ಏಕದಂತಾಯ ವಕ್ರತುಂಡಾಯ / Ekadantaaya vakratundaaya

ಗಾಯನ : ಶಂಕರ್ ಮಹಾದೇವನ್ ಗಣನಾಯಕಾಯ, ಗಣದೈವತಾಯಗಣಾಧ್ಯಕ್ಷಾಯ ಧೀಮಹಿಗುಣ ಶರೀರಾಯ, ಗುಣಮಂಡಿತಾಯಗುಣೇಶಾನಾಯ ಧೀಮಹಿಗುಣಾಧೀತಾಯ ,ಗುಣಾಧೀಶಾಯಗುಣಪ್ರವಿಷ್ಟಾಯ ಧೀಮಹಿ ಏಕದಂತಾಯ ವಕ್ರತುಂಡಾಯಗೌರಿತನಯಾಯ ಧೀಮಹಿಗಜೇಶಾನಾಯ ಬಾಲಚಂದ್ರಾಯಶ್ರೀಗಣೇಶಾಯ ಧೀಮಹಿ||ಏಕದಂತಾಯ|| ಗಾನಚತುರಾಯ ಗಾನಪ್ರಾಣಾಯಗಾನಾಂತರಾತ್ಮನೆಗಾನೋತ್ಸುಕಾಯ ಗಾನಮತ್ತಾಯಗಾನೋತ್ಸುಕ ಮನಸ್ಸೇ ಗುರುಪೂಜಿತಾಯ , ಗುರು ದೈವತಾಯಗುರು ಕುಲಸ್ಥಾಯಿನೆಗುರು ವಿಕ್ರಮಾಯ , ಗುಹ್ಯಪ್ರವರಾಯಗುರವೇ ಗುಣ…

Continue Readingಏಕದಂತಾಯ ವಕ್ರತುಂಡಾಯ / Ekadantaaya vakratundaaya

ವರವ ಕೊಡೆ ಚಾಮುಂಡಿ /Varava kode chamundi

ಗಾಯನ : ಬಿ. ಕೆ. ಸುಮಿತ್ರ ಚಾಮುಂಡಿ ದೇವಿ ಚಾಮುಂಡಿ||2|| ವರವ ಕೊಡೆ ಚಾಮುಂಡಿ ವರವ ಕೊಡೆ||2||ಸೆರಗೊಡ್ಡಿ ಬೇಡುವೆನೂ ವರವ ಕೊಡೆವರವ ಕೊಡೆಒಲವಿಂದ ನೀನೆನಗೆ ,ವರ ನೀಡಿ ಸಲಹದಿರೆ||2||ನಿನ್ನಾಣೆ ನಾ ನಿನ್ನ‌ ಪಾದ ಬಿಡೆನಿನ್ನ ಪಾದ ಬಿಡೆ||ವರವ|| ಕುಂಕುಮವು ಅರಸಿನವುಹೊಳೆವಂತ ಕರಿಮಣಿಯು||ಕುಂಕುಮ||ಸ್ಥಿರವಾಗಿ…

Continue Readingವರವ ಕೊಡೆ ಚಾಮುಂಡಿ /Varava kode chamundi

ವಂದಿಪೆ ನಮ್ಮ ಮುದ್ದು /vandipe namma muddu sharade

ವಂದಿಪೆ ನಮ್ಮ ಮುದ್ದು ಶಾರದೆಶರಚಂದಿರ ವದನೆ ಶಾರದೆ |ಇಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ ||2||ಕುಂದು ನೋಡದೆ ಶ್ರುತಿವಂದೆ ಜ್ಞಾನವ ನೀಡೆ ||ವಂದಿಪೆ|| ಸಿತಾಬ್ಜಾಸನೆ ಸುಖದಾಯಕಿಸುರ ನಾಥಾರಾಧಿತೆ ವಿಶ್ವನಾಯಕಿ |ವೀತದುರಿತೆ ಶಿವಮಾತೆ ಸದ್ಗುಣಮಣಿ ವ್ರಾತೆವೇದೋಪನಿಷದ್ಗೀತೆ ವಾಗ್ದೇವಿ ಮಾತೆ|||ವಂದಿಪೆ|| ಕೋಕಿಲವಾಣಿ ಕವಿಸೇವಿತೆಎನ್ನ ವಾಕು ಲಾಲಿಸೆ…

