ಯಾಕೆ ನಿರ್ದಯನಾದೆ / Yeke nirdhayanaadeyo
ರಚನೆ : ಶ್ರೀ ಪುರಂದರ ದಾಸರು ಯಾಕೆ ನಿರ್ದಯನಾದೆಯೋ ಎಲೊ ಹರಿಯೇಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ|| ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದುಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ |1| ಸಿರಿ ದೇವಿಗೆ ಹೇಳದೆ…