲಂ|ಅಂಬುದಿಶಯನಂ ಆತ್ಮಾಭಿರಾಮಮ್ || ವೆಂಕಟಾಚಲ || ಪಾಹಿ ಪಾಂಡವ…

Continue Readingವೆಂಕಟಾಚಲ ನಿಲಯಂ / Venkataachala nilayam

ಓಡಿ ಬಾರಯ್ಯ ವೈಕುಂಠಪತಿ / Odi baarayya vaikunta pati

ರಚನೆ : ಪುರಂದರದಾಸರು ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯನೋಡಿ ಮುದ್ದಾಡಿ ಮಾತಾಡಿ ಸಂತೋಷದಿಪಾಡಿ ಪೊಗಳುವೆನು ಪರಮ ಪುರುಷ ಹರಿ ||ಪ.|| ಕೆಂದಾವರೆಯಂತೆ ಪಾದಂಗಳು ರಂಗಚಂದದಿ ಧಿಮಿಧಿಮಿ ಕುಣಿಯುತಲಿಅಂದುಗೆ ಗೆಜ್ಜೆಯಿಂ ನಲಿಯುತ ಬಾರೋಅರವಿಂದ ನಯನ ಗೋವಿಂದ ನೀ ಬಾರೋ ||೧||…

Continue Readingಓಡಿ ಬಾರಯ್ಯ ವೈಕುಂಠಪತಿ / Odi baarayya vaikunta pati

ಧವಳ ಗಂಗೆಯ ಗಂಗಾಧರ / Dhavala gangeya gangadhara

ಧವಳ ಗಂಗೆಯ ಗಂಗಾಧರ ಮಹಾಲಿಂಗ ಮಾಧವನ ತೋರಿಸಯ್ಯ ಗುರುಕುಲೋತ್ತುಂಗ || ಪ || ಅರ್ಚಿಸಿದವರಿಗಭೀಷ್ಟಯ ಕೊಡುವ ಹೆಚ್ಚಿದ ಅಘಗಳ ತರಿದು ಬಿಸುಟುವ ದುಶ್ಚರಿತಗಲೆಲ್ಲ ದೂರದಲ್ಲಿಡುವ ನಮ್ಮಚ್ಯುತಗಲ್ಲದ ಅಸುರರ ಬಡಿವ || ೧ || ಮಾರನ ಗೆದ್ದ ಮನೋಹರ ಮೂರ್ತಿ ಸಾರ ಸಜ್ಜನರಿಗೆ…

Continue Readingಧವಳ ಗಂಗೆಯ ಗಂಗಾಧರ / Dhavala gangeya gangadhara

ಕಾಪಾಡು ಶ್ರೀಸತ್ಯನಾರಾಯಣ / Kaapaadu Sri Satyanarayana

ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪ ಸತ್ಯ ಸಂಕಲ್ಪಸತ್ಯ ದೇವ ಸತ್ಯ ಪೂರ್ಣ ಸತ್ಯಾನಂದ ಕಾಪಾಡು ಶ್ರೀ ಸತ್ಯನಾರಾಯಣಪನ್ನಗ ಶಯನ ಪಾವನ ಚರಣನಂಬಿಹೆ ನಿನ್ನ ನಾರಾಯಣ ಲಕ್ಷ್ಮಿನಾರಾಯಣನಾರಾಯಣ ಸತ್ಯನಾರಾಯಣ ಮನವೆಂಬ ಮಂಟಪ ಬೆಳಕಾಗಿದೆಹರಿನಾಮದಾ ಮಂತ್ರವೇ ತುಂಬಿದೆಎಂದೆಂದು ಸ್ತಿರವಾಗಿ ನೀನಿಲ್ಲಿರುನನ್ನಲ್ಲಿ ಒಂದಾಗಿ ಉಸಿರಾಗಿರು…

