ಹಕ್ಕಿಯ ಹೆಗಲೇರಿ ಬಂದವಗೆ / Hakkiya hegaleri bandavage nodakka

ಹಕ್ಕಿಯ ಹೆಗಲೇರಿ ಬಂದವಗೆನೋಡಕ್ಕ ಮನಸೋತೆ ನಾನವಗೆ|| ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ|| ಹದಿನಾರು ಸಾವಿರ ನಾರಿಯರ ಸೆರೆ ಮುದದಿಂದ ಬಿಡಿಸಿ ಮನೋಹರಅದಿತಿಯ ಕುಂಡಲ ಕಳಿಸಿದ ಹರಿ ವಿಧಿಸುರನೃಪರನು ಸಲಹಿದ|| ಉತ್ತಮ ಪ್ರಾಗ್ಜೋತಿಷಪುರವ…

Continue Readingಹಕ್ಕಿಯ ಹೆಗಲೇರಿ ಬಂದವಗೆ / Hakkiya hegaleri bandavage nodakka

ಹರಿನಾಮವೇ ಚಂದ / Hari Naamave Chanda ada nambiko

ಹರಿ ನಾಮವೇ ಚೆಂದ ||2||ಅದ ನಂಬಿಕೋ ಕಂದ ||2||ಹರಿ ನಾಮವೆ….ಹರಿ ನಾಮವೇ… ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯ ಜನ್ಮವ ತಳೆದು||2||ಮುಂದಿನ ಬದುಕು ಬಂದುರವೆನಿಸೋ ಗುರಿ ಸಾಧಿಸೋ..ಕಂದಾ..||ಹರಿ ನಾಮವೆ|| ಮಣ್ಣಿನ ಹಾಗೆ ಮಾಗಿಸೆ ಮನವ ,ಚಿನ್ಮಯನೆಂಬೋ ನಾಮದ ಜಲವಾ….||2||ಸೇರಿಸಿ ಬೆರೆಸಿ ಮುಕ್ತಿಯಗಳಿಸಿ ಸುಖಿಯಾಗೊ…

Continue Readingಹರಿನಾಮವೇ ಚಂದ / Hari Naamave Chanda ada nambiko

ಮಂದಗಮನೆ ಇವನಾರೆ /Mandagamane ivanyare

ಮಂದಗಮನೆ ಇವನಾರೆ ಪೇಳಮ್ಮಮಂದರಧರೆ ಗೋವಿಂದ ಕಾಣಮ್ಮಕೆಂದಳಿರು ನಖ ಶಶಿಬಿಂಬ ಪದಪದ್ಮಅಂದುಗೆ ಇಟ್ಟವನಾರೆ ಪೇಳಮ್ಮಅಂದು ಕಾಳಿಂಗನ ಹೆಡೆಯ ತುಳಿದ ದಿಟ್ಟನಂದನ ಕಂದ ಮುಕುಂದ ಕಾಣಮ್ಮಉಡುಗೆ ಪೀತಾಂಬರ ನಡುಗೆ ಹೊನ್ನುಡುದಾರಕಡಗ ಕಂಕಣವಿಟ್ಟವನಾರಮ್ಮಮಡದಿ ಕೇಳ್ ಸಕಲ ಲೋಕಂಗಳ ಕುಕ್ಷಿಯೊ-ಳೊಡನೆ ತೋರಿದ ಜಗದೊಡೆಯ ಕಾಣಮ್ಮನೀರದ ನೀಲದಂತೆಸೆವ ವಕ್ಷದಿ…

Continue Readingಮಂದಗಮನೆ ಇವನಾರೆ /Mandagamane ivanyare

ಏನು ಹೇಳಲಿ ತಂಗಿ / Enu helali tangi timmayyana

ರಚನೆ : ಶ್ರೀ ಪುರಂದರ ದಾಸರು ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ ಕನಸು ಕಂಡೆನ ಮನದಲಿ ಕಳವಳಗೊ೦ಡೆನೆ||ಪ|| ಪೋನ್ನದ ಕಡಗನಿಟ್ಟು ತಿಮ್ಮಯ್ಯತಾ ಪೋಲ್ವ ನಾಮವ ಇಟ್ಟು ಅ೦ದುಗೆ ಘಲುಗೆನ್ನುತಎನ ಮುಂದೆ ಬಂದು ನಿಂತಿದ್ದನಲ್ಲೇ ||1|| ಮಕರ ಕು೦ಡಲವನಿಟ್ಟು ತಿಮ್ಮಯ್ಯ…

