ಮಧುಕರ ವೃತ್ತಿ ಎನ್ನದು / Madukara vrutti ennadu

ಸಾಹಿತ್ಯ : ಪುರಂದರದಾಸರು ಮಧುಕರ ವ್ರತ್ತಿ ಎನ್ನದುಮಧುಕರ ವ್ರತ್ತಿ ಎನ್ನದು ,ಬಲು ಚೆನ್ನದು||2|| ಪದುಮನಾಭನ ಪಾದ||3||ಪದುಮ ಮಧುಪವೆಂಬ||ಮಧುಕರ|| ಕಾಲಿಗೆ ಗೆಜ್ಜೆ ಕಟ್ಟಿ ಕಾಲಿಗೆ ಗೆಜ್ಜೆ ಕಟ್ಟಿ, ನೀಲವರ್ಣನ ಗುಣ||2||ಆಲಾಪಿಸುತ ಬಲು ಓಲಗ ಮಾಡುವಂತ||2||||ಮಧುಕರ|| ರಂಗನಾಥನ ಗುಣರಂಗನಾಥನ ಗುಣ, ಇಂಗದೆ ಪಾಡುತ್ತ||2||ಶ್ರಂಗಾರ ನೋಡುತ,…

Continue Readingಮಧುಕರ ವೃತ್ತಿ ಎನ್ನದು / Madukara vrutti ennadu

ಗಜವದನ ಬೇಡುವೆ / Gajavadana beduve

ರಚನೆ: ಶ್ರೀ ಪುರಂದರದಾಸರು ಗಜವದನ ಬೇಡುವೆ | ಗೌರೀತನಯಗಜವದನ ಬೇಡುವೆತ್ರಿಜಗವಂದಿತನೆ ಸುಜನರ ಪೊರೆವನೆ ||ಪ|| ಪಾಶಾಂಕುಶಧರ ಪರಮಪವಿತ್ರಮೂಷಿಕವಾಹನ ಮುನಿಜನಪ್ರೇಮ ||೧|| ಮೋದದಿ ನಿನ್ನಯ ಪಾದವ ತೋರೋಸಾಧುವಂದಿತನೆ ಆದರದಿಂದಲಿ ||೨|| ಸರಸಿಜನಾಭ ಶ್ರೀ ಪುರಂದರವಿಠಲನನಿರುತ ನೆನೆಯುವಂತೆ ದಯ ಮಾಡೋ ||೩|| This is…

Continue Readingಗಜವದನ ಬೇಡುವೆ / Gajavadana beduve

ಶರಣು ಶರಣಯ್ಯ ಶರಣು ಬೆನಕ/Sharanu sharanayya

ಮೂಷಿಕ ವಾಹನ ಮೋದಕ ಹಸ್ತ ಚಾಮರ ಕರ್ಣ ವಿಲಂಬಿತ ಸೂತ್ರ ವಾಮನ ರೂಪ ಮಹೇಶ್ವರ ಪುತ್ರ ವಿಘ್ನವಿನಾಶಕ ಪಾದ ನಮಸ್ತೇ ನಮಸ್ತೇ ನಮಃ || ಶರಣು ಶರಣಯ್ಯ ಶರಣು ಬೆನಕ ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ | ನಿನ್ನ ನಂಬಿದ ಜನಕೆ…

Continue Readingಶರಣು ಶರಣಯ್ಯ ಶರಣು ಬೆನಕ/Sharanu sharanayya

ಹಣ್ಣು ತಾ ಬೆಣ್ಣೆ ತಾ ಗೋಪೆಮ್ಮ / Hannu taa benne taa gopemma

ಸಾಹಿತ್ಯ : ಪುರಂದರದಾಸರುಸಂಗೀತ : ಹೆಚ್ ಹನುಮಂತಾಚಾರ್ಗಾಯನ : ಎಸ್ ಜಾನಕಿ ||ಹಣ್ಣು ತಾ ಬೆಣ್ಣೆ ತಾ ಗೋಪೆಮ್ಮ||||ಅಡವಿಯೊಳಗೆ ಅಸುರನ ಕೊಂದ ಕೈಗೆಮಡುವಿನೊಳಗೆ ಮಕರನ ಸೀಳ್ದ ಕೈಗೆ||||ಪೊಡವಿಯೊಳಗೆ ಚಂದ್ರನಾಡಿದ ಕೈಗೆ||ಕಡುಬೇಗದಿಂದಲಿ ಬೇಡಿದ ಕೈಗೆ||ಹಣ್ಣು ತಾ ಬೆಣ್ಣೆ ತಾ ಗೋಪೆಮ್ಮ|| ||ಶಂಖ ಚಕ್ರಗಳನು…

Continue Readingಹಣ್ಣು ತಾ ಬೆಣ್ಣೆ ತಾ ಗೋಪೆಮ್ಮ / Hannu taa benne taa gopemma

ಜಯ ಜಯ ವಿಠಲ ಪಾಂಡುರಂಗ/ Jay Jay vittala panduranga

ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ ||2 times|| ಆಪತ್ಬಾಂಧವ ಪಾಂಡುರಂಗ ಅನಾಥ ರಕ್ಷಕ ಪಾಂಡುರಂಗ ||2 times ||ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ ||2 times|| ಭಕ್ತ ಪೋಷಕ ಪಾಂಡುರಂಗ…