Continue Readingಕಾಪಾಡು ಶ್ರೀಸತ್ಯನಾರಾಯಣ / Kaapaadu Sri Satyanarayana

ಎದ್ದೇಳು ಮಂಜುನಾಥ / Eddelu manjunatha

ಎದ್ದೇಳು……ಎದ್ದೇಳು ಮಂಜುನಾಥ ಏಳು ಬೆಳಗಾಯಿತು…ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು..ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು..ಅಣ್ಣಪ್ಪ ಸ್ವಾಮಿಯೂ ನಿನ್ನ ಆಜ್ಞೆಗೆ ನಿಂತಿಹನುಎದ್ದೇಳು ಮಂಜುನಾಥ ಎದ್ದೇಳು…|| ಮುನಿಗಣಂಗಳು ಸ್ತೋತ್ರ ಮಾಡುತಿಹರು…………ದೇವಾದಿದೇವತೆಗಳೂ ನಿನ್ನ ದರುಶನಕೇ ಕಾದಿಹರು …ಎದ್ದೇಳು ಮಂಜುನಾಥ ಎದ್ದೇಳು…|| ಮೃಗರಾಜನೂ ನಿನ್ನ ದರುಶನಕೇ ಬಂದಿಹನು…ಮೃಗರಾಜನೂ ನಿನ್ನ…

Continue Readingಎದ್ದೇಳು ಮಂಜುನಾಥ / Eddelu manjunatha

ಯಾದವ ನೀ ಬಾ ಯದುಕುಲ/ yaadava nee baa yadukula

ಯಾದವ  ನಿ  ಬಾ ಯದುಕುಲ  ನಂದನಮಾಧವ  ಮಧುಸೂದನ  ಬಾರೋ  || pa|| ಸೋದರ  ಮಾವನ  ಮದುರಲಿ   ಮಡುಹಿದಯಶೋದ  ಕಂದ ನೀ  ಬಾರೋ ||apa|| ಶಂಖ  ಚಕ್ರವು  ಕೈಯೇಲಿ  ಹೊಳೆಯುತಬಿಂಕದ  ಕೋವಲ  ನಿ ಬಾರೋಅಕಳಂಕ  ಮಹಿಮನೆ ಆದಿ ನಾರಾಯಣಬೇಕೆಂಬ  ಭಕ್ತರಿಗೊಲಿ  ಬಾರೋ …

Continue Readingಯಾದವ ನೀ ಬಾ ಯದುಕುಲ/ yaadava nee baa yadukula

ಬಾರೆ ನಮ್ಮನಿತನಕ ಭಾಗ್ಯದ ದೇವಿ / Baare nammanetanaka

ಬಾರೆ ನಮ್ಮನಿತನಕಭಾಗ್ಯದ ದೇವಿ ಬಾರೆ ನಮ್ಮನಿತನಕ||2||ಬಾರೆ ನಮ್ಮನಿತನಕ ಬಹಳ ಕರುಣದಿಂದಜೋಡಿಸಿ ಕರಗಳ ಎರಗುವೆ ಚರಣಕೆ||2||||ಬಾರೆ ನಮ್ಮ||||ಬಾರೆ|| ಜರದ ಪೀತಾಂಬರ ನಿರಿಗೆಗಳಲೆಯುತ||2||ತರಳನ ಮ್ಯಾಲೆ ತಾಯಿ ಕರುಣವಿಟ್ಟುಬೇಗ||ಬಾರೆ|| ಹರಡಿ ಕಂಕಣದುಂಡು ಕರದಲ್ಲಿ ಹೊಳೆಯುತ||2||ಸರಗಿ ಸರವು ಚಂದ್ರ ಹಾರಗಳ್ಹೊಲೆಯುತ||2||||ಬಾರೆ|| ಮಂದಗಮನೆ ನಿನಗೆ ವಂದಿಸಿ ಎರಗುವ ||2||ಇಂದಿರೇಶನ…

Continue Readingಬಾರೆ ನಮ್ಮನಿತನಕ ಭಾಗ್ಯದ ದೇವಿ / Baare nammanetanaka

ಯಾಕೆ ಮೂಕನಾದೆ ಗುರುವೇ / Yaake mookanade guruve

ರಚನೆ : ಜಗನಾಥದಾಸರು ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ ।ಯಾಕೆ ಮೂಕನಾದೆ ಲೋಕಪಾಲಕ ಎನ್ನ ।ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ॥ ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ ।ಮಂದಿಯೊಳಗೆ ಎನ್ನ ಮಂದನ್ನ ಮಾಡಿದ್ಯಲ್ಲೋ ॥ ೧ ॥ ಬೇಕಾಗದಿದ್ದರಿನ್ಯಾಕೆ…

Continue Readingಯಾಕೆ ಮೂಕನಾದೆ ಗುರುವೇ / Yaake mookanade guruve