Continue Readingವಂದಿಪೆ ನಮ್ಮ ಮುದ್ದು /vandipe namma muddu sharade

ತನು ನಿನ್ನದು ಜೀವನ / Tanu ninnadu jeevana

ತನು ನಿನ್ನದು ಜೀವನ ನಿನ್ನದುಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ ಸವಿನುಡಿ ವೇದ ಪುರಾಣ ಶಾಸ್ತ್ರಂಗಳಕಿವಿಗೊಟ್ಟು ಕೇಳುವ ಕಥೆ ನಿನ್ನದುನವಮೋಹನಾಂಗಿಯರ ರೂಪವನು ಕಣ್ಣಿಂದಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ ||1|| ಒಡಗೂಡಿ ಗಂಧಕಸ್ತೂರಿ ಪರಿಮಳಂಗಳಬಿಡದೆ ಲೇಪಿಸಿಕೊಂಬುವುದು ನಿನ್ನದುಷಡುರಸದನ್ನಕ್ಕೆ ನಲಿದಾಡುವ ಜಿಹ್ವೆಕಡು ರುಚಿಗೊಂಡರಾ ರುಚಿ ನಿನ್ನದಯ್ಯ…

Continue Readingತನು ನಿನ್ನದು ಜೀವನ / Tanu ninnadu jeevana

ಗುಮ್ಮನ ಕರೆಯದಿರೆ ಅಮ್ಮ ನೀನು / gummana kareyadire amma neenu

ಹರಿದಾಸರಿಗೆ ಭಗವಂತನನ್ನು ಎಷ್ಟು ಪರಿಪರಿಯಾಗಿ ಬಣ್ಣಿಸಿದರೂ ಸಾಲದು.ಅದರಲ್ಲೂ ಕೃಷ್ಣನ ಬಾಲ್ಯದ ಆಟೋಟ,ತುಂಟಾಟ, ರಂಪಾಟಗಳನ್ನು ಸಾವಿರಾರು ಕೃತಿ ಕೀರ್ತನೆಗಳಲ್ಲಿ ಬಣ್ಣಿಸಿದ್ದಾರೆ.ಅಂತಹ ಪುರಂದರದಾಸರ ಸುಪ್ರಸಿದ್ದ ರಚನೆ…"ಗುಮ್ಮನ ಕರೆಯದಿರೆ|ಅಮ್ಮ ನೀನು ಗುಮ್ಮನ ಕರೆಯದಿರೆ…..". ಗುಮ್ಮನ ಕರೆಯದಿರೆ| ಅಮ್ಮ ನೀನುಗುಮ್ಮನ ಕರೆಯದಿರೆ ||ಪ|| ಸುಮ್ಮನೆ ಇದ್ದೇನು| ಅಮ್ಮಿಯ…

Continue Readingಗುಮ್ಮನ ಕರೆಯದಿರೆ ಅಮ್ಮ ನೀನು / gummana kareyadire amma neenu

ಬಾರೋ ಕೃಷ್ಣಯ್ಯ ನಿನ್ನ ಭಕ್ತರ/ Baaro krishnayya ninna bhaktara

ರಚನೆ : ಕನಕದಾಸರು ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ಕೃಷ್ಣಯ್ಯ || ಪ. ||ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧರ ಶೀಲನೇ || ಅ.ಪ. || ಅಂದುಗೇ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಮ್ ಧಿಮಿಧಿಮಿ…