Continue Readingಜಯ ಜಯ ವಿಠಲ ಪಾಂಡುರಂಗ/ Jay Jay vittala panduranga

ತೊರೆದು ಜೀವಿಸ ಬಹುದೆ ಹರಿ ನಿನ್ನ / Toredu jeevisa bahude hari ninna

ರಚನೆ : ಕನಕದಾಸರುಗಾಯನ : ವೆಂಕಟೇಶ್ ಕುಮಾರ್ ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!…. ತಾಯಿ ತಂದೆಯ ಬಿಟ್ಟು ತಪವು ಮಾಡಲು ಬಹುದುದಾಯಾದಿ ಬಂದುಗಳ ಬಿಡಲು ಬಹುದುರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದುಕಾಯ ಜಾಪಿತ ನಿನ್ನಡಿಯ…

Continue Readingತೊರೆದು ಜೀವಿಸ ಬಹುದೆ ಹರಿ ನಿನ್ನ / Toredu jeevisa bahude hari ninna

ಕಣ್ಣು ನೂರು ಸಾಲದು ಅನ್ನಪೂರ್ಣೆಯ/ Kanna nooru saaladu annapurneya

ಸಾಹಿತ್ಯ : ವಿಜಯನಾರಸಿಂಹಸಂಗೀತ : ಎಂ ರಂಗರಾವ್ಗಾಯನ : ವಾಣಿ ಜಯರಾಂ ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣವಲ್ಲಭೆಜ್ಞಾನವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೇಹಿ ಚ ಪಾರ್ವತಿ .. ಕಣ್ಣು ನೂರು ಸಾಲದು ಅನ್ನಪೂರ್ಣೆಯ ನೋಡಲು ನಾಲಿಗೆ ಸಾವಿರ ಸಾಲದು ಈಶ್ವರಿ ಇವಳನ್ನು ಹೊಗಳಲುಕಣ್ಣು ನೂರು…

Continue Readingಕಣ್ಣು ನೂರು ಸಾಲದು ಅನ್ನಪೂರ್ಣೆಯ/ Kanna nooru saaladu annapurneya

ಮಹಾಪ್ರಾಣ ದೀಪಮ್ ಶಿವಂ/ Mahaprana deepam shivam

ಗಾಯಕ : ಶಂಕರ್ ಮಹಾದೇವನ್ ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ ಮಹುಕಾರ ರೂಪಂ ಶಿವಂ ಶಿವಂಮಹಾ ಸೂರ್ಯ ಚಂದ್ರಾದಿ ನೇತ್ರಂ ಪವಿತ್ರಂಮಹಾಕಾಡ ತಿಮಿರಾಂತಕಂ ಸೌರಗಾತ್ರಂಮಹಾ ಕಾಂತಿ ಬೀಜಂ ಮಹಾ ದಿವ್ಯ ತೇಜಂಭವಾನೀ ಸಮೇತಂ ಭಜೆ ಮಂಜುನಾಥಂಓಂ ಓಂ ಓಂ…

Continue Readingಮಹಾಪ್ರಾಣ ದೀಪಮ್ ಶಿವಂ/ Mahaprana deepam shivam

ಚಂದ್ರಚೂಡ ಶಿವಶಂಕರ ಪಾರ್ವತಿ/ Chandrachooda shivashankara parvati

ರಚನೆ : ಪುರಂದರದಾಸರು ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ || ಪ || ಸುಂದರ ಮೃಗಧರ ಪಿನಾಕ ಧನುಕರ ಗಂಗಾ ಶಿರಗಜಚರ್ಮಾಂಬರಧರ ನಮೋ ನಮೋ || ಅ ಪ || ನಂದಿವಾಹನಾನಂದದಿಂದ ಮೂಜಗದಿ ಮೆರವೆ ನೀನೇಅಂದು ಅಮೃತ…

Continue Readingಚಂದ್ರಚೂಡ ಶಿವಶಂಕರ ಪಾರ್ವತಿ/ Chandrachooda shivashankara parvati

ಶ್ರೀನಿವಾಸ ನೀನೇ ಪಾಲಿಸೋ/ shrinivaasa neene paaliso

ಶ್ರೀನಿವಾಸ ನೀನೇ ಪಾಲಿಸೋ ಶ್ರಿತಜನ ಪಾಲಗಾನಲೋಲ ಶ್ರೀ ಮುಕುಂದನೇ || ಪ || ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪವೇಣುಗೋಪಾಲಾ ಮುಕುಂದ ವೇದವೇದ್ಯ ನಿತ್ಯಾನಂದ ||ಅಪ|| ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ ಎಂದಿಗೆ ಲಭಯವೋ ಮಾಧವಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನೊಬಂದು ಬಂದು ಈ…

Continue Readingಶ್ರೀನಿವಾಸ ನೀನೇ ಪಾಲಿಸೋ/ shrinivaasa neene paaliso