Continue Readingಏನು ಹೇಳಲಿ ತಂಗಿ / Enu helali tangi timmayyana

ಘಟಿಕಾಚಲದಿ ನಿಂತಾ / Ghatikaachaladi nintaa

ರಚನೆ : ಪುರಂದರದಾಸರು ಘಟಿಕಾಚಲದಿ ನಿಂತಾ ಹನುಮಂತಾಘಟಿಕಾಚಲದಿ ನಿಂತಾ || ಪ ||ಘಟಿಕಾಚಲದಿ ನಿಂತ ಪಟು ಹನುಮಂತನುಪಠನೆಯ ಮಾಡಲುತ್ಕಟದಿ ಪೊರೆವೆನೆಂದು || ಅ.ಪ ||ಚತುರಯುಗದಿ ತಾ ಅತಿಬಲವಂತನು ಚತುರ್ಮುಖನಯ್ಯನಚತುರ ಮೂರ್ತಿಗಳ ಚತುರತನದಿ ಭಜಿಸಿಚತುರ್ಮುಖನಾಗಿ ಚತುರ್ವಿಧ ಫಲಕೊಡುತ || ೧ ||ಸರಸಿಜಭವಗೋಸ್ಕರ ಕಲ್ಮಷದೂರ…

Continue Readingಘಟಿಕಾಚಲದಿ ನಿಂತಾ / Ghatikaachaladi nintaa

ಕಂಡೆನಾ ಗೋವಿಂದನ / Kandenaa govindana

image from pinterest ರಚನೆ : ಪುರಂದರದಾಸರು ಕಂಡೆನಾ ಗೋವಿಂದನ ಗೋವಿಂದನಪುಂಡರೀಕಾಕ್ಷ ಪಾಂಡವ ಪಕ್ಷ ಕೃಷ್ಣನ || ಪ || ಕೇಶವ ನಾರಾಯಣ ಶ್ರೀಕೃಷ್ಣನವಾಸುದೇವ ಅಚ್ಯುತಾನಂತನ |ಸಾಸಿರ ನಾಮದ ಶ್ರೀ ಹೃಷಿಕೇಶನಶೇಷಶಯನ ನಮ್ಮ ವಸುದೇವ ಸುತನ || 1 || ಮಾಧವ…

Continue Readingಕಂಡೆನಾ ಗೋವಿಂದನ / Kandenaa govindana

ಜಯ ಕೋಲ್ಹಾಪುರ ನಿಲಯೇ / jaya kolhapura nilaye

ಜಯ ಕೊಲ್ಹಾಪುರ ನಿಲಯೇ ಭಜದಿಷ್ಟೇತರವಿಲಯೇ ತವಪಾದೌ ಹೃದಿಕಲಯೇ ರತ್ನ ರಚಿತ ವಲಯೇ ।।ಪ ।।  ಜಯ ಜಯ ಸಾಗರಜಾತೇ ಕುರು ಕರುಣಾಮಯಿಭೀತೆ ಜಗದಂಬಾಭಿದಯಾತೆ ಜೀವತಿ ತವ ಪೋತೆ ।।೧।।  ಜಯ ಜಯ ಸಾಗರ ಸದನ ಜಯ ಕಾಂತ್ಯಾಜಿತ ಮದನಾ ಜಯ ದುಷ್ಟಾಂತಕ ಕದನ ಕುಂದಮುಕುಲರದನ ।।೨।।…

Continue Readingಜಯ ಕೋಲ್ಹಾಪುರ ನಿಲಯೇ / jaya kolhapura nilaye