Continue Readingಬಾರೋ ಕೃಷ್ಣಯ್ಯ ನಿನ್ನ ಭಕ್ತರ/ Baaro krishnayya ninna bhaktara

ಆವ ಕುಲವೋ ರಂಗ/ Ava kulavo ranga

ಆವ ಕುಲವೊ ರಂಗ ಅರಿಯಬಾರದು ||ಪ.|| ಆವ ಕುಲವೆಂದರಿಯಬಾರದು ಗೋವುಕಾವ ಗೊಲ್ಲನಂತೆ ಪಾರಿಜಾತದ ವೃಕ್ಷವ ಸತ್ಯಭಾಮೆಗೆ ತಂದಿತ್ತನಂತೆ ||ಅ.ಪ.|| ಗೋಕುಲದಲ್ಲಿ ಪುಟ್ಟಿದನಂತೆ ಗೋವಳರೊಡನೆ ಆಡಿದನಂತೆತಾ ಕೊಳಲನೂದಿ ಮೃಗಪಕ್ಷ್ಷಿಗಳ ಮರುಳುಮಾಡಿದ ದೇವನಂತೆ ||1|| ಕಾಲಲ್ಲಿ ಶಕಟನ ಒದ್ದನಂತೆ ಗೂಳಿಯ ಕೊಂಬ ಕಿತ್ತನಂತೆ ಕಾಳಿಂಗನ…

Continue Readingಆವ ಕುಲವೋ ರಂಗ/ Ava kulavo ranga

ದುರ್ಗಾ ದೇವಿ ದುರಿತ ನಿವಾರಿಣಿ/ Durgadevi Durita nivarini

ದುರ್ಗಾ ದೇವಿ ದುರಿತ ನಿವಾರಿನಿ ದುಷ್ಟವಿಮರ್ದಿನಿ ಹೇ ಜನನಿ || 2 ||ದೀನರ ಪೊರೆವ ದಯಾನಿಧಿ ದೇವಿ || 2 ||ನಿನ್ನನೇ ನಂಬಿದೆ ನಾರಾಯಣಿ || 2 |||| ದುರ್ಗಾ ದೇವಿ ದುರಿತ ನಿವಾರಿನಿ || ಕಟೀಲು ಕ್ಷೇತ್ರದಿ ನಿಂತಿಹ ತಾಯೇ,…

Continue Readingದುರ್ಗಾ ದೇವಿ ದುರಿತ ನಿವಾರಿಣಿ/ Durgadevi Durita nivarini

ಕೈಲಾಸವಾಸ ಗೌರೀಶ ಈಶ /Kailaasavasa gowrisha

ರಚನೆ : ವಿಜಯ ದಾಸರು ಕೈಲಾಸ ವಾಸ ಗೌರೀಶ ಈಶತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ||ಪ|| ಅಹೋರಾತ್ರಿಯಲ್ಲಿ ನಾನು ಅನುಜರಾಗ್ರಣಿಯಾಗಿಮಹಿಯೊಳಗೆ ಚರಿಸಿದೆನೋ ಮಹದೇವನೇಅಹಿಭೂಶಣನೆ ಎನ್ನ ಅವಗುಣಗಳೆಣಿಸದಲೇವಿಹಿತಧರ್ಮದಲಿಡು ವಿಷ್ಣು ಭಕುತಿಯನು ಕೊಡು ಶಂಭೋ|೧| ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆಧನುಜಗತ ಮದಹಾರಿ ದಂಡ ಪ್ರಣಾಮವ ಮಾಡ್ಪೆಮಣಿಸು ಈ ಶಿರವ ಸಜ್ಜನ ಚರಣ ಕಮಲದಲ್ಲಿ ಶಂಭೋ|೨| ಭಾಗೀರಥಿಧರನೆ ಭಯವ ಪರಿಹರಿಸಯ್ಯಲೇಸಾಗಿ…

Continue Readingಕೈಲಾಸವಾಸ ಗೌರೀಶ ಈಶ /Kailaasavasa gowrisha

ನಮ್ಮಮ್ಮ ಶಾರದೆ / Nammamma sharade

ರಚನೆ : ಕನಕದಾಸರು ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ ||ಪ|| ಕಮ್ಮಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮಯ ಗಣನಾಥನೆ ಅಮ್ಮಯ್ಯ ||ಅ.ಪ.|| ಮೋರೆ ಕಪ್ಪಿನ ಭಾವ ಮೊರದಗಲ ಕಿವಿ ಕೋರೆ ದಾಡೆಯವನ್ಯಾರಮ್ಮಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ…

Continue Readingನಮ್ಮಮ್ಮ ಶಾರದೆ / Nammamma